ಪಾಕಿಸ್ತಾನದಲ್ಲಿ ನಿತ್ಯ ಪೂಜೆ ಆಗುತ್ತಿದ್ದ ಏಕೈಕ ದೇವಸ್ಥಾನದ ಪಕ್ಕದಲ್ಲಿ ಹೊಸ ದೇವಸ್ಥಾನ ನಿರ್ಮಾಣ !

ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ.

ಸೌದಿ ಅರೇಬಿಯಾದ ಮಸೀದಿಯಲ್ಲಿ ಇಪ್ತಾರ ಆಯೋಜನೆಯ ಮೇಲೆ ನಿಷೇಧ ಹಾಗೂ ಆಜಾನ್ ಧ್ವನಿಯ ಮೇಲೆ ಕೂಡ ನಿಯಂತ್ರಣ !

ಇಸ್ಲಾಮಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ರಮಜಾನ ತಿಂಗಳಲ್ಲಿ ಮಸೀದಿಯಲ್ಲಿ ಇಪ್ತಾರ ಪಾರ್ಟಿ ನಿಷೇಧಿಸಿದೆ.

ಮಾಲ್ಡಿವ್ಸ್ ನಲ್ಲಿ ವಿದೇಶಿ ಸೈನ್ಯ ನೇಮಕಗೊಂಡಿಲ್ಲ ! – ಮಾಲ್ಡಿವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್

ಮಾಲ್ಡಿವ್ಸ್ ನಲ್ಲಿ ವಿದೇಶಿ ಸೈನ್ಯ ನೇಮಕಗೊಂಡಿಲ್ಲ, ಎಂದು ಮಾಲ್ಡಿವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ ಶಾಹಿದ ಇವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಮಾಲ್ಡೀವ್ಸ್‌ಗೆ ಕಷ್ಟದ ಸಮಯದಲ್ಲಿ ಭಾರತವು ಯಾವಾಗಲೂ ಸಹಾಯ ಮಾಡಿದೆ ! – ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾ ದೀದಿ

ಮಾಲ್ಡೀವ್ಸ್‌ಗೆ ಆವಶ್ಯತೆ ಇತ್ತು ಆಗ ನಮ್ಮ ನೆರೆಯ ದೇಶ ಅಂದರೆ ಭಾರತ ನಮಗೆ ಸಹಾಯ ಮಾಡಿದೆ. ಭಾರತವು ಯಾವಾಗಲೂ ಮಾಲ್ಡೀವ್ಸ್‌ನ ಸಂಕಷ್ಟದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತದೆ, ಎಂದು ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾದೀದಿ ‘ಫಸ್ಟ್‌ಪೋಸ್ಟ್ ಡಿಫೆನ್ಸ್ ಶೃಂಗಸಭೆ‘ಯಲ್ಲಿ ಹೇಳಿದರು.

ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲಬಾರಿಗೆ ಹಿಂದೂಗಳಿಗೆ ವಿಶೇಷ ಪುಟ. 

ಅಮೇರಿಕಾದಲ್ಲಿ ಈ ವರ್ಷ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷದಿಂದ ಅಭ್ಯರ್ಥಿ ಸಿಗಬೇಕು; ಎಂದು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ.

ಯುದ್ಧಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುವುದು ಅವಶ್ಯಕ !

ಉಕ್ರೇನ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು 2 ವರ್ಷಗಳನ್ನು ಪೂರೈಸಿದೆ. ಆದ್ದರಿಂದ ಉಕ್ರೇನ್ ಭಾರತವನ್ನು ಶಾಂತಿಯುತವಾಗಿ ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರವನ್ನು ಕಂಡುಹಿಡಿಯುವಂತೆ ಕರೆ ನೀಡಿದೆ.

51 ವರ್ಷಗಳ ಬಳಿಕ ಮೊದಲ ಬಾರಿಗೆ, ಅಮೇರಿಕೆಯ ನೌಕೆ ಚಂದ್ರನ ಮೇಲೆ ಕಾಲೂರಿದೆ

ಕಳೆದ ವರ್ಷ ಆಗಸ್ಟನಲ್ಲಿ ಭಾರತದ ‘ಚಂದ್ರಯಾನ-3’ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಈಗ ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ನೌಕೆಯನ್ನು ಯಶಸ್ವಿಯಾಗಿ ಇಳಿಸಿರುವ ಅಮೇರಿಕಾ ಭಾರತದ ನಂತರ ಎರಡನೇ ದೇಶವಾಗಿದೆ.

ಫ್ರಾನ್ಸ ರಾಷ್ಟ್ರಧ್ವಜವನ್ನು ‘ಸೈತಾನ ಧ್ವಜ’ ಎಂದು ಕರೆದ ಇಮಾಮನನ್ನು 12 ಗಂಟೆಗಳಲ್ಲಿ ದೇಶದಿಂದ ಹೊರಗೆ ಓಡಿಸಿದರು !

ಭಾರತದಲ್ಲಿ ಎಂದಾದರೂ ಹೀಗಾಗುತ್ತದೆಯೇ? ಭಾರತವು ಫ್ರಾನ್ಸ ಸರಕಾರದಿಂದ ಕಲಿಯಬೇಕು ಮತ್ತು ಇದೇ ರೀತಿಯ ಕ್ರಮಗಳನ್ನು ಕೈಕೊಳ್ಳಬೇಕು!

ಭಾರತೀಯ ಯುದ್ಧ ನೌಕೆಯಿಂದ ವ್ಯಾಪಾರಿ ನೌಕೆಯ ರಕ್ಷಣೆ.!

ಏಡನ್ ಕೊಲ್ಲಿಯಲ್ಲಿ ಮತ್ತೊಮ್ಮೆ ಒಂದು ವ್ಯಾಪಾರಿ ನೌಕೆಯನ್ನು ಡ್ರೋನ ಮೂಲಕ ದಾಳಿ ನಡೆದಿದೆ.. ಈ ಸಮಯದಲ್ಲಿ ಭಾರತೀಯ ಯುದ್ಧ ನೌಕೆಯು ವ್ಯಾಪಾರಿ ನೌಕೆಗೆ ಸಹಾಯ ಮಾಡಿದೆ.

1939 ರಲ್ಲಿ, ಇಂದಿನ ಪಾಕಿಸ್ತಾನದ ಸುಕ್ಕೂರ್ ನಗರದಲ್ಲಿ 40 ಸಾವಿರ ಹಿಂದೂಗಳ ಹತ್ಯಾಕಾಂಡ ನಡೆದಿತ್ತು!

ಭಾರತ ಸ್ವತಂತ್ರವಾಗುವ ಮೊದಲು ನೊವಾಖಾಲಿ, ಮೋಪ್ಲಾ ಮುಂತಾದ ಸ್ಥಳಗಳಲ್ಲಿ ಹಿಂದೂಗಳ ದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡ ನಡೆದಿರುವುದು ನಮಗೆ ತಿಳಿದಿದೆ. ಆದರೆ 1939 ರಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವು ಇನ್ನೂ ಭಯಾನಕವಾಗಿತ್ತು.