ಬಿಪಿನ ರಾವತರವರ ಪಾರ್ಥಿಕ ಶರೀರಕ್ಕೆ ದೆಹಲಿಯಲ್ಲಿ ಅಂತ್ಯಸಂಸ್ಕಾರ

ಬಿಪಿನ ರಾವತ ಮತ್ತು ಅವರ ಪತ್ನಿ ಮಧುಲಿಕಾರಾವತರವರ ಪಾರ್ಥಿಕ ಶರೀರಕ್ಕೆ ಕಂಟೋಂಮೆಂಟ ಪರಿಸರದಲ್ಲಿ ಬ್ರರಾರ ಸ್ವೆಅರನಲ್ಲಿ ಸರಕಾರಿ ಗೌರವದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಆಗ ಅವರ ಗೌರವದಲ್ಲಿ ೧೭ ಸುತ್ತು ತೋಫಿನ ವಂದನೆ ಸಲ್ಲಿಸಲಾಯಿತು.

‘ಭಾರತದಲ್ಲಿ ರಾ. ಸ್ವ. ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ !’ (ಅಂತೆ)

ಭಾರತದಲ್ಲಿ ಏನು ನಡೆಯುತ್ತಿದೆ, ಎಂಬುದು ಕೇವಲ ನಮ್ಮ ಅಥವಾ ವಿಶೇಷವಾಗಿ ಕಾಶ್ಮೀರದಷ್ಟೇ ಆಗಿಲ್ಲ. ಬದಲಾಗಿ ಇದು ಎಲ್ಲಾ ಭಾರತೀಯರ ದುರ್ದೈವವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಭಾರತದಲ್ಲಿರುವ ಶೇಕಡಾ ೫೦ ರಿಂದ ೬೦ ಕೋಟಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುತ್ತಿದೆ.

ಸರಕಾರೀಕರಣದ ವಿರುದ್ದ ಹೋರಾಟ ಮುಂದುವರಿಸಬೇಕು ! – ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು

ದೇವಸ್ಥಾನಗಳ ಸರಕಾರೀಕರಣ ಸರಿಯಲ್ಲ. ಸರಕಾರೀಕರಣದ ವಿರುದ್ದದ ಹೋರಾಟವನ್ನ ವ್ಯವಸ್ಥಿತವಾಗಿ ನಡೆಸಬೇಕಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.

ದೆಹಲಿಯ ಗಡಿಯಲ್ಲಿನ ರೈತರ ಆಂದೋಲನ ಹಿಂದಕ್ಕೆ !

’ಸಂಯುಕ್ತ ಕಿಸಾನ ಮೋರ್ಚಾ’ ದೆಹಲಿಯ ಗಡಿಯಲ್ಲಿ 378 ದಿನಗಳಿಂದ ನಡೆಯುತ್ತಿದ್ದ ರೈತರ ಆಂದೋಲನವನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದೆ. ಈ ಘೊಷಣೆಯನ್ನು ರೈತ ಸಂಘಟನೆಗಳ ಸಭೆಯ ಬಳಿಕ ಮಾಡಲಾಯಿತು. ಡಿಸಂಬರ 11 ರವರೆಗೂ ರೈತರು ದೆಹಲಿಯ ಗಡಿಯನ್ನು ಬಿಟ್ಟು ಹೋಗುವುದಾಗಿ ಸಂಯುಕ್ತ ಕಿಸಾನ ಮೋರ್ಚಾ ಹೇಳಿಕೆ ನೀಡಿದೆ.

ಚೀನಾದ ತೀವ್ರ ವಿರೋಧಿಗಳಾದ ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತಗಳಲ್ಲಿನ ಸಾಮ್ಯತೆಗಳು

ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ರಕ್ಷಣಾ ತಜ್ಞರು ಹಾಗೂ ಪ್ರಸಾರ ಮಾಧ್ಯಮದವರು ಇವೆರಡನ್ನು ತುಲನೆ ಮಾಡುತ್ತಿದ್ದಾರೆ.

‘ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಭಾರತೀಯ ಸೈನ್ಯದ ಅಶಿಸ್ತೇ ಕಾರಣ ! (ವಂತೆ)

ಇಂತಹ ಸುಳ್ಳು ಆರೋಪಗಳನ್ನು ಮಾಡಿ ಭಾರತೀಯ ಸೈನ್ಯ ಮತ್ತು ಭಾರತೀಯ ನಾಗರೀಕರ ಮಾನಸಿಕವಾಗಿ ತಗ್ಗಿಸುವ ಚೀನಾದ ಈ ಪ್ರಯತ್ನವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಚೀನಾವು ಗಮನದಲ್ಲಿಡಬೇಕು !

ಆದಿವಾಸಿಗಳನ್ನು ಮತಾಂತರದಿಂದ ರಕ್ಷಿಸುವ ಸ್ವಾಮಿ ಅಸೀಮಾನಂದರ ಆರೋಪ

ಹಿಂದೂ ಆದಿವಾಸಿಗಳು, ಹಿಂದುಳಿದ ಜಾತಿ ಮತ್ತು ಪಂಗಡದವರು ಮತಾಂತರವಾಗುವುದನ್ನು ನಾವು ತಡೆದಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಉಳಿಯುವಂತೆ ಪ್ರಯತ್ನಿಸಿದ್ದೇವೆ.

ಹಿಂದೂಗಳಿಗೆ ದೇವತೆಗಳ ಮೂರ್ತಿಯನ್ನು ಸ್ಥಾಪಿಸಿ ಅವುಗಳಿಗೆ ಪೂಜಿಸುವ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ

ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991’ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ.

ಶ್ರೀಲಂಕಾ ಸರಕಾರದ ವಿರುದ್ಧ ಚೀನಾದ ಕಂಪನಿಯಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ದಾಖಲು

ಚೀನಾದ ಒಟ್ಟಾರೆ ವಸ್ತುಗಳ ಗುಣಮಟ್ಟ ಚೆನ್ನಾಗಿಲ್ಲದಿರುವ ಅನುಭವ ಜಗತ್ತಿನ ಎಲ್ಲಾ ದೇಶಗಳು ಇದು ವರೆಗೆ ಅನುಭವಿಸಿವೆ. ಶ್ರೀಲಂಕಾ ಈ ರೀತಿಯ ವಸ್ತುಗಳನ್ನು ಚೀನಾಗೆ ಹಿಂದಿರುಗಿಸಿ ನೀಡಿದ ಉತ್ತರ ಇತರ ದೇಶಗಳಿಗೆ ಕಲಿಯುವಂತಿದೆ

ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ನಾಡ ಬಾಂಬ್ ಸ್ಫೋಟ

ರೋಹಿಣಿ ನ್ಯಾಯಾಲಯದಲ್ಲಿನ ‘ಕೋರ್ಟ್ ರೂಮ್ 102’ರಲ್ಲಿ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ನಡೆದಿದೆ. ಇದರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.