ರಾಷ್ಟ್ರವಾದಕ್ಕೆ ಜನತೆಯ ತೀರ್ಪು ! – ಯೋಗಿ ಆದಿತ್ಯನಾಥ
ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು
ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು
ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಗೋರಕ್ಷಕರು ಇಲ್ಲಿನ ಗೋವಿಂದನಗರದಲ್ಲಿನ ಕಸಾಯಿಪಾಡಾದ ಒಂದು ಮನೆಯಲ್ಲಿ ಗೋವಂಶದ ಹತ್ಯೆ ನಡೆಸಲಾಗುತ್ತಿರುವ ಮಾಹಿತಿ ದೊರೆತಾಗ ಅಲ್ಲಿ ತಲುಪಿದರು. ಆಗ ಮತಾಂಧ ಕಟುಕ ಮತ್ತು ಗೋರಕ್ಷಕರ ನಡುವೆ ವಾದ ನಿರ್ಮಾಣವಾಗಿ ಕಟುಕ ಹಾಗೂ ಅಲ್ಲಿನ ಇತರ ಮತಾಂಧರು ಗೋರಕ್ಷಕರ ಮೇಲೆ ಕಲ್ಲುತೂರಾಟ ನಡೆಸಿದರು.
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !
ರತನಪುರ ಕಾಲೋನಿಯಲ್ಲಿ ೫ ದಿನಗಳ ಹಿಂದೆ ನಾಪತ್ತೆಯಾಗಿರುವ ಗೀತಾ ದೇವಿ ಎಂಬ ವಿವಾಹಿತ ಮಹಿಳೆಯ ಹತ್ಯೆಯನ್ನು ಆಕೆಯ ಪ್ರಿಯಕರ ಮುಖ್ತಾರ ಎಂಬಾತನು ಮಾಡಿರುವುದು ಬೆಳಕಿಗೆ ಬಂದಿದೆ.
ಮತಾಂತರ ಮಾಡಿರುವ ಆರೋಪದ ಮೇಲೆ ೩ ಕ್ರೈಸ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವ ವೇಳೆ ಅಲ್ಲಿ ವಿಎಚ್‌ಪಿ ಕಾಂiಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿನ ಚರ್ಚ್ ಪರಿಸರದಲ್ಲಿ ಹಿಂದೂ ಕುಟುಂಬವನ್ನು ಮತಾಂತರವಾಗಲು ಒತ್ತಡ ಹೇರಲಾಗಿತ್ತು,
ನಕಲಿ ದಾಖಲೆಗಳ ಆಧಾರದ ಮೇಲೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ನುಸುಳಲು ಭಾರತೀಯ ಪೌರತ್ವ ನೀಡಲು ಯತ್ನಿಸಿದ ಮೊಹಮ್ಮದ್ ರಫಿಕ್ ಅಲಿಯಾಸ್ ರಫಿಕ್ ಉಲ್ ಇಸ್ಲಾಂನನ್ನು ಉಗ್ರ ನಿಗ್ರಹ ದಳ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಂಧಿಸಿದೆ.
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ. ಸರಕಾರವು ತಕ್ಷಣ ಈ ಹಿಂದೂಗಳಿಗೆ ಸಂರಕ್ಷಣೆ ನೀಡಬೇಕು.
ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಹಿಂದುತ್ವನಿಷ್ಠ ಯೋಗಿ ಸರಕಾರ ಇರುವ ಉತ್ತರಪ್ರದೇಶದಲ್ಲಿ ಮತಾಂಧರು ಹಿಂದುತ್ವನಿಷ್ಠರ ಮೇಲೆ ದಾಳಿ ನಡೆಸಲು ಹಿಂಜರೆಯುವುದಿಲ್ಲ, ಇದರ ಅರ್ಥ ಅವರಿಗೆ ಕಾನೂನಿನ ಭಯ ಉಳಿದಿಲ್ಲ. ಇಂಥವರ ಮೇಲೆ ಕಠಿಣ ಕ್ರಮಕೈಗೊಂಡು ಅವರಿಗೆ ಆದಷ್ಟು ಬೇಗನೆ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !