‘ದ ಕಶ್ಮೀರ ಫಾಯಿಲ್ಸ್ ಚಲನಚಿತ್ರದಿಂದ ‘ಗಂಗಾ-ಜಮುನಿ’ ಸಂಸ್ಕೃತಿಯನ್ನು ಒಡೆಯುವ ಕಾರ್ಯ ನಡೆಯುತ್ತಿದೆ !’ (ಅಂತೆ)
ಈ ದೇಶದಲ್ಲಿ ತಥಾಕಥಿತ ‘ಗಂಗಾ-ಜಮುನಿ’ ಸಂಸ್ಕೃತಿಯ ಹೆಸರಿನಡಿಯಲ್ಲಿ ಇಂದಿನ ವರೆಗೆ ಹಿಂದೂಗಳ ಮೇಲೆ ಮತಾಂಧರಿಂದ ಅತ್ಯಾಚಾರಗಳು ನಡೆದವು ಮತ್ತು ಇಂದಿಗೂ ನಡೆಯುತ್ತಿವೆ. ಹಿಂದೂಗಳು ಮತಾಂಧರ ಇಂತಹ ಮೋಸದ ಸಂಗತಿಗಳನ್ನು ಗುರುತಿಸಿ ಧೈರ್ಯದಿಂದ ಅವರಿಗೆ ಸತ್ಯವನ್ನು ಹೇಳಬೇಕು !