ಕಾನಪುರ : ಸರಕಾರಿ ಭೂಮಿಯಲ್ಲಿದ್ದ ಮದರಸಾ ನೇಲಸಮ ಮಾಡಿದ ಸರಕಾರ
ಘಟಂಪುರ ಭಾಗದಲ್ಲಿರುವ ಇಸ್ಲಾಮಿಯ ಮದರಸಾವನ್ನು ಅತಿಕ್ರಮಣ ವಿರೋಧಿ ದಳದಿಂದ ಬಿಳಿಸಲಾಯಿತು.ಈ ಮದರಸಾ ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿರುವುದರಿಂದ ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು. ಈ ಸಮಯದಲ್ಲಿ ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.