ಪುಣೆಯಲ್ಲಿ ಬಂಧಿಸಲಾದ ೨ ಭಯೋತ್ಪಾದಕರು ಪುಣೆ, ಸಾತಾರ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಬಹಿರಂಗ !

ಕೊಥರುಡ್ ಪೊಲೀಸರು ಬಂಧಿಸಿರುವ ೨ ಭಯೋತ್ಪಾದಕರು ಪುಣೆ, ಸಾತಾರಾ ಮತ್ತು ಕೊಲ್ಲಾಪುರದ ಅರಣ್ಯದಲ್ಲಿ ಬಾಂಬ್ ಸ್ಪೋಟದ ಪರೀಕ್ಷಣೆ ನಡೆಸಿರುವುದು ಉಗ್ರ ನಿಗ್ರಹ ದಳದಿಂದ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿರುವ ವರದಿಯಿಂದ ಸ್ಪಷ್ಟವಾಗಿದೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಭೂಕುಸಿತ, 12 ಜನರ ಸಾವು !

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ರಾಯಗಡ ಜಿಲ್ಲೆಯ ಖಲಾಪುರದ ಇರ್ಸಾಲವಾಡಿ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.

ತಿರ್ಥಕ್ಷೇತ್ರಗಳನ್ನು ಮದ್ಯ, ಮಾಂಸಗಳಿಂದ ಮುಕ್ತಗೊಳಿಸಲು ಅಧಿವೇಶನದ ನಂತರ ಸಭೆ ಕರೆಯುವೆವು ! – ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿಯವರ ಭೇಟಿ

ಕೊರಳಲ್ಲಿ ‘ಜೈ ಶ್ರೀ ರಾಮ್’ ಎಂಬ ಪಟ್ಟಿ ಹಾಕಿದ್ದ ವಿದ್ಯಾರ್ಥಿಯನ್ನು ಹೊರಹಾಕಿದ ಶಿಕ್ಷಕರು !

ಜಾತ್ಯತಿತ ಶಿಕ್ಷಣ ಪದ್ದತಿಯಿಂದ ಹಿಂದೂ ಬಾಹುಸಂಖ್ಯಾತವಿರುವ ದೇಶದಲ್ಲಿ, ಶಿಕ್ಷಕರು ‘ಜೈ ಶ್ರೀ ರಾಮ್’ ಅನ್ನು ವಿರೋಧಿಸುತ್ತಾರೆ, ಆದರೆ ಅದೇ ತರಗತಿಯಲ್ಲಿ ‘ಹಿಜಾಬ್’ ಧರಿಸಿರುವ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹಾಗೆಯೇ ಬಿಡುತ್ತಾರೆ. ಇಂತಹ ಶಿಕ್ಷಕರ ಮೇಲೆ ಶಾಲಾ ಆಡಳಿತದಿಂದ ಕಠಿಣ ಕ್ರಮಕೈಗೊಳ್ಳುವುದು ಅಪೇಕ್ಷೆವಿದೆ !

ಸೋಮನಾಥ ದೇವಾಲಯದ ಮೇಲೆ ಘಜ್ನಿಯ ದಾಳಿಯ ಕುರಿತಾದ ‘ದಿ ಬ್ಯಾಟಲ್ ಸ್ಟೋರಿ ಆಫ್ ಸೋಮನಾಥ್’ ಚಲನಚಿತ್ರದ ಟಿಸರ್ ಬಿಡುಗಡೆ

‘ದಿ ಬ್ಯಾಟಲ್ ಸ್ಟೋರಿ ಆಫ್ ಸೋಮನಾಥ್’ (ಸೋಮನಾಥನ ಯುದ್ಧದ ಕಥೆ) ಈ ಹಿಂದಿ ಚಲನಚಿತ್ರದ ಟೀಸರ್ (ಸಣ್ಣ ಜಾಹೀರಾತು) ಬಿಡುಗಡೆ ಮಾಡಲಾಗಿದೆ. ಈ ಚಲನಚಿತ್ರದಲ್ಲಿ ಮಹಮ್ಮದ ಘಜ್ನಿಯು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಸಮಯದಲ್ಲಿ ನಡೆದ ಯುದ್ಧದ ಘಟನೆಗಳನ್ನು ಚಿತ್ರಿಸಲಾಗಿದೆ.

ಭಾಯಿಂದರನಲ್ಲಿ ಯುವತಿಯ ಮೇಲೆ ವಿವಾಹಿತ ಮುಸಲ್ಮಾನನಿಂದ ಬಲಾತ್ಕಾರ !

ಭಾಯಿಂದರನ ನವಘರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿರುವ ೨೦ ವರ್ಷದ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಅನ್ವರ್ ಅಲಿ ಮಹಮ್ಮದ್ ಇಸ್ಮಾಯಿಲ್ ಶೇಖ (ವಯಸ್ಸು ೨೭ ವರ್ಷ) ಇವನು ಬಲತ್ಕಾರ ಮಾಡಿದ್ದಾನೆ. ಆಕೆ ಗರ್ಭಿಣಿಯಾದ ನಂತರ ಆಕೆಗೆ ಬೆದರಿಸಿ ಆಕೆಯಿಂದ ಹಣ ಕೇಳುತ್ತಿದ್ದ.

ದೇಶದಲ್ಲಿ ನಕ್ಸಲರ ಪ್ರಭಾವ ಕಡಿಮೆ ಆಗಿದೆ ! – ನಕ್ಸಲರ ಸ್ವೀಕೃತಿ

ನಕ್ಸಲರಿಂದ ‘ಜುಲೈ ೨೮ ರಿಂದ ಆಗಸ್ಟ್ ೩’ ಈ ಸಮಯದಲ್ಲಿ ‘ಹುತಾತ್ಮ ಸ್ಮೃತಿ’ ಸಪ್ತಾಹ ಆಚರಿಸಿರಿ’, ಎಂದು ಸೂಚನೆ ನೀಡಿದೆ.

ಜಳಗಾಂವ್ ನಲ್ಲಿ 33 ಹಸುಗಳ ಕಾಲು ಕಟ್ಟಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ !

ಇನ್ನೂ ಎಷ್ಟು ಗೋವುಗಳು ಅಸುನೀಗಿದ ಬಳಿಕ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲು ಕ್ರಮ ಕೈಕೊಳ್ಳಲಾಗುವುದು ?

Exclusive: ಭ್ರಷ್ಟಾಚಾರಿ ಎಂದು ವಶಕ್ಕೆ ಪಡೆದಿದ್ದ ‘ಶೇಕಡ ೯೪ ಆರೋಪಿಗಳು ಬಿಡುಗಡೆಯಾಗುತ್ತಿದ್ದರೇ ಶೇಕಡ ೮೫ ಮತ್ತೆ ಸರಕಾರಿ ಸೇವೆಗೆ ಹಾಜರಾಗುತ್ತಾರೆ !

ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆದಾಗ ‘ಒಬ್ಬ ಭ್ರಷ್ಟಾಚಾರಿಗೆ ಶಿಕ್ಷೆ ಆಗಿದೆ ಎಂದು ರಾಷ್ಟ್ರಪ್ರೇಮಿ ನಾಗರೀಕರಿಗೆ ಅನಿಸುತತ್ಇದ್ದರೇ ಈ ವಾರ್ತೆಯಿಂದ ಅವರ ಭ್ರಮೆ ದೂರವಾಗಲಿದೆ. ಒಟ್ಟಾರೆ ‘ಭ್ರಷ್ಟಾಚಾರಿ’ ಎಂದು ಬಂಧಿಸಿರುವ ಮತ್ತು ಅಪರಾಧ ದಾಖಲಾಗಿದ್ದರೂ ಕೂಡ ಆರೋಪಿಗಳು ಬಿಡುಗಡೆ ಆಗುತ್ತಿದ್ದರೆ, ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಯಬೇಕು.