ದೌಂಡ್ (ಪುಣೆ) ಎಂಬಲ್ಲಿ ಮುಸಲ್ಮಾನನಿಂದ ಹಿಂದೂ ಹುಡುಗಿಯೊಬ್ಬಳಿಗೆ ಚಾಕುವಿನಿಂದ ಹೆದರಿಸಿ ಅತ್ಯಾಚಾರ!

ಹಿಂದೂಗಳೇ, ಇಂತಹ ಕೊಲೆಗಾರರಿಂದ ನಿಮ್ಮ ತಾಯಿ ಮತ್ತು ಸಹೋದರಿಯರನ್ನು ರಕ್ಷಿಸಬೇಕಿದ್ದರೇ, ಸಂಘಟಿತರಾಗಿ ಮತ್ತು ಹಿಂದೂ ಹುಡುಗಿಯರಿಗೆ ಸ್ವಸಂರಕ್ಷಣಾ ತರಬೇತಿಯ ವ್ಯವಸ್ಥೆ ಮಾಡಿರಿ !

ಸಾವದಾ (ಜಲಗಾಂವ್ ಜಿಲ್ಲೆ) ಮತಾಂಧ ಶಿಕ್ಷಕನಿಂದ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ !

ನಗರದ ಶಾಲೆಯೊಂದರಲ್ಲಿ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ. ಈ ಪ್ರಕರಣದಲ್ಲಿ ಶಾಲೆಯ ನಿರ್ದೇಶಕರೊಂದಿಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 13 ವರ್ಷದ ಬಾಲಕಿಯೊಬ್ಬಳು ನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.

ನಗರದಲ್ಲಿ ರಾಹುರಿ ಮತ್ತು ಅಕೋಲೆ ತಾಲೂಕಿನಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಬಹಿರಂಗ !

ಈ ವಾರ ರಾಹುರಿ ಮತ್ತು ಅಕೋಲೆಯಲ್ಲಿ ಲವ್ ಜಿಹಾದ್ ನ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕೋಲೆಯಲ್ಲಿ 2 ಪ್ರಕರಣಗಳಲ್ಲಿ ಪೋಷಕರು ಇದುವರೆಗೂ ದೂರನ್ನು ದಾಖಲಿಸಲಾಗಿಲ್ಲ. ವಾಂಬೋರಿ ಪ್ರದೇಶದ ಶೇಖ್ ಶಹನವಾಜ್ ಆಸಿಫ್ ಇವನಿಂದ ಹಿಂದೂ ಯುವತಿಯರಿಗೆ ಲವ್ ಜಿಹಾದ್ ನ ಜಾಲದಲ್ಲಿ ಸೆಳೆದು ವಂಚಿಸುತ್ತಿದ್ದಾನೆ

‘ಪಂಡಿತರು ಹೆಂಗಸರನ್ನು ಭ್ರಷ್ಟ ಮಾಡಿದ್ದರಿಂದ ಔರಂಗಜೇಬನು ಜ್ಞಾನವಾಪಿ ದೇವಸ್ಥಾನ ಧ್ವಂಸಗೊಳಿಸಿದನಂತೆ !’ – ಲೇಖಕ ಭಾಲಚಂದ್ರ ನೆಮಾಡೆ

ಈ ರೀತಿಯಲ್ಲಿ ಆಧಾರ ಇಲ್ಲದ ಮತ್ತು ಹುರುಳಿಲ್ಲದ ಹೇಳಿಕೆಗಳ ನೀಡಿ ಹಿಂದುಗಳ ಗಾಯಕ್ಕೆ ಬರೆ ಎಳೆಯುವ ಭಾಲಚಂದ್ರ ನೇಮಾಡೆ ಇವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ ! ಔರಂಗಜೇಬನ ದುಷ್ಕೃತ್ಯಗಳು ಮರೆಮಾಚುವುದಕ್ಕೆ ಮತ್ತು ಅವನನ್ನು ವೈಭವೀಕರಿಸಲು ಕಮ್ಯುನಿಸ್ಟರು ಈ ಸುಳ್ಳು ಇತಿಹಾಸ ರಚಿಸಿದ್ದಾರೆ.

ಭಯೋತ್ಪಾದಕರಿಂದ ನಡೆದಿತ್ತು ಬಾಂಬ್ ತಯಾರಿಕೆ ತರಬೇತಿ ಶಿಬಿರ !

ಭಯೋತ್ಪಾದಕ ಚಟುವಟಿಕೆಗಳ ಪ್ರಕರಣದಲ್ಲಿ ಬಂಧಿತನಾಗಿದ್ದ ಜುಲ್ಫಿಕರ್ ಬಡೋದಾವಾಲಾ ಕೊತ್ರುಡ್‌ನಿಂದ ಬಂಧಿಸಿರುವ ಇಬ್ಬರು ಭಯೋತ್ಪಾದಕರ ಸಹಾಯದಿಂದ ಇತರ ಸಹಚರರಿಗೆ ಬಾಂಬ್ ತಯಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಿದ್ದನು.

ಭಾರತದ ಎಲ್ಲಾ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ! – ಚಲನಚಿತ್ರ ವಿಮರ್ಷಕ ಕಮಾಲ್‌ ರಾಶಿದ ಖಾನ್‌

ಚಲನಚಿತ್ರ ವೊಮರ್ಷಕ ಕಮಾಲ್‌ ರಾಶಿದ ಖಾನ್‌ ಅಲಿಯಾಸ್‌ ಕೆ.ಆರ್‌.ಕೆ. ಇವರು ಟ್ವೀಟ್‌ ವೊಂದು ಮಾಡಿ ಭಾರತದಲ್ಲಿನ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.

#Exclusive : ದೀಪಾವಳಿಯಂದು ಸಿಡಿಸಲಾಗುವ ಪಟಾಕಿಗಳು ಪರಿಸರಕ್ಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆಯಂತೆ ! – ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ

ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಶಬ್ದಮಾಲಿನ್ಯವನ್ನು ಅಳೆಯುವುದು ಹಾಗೂ ಮಸೀದಿಗಳಿಂದ ನಿಯಮಿತವಾಗಿ ನಡೆಸಲಾಗುವ ಭೋಂಗಾಗಳ ಕಡೆಗಿನ ದುರ್ಲಕ್ಷವು ಬಹಿರಂಗ ಪಕ್ಷಪಾತವಾಗಿದೆ. ಸರಕಾರವು ಸಂಭಂಧಿತರ ಮೇಲೆ ಕಠೋರ ಕಾರ್ಯಚರಣೆಯನ್ನು ಮಾಡಬೇಕು.

ಕುಖ್ಯಾತ ನಕ್ಸಲೀಯ ‘ಬಿಟ್ಲು’ ಸ್ಮಾರಕ ಧ್ವಂಸ !

ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.

ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ಯಹೂದಿಗಳ ಪ್ರಾರ್ಥನಾ ಸ್ಥಳ ‘ಛಾಬಡ ಹೌಸ್’ ನ ಫೋಟೋಗಳು ಪತ್ತೆ!

ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು ಓರ್ವ ಶಂಕಿತ ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ‘ಛಾಬಡ ಹೌಸ್’ ನ ಛಾಯಾಚಿತ್ರಗಳು ಪತ್ತೆಯಾಗಿವೆ. ಆದ್ದರಿಂದ ಭಯೋತ್ಪಾದಕ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ರಾಜಸ್ಥಾನದಿಂದ ಬಂಧಿಸಲಾಯಿತು.

ಐಸಿಸ್ ಗೆ ಸಂಬಂಧಿತ ಆಧುನಿಕ ವೈದ್ಯ ಪುಣೆಯಲ್ಲಿ ‘ಸ್ಲೀಪರ್ ಸೆಲ್’ ನಿರ್ಮಿಸುತ್ತಿರುವುದು ಬಹಿರಂಗ !

ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !