ಹುಬ್ಬಳ್ಳಿಯಲ್ಲಿ ಗಣೇಶಚತುರ್ಥಿ ನಿಮಿತ್ತ ಪೀಠದಲ್ಲಿ ಹಾಕಿದ್ದ ಲೋಕಮಾನ್ಯ ತಿಲಕ್, ವೀರ ಸಾವರಕರ್ ಫಲಕವನ್ನು ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ

ಇಲ್ಲಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಯ ಹಿಂದೆ ಹಾಕಲಾಗಿದ್ದ ಬಾಲಗಂಗಾಧರ ತಿಲಕ್ ಮತ್ತು ವೀರ ಸಾವರ್ಕರ್ ಅವರ ಭಾವಚಿತ್ರವಿರುವ ಫಲಕಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಇಲ್ಲಿಯ ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಮುಸಲ್ಮಾನ ಯುವಕನಿಗೆ ಥಳಿತ !

ಇಲ್ಲಿಯ ಒಂದು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಮಹಮ್ಮದ್ ಸನಿಫ ಈ ಯುವಕನು ಸುಲಿಯಾ ಎಂಬ ಒಂದು ಹಿಂದೂ ಯುವತಿಯ ಜೊತೆಗೆ ಸ್ನೇಹ ಮಾಡಿದ್ದರಿಂದ ಅವನನ್ನು ಅದೇ ಮಹಾವಿದ್ಯಾಲಯದಲ್ಲಿನ ಇತರ ವಿದ್ಯಾರ್ಥಿಗಳು ಥಳಿಸಿದ್ದಾರೆ.

ಉಡುಪಿ ನಗರಸಭೆಯ ಜಿಲ್ಲಾ ನ್ಯಾಯಾಲಯದ ಹತ್ತಿರದ ವೃತ್ತಕ್ಕೆ ‘ವೀರ ಸಾವರ್ಕರ’ರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ !

ಇಲ್ಲಿಯ ಜಿಲ್ಲಾ ನ್ಯಾಯಾಲಯದ ಹತ್ತಿರ ಇರುವ ವೃತ್ತಕ್ಕೆ ‘ವೀರ ಸಾವರ್ಕರ ವೃತ್ತ’ ಎಂಬ ಹೆಸರು ನೀಡುಲು ಸ್ಥಳೀಯ ಶಾಸಕ ರಘುಪತಿ ಭಟ್ ಇವರು ನಗರಸಭೆಗೆ ಬೇಡಿಕೆ ಸಲ್ಲಿಸಿದ್ದರು. ಅದರ ಪ್ರಕಾರ ಪಾಲಿಕೆಯು ಈ ವೃತ್ತಕ್ಕೆ ‘ವೀರ ಸಾವರ್ಕರ’ ಅವರ ಹೆಸರು ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶೋತ್ಸವ ಆರಂಭ

ಆಗಸ್ಟ್ ೩೧ ರಂದು ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಈದ್ಗಾ ಮೈದಾನದಲ್ಲಿ ಶ್ರೀ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಗಣೇಶೋತ್ಸವದ ಆಚರಣೆಗೆ ಮುಸಲ್ಮಾನರು ವಿರೋಧಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಬೆಂಗಳೂರಿನಲ್ಲಿ ಶ್ರೀ ಗಣೇಶ ಚತುರ್ಥಿಯ ದಿನದಂದು ಮಾಂಸ ಮಾರಾಟ ಮತ್ತು ಕಸಾಯಿ ಖಾನೆಗಳು ಮುಚ್ಚಲು ಆದೇಶ

ಹಿಂದೂಗಳ ಹಬ್ಬಗಳ ಸಮಯದಲ್ಲಿ ಈ ರೀತಿ ಆದೇಶ ಸಂಪೂರ್ಣ ದೇಶಾದ್ಯಂತ ಏಕೆ ನೀಡಲಾಗುವುದಿಲ್ಲ ?

ಕರ್ನಾಟಕದ ಮದರಸಾಗಳ ಮೇಲೆ ನಿಗಾ ಇಡಲು ರಾಜ್ಯ ಸರಕಾರ ಸ್ವತಂತ್ರ ಸಮಿತಿ ಸ್ಥಾಪಿಸಲಿದೆ

ಕರ್ನಾಟಕ ವಕ್ಫ ಬೋರ್ಡ್ ಬಳಿ ೯೦೦ ಮದರಸಾಗಳ ನೋಂದಣಿ ಇದೆ. ಪ್ರತಿಯೊಂದು ಮದರಸಾಗೆ ವಕ್ಫ ಬೋರ್ಡ್ ನಿಂದ ವರ್ಷಕ್ಕೆ ೧೦ ಲಕ್ಷ ರೂಪಾಯ ನೀಡುತ್ತದೆ.

ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪನವರಿಂದ ‘ವೀರಸಾವರ್ಕರ ರಥಯಾತ್ರೆ’ಗೆ ಚಾಲನೆ

ಭಾಜಪ ಮುಖಂಡ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೆಡಿಯೂರಪ್ಪ ಇವರು ಅಗಸ್ಟ ೨೩ರಂದು ನಗರದ ಮೈಸೂರು ಪ್ಯಾಲೇಸ್‌ನ ಕೋಟೆ ಆಂಜನೇಯ ಮಂದಿರದಿಂದ ‘ವೀರ ಸಾವರ್ಕರ ರಥಯಾತ್ರೆ’ಗೆ ಚಾಲನೆ ನೀಡಿದರು.

ಶಬ್ದ ಮಾಲೀನ್ಯ ನಿಯಮಗಳ ಪಾಲನೆ ಮಾಡಲು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ?

ಸ್ವಾತಂತ್ರ್ಯವೀರ ಸಾವರ್ಕರ ಇವರ ಭಿತ್ತಿಪತ್ರಕ್ಕೆ ಮುಟ್ಟಿದರೆ ಕೈ ಕತ್ತರಿಸಿ ಬಿಡುವೆವು ! – ಶ್ರೀರಾಮ ಸೇನೆಯ ಎಚ್ಚರಿಕೆ

ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಕರ್ನಾಟಕದಲ್ಲಿ ಶ್ರೀ ಗಣೇಶ ಮಂಟಪದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರ ಅವರ ಛಾಯಾಚಿತ್ರ ಹಾಕಲಾಗುವುದು ! – ಹಿಂದೂ ಸಂಘಟನೆಗಳ ನಿರ್ಧಾರ

ಕರ್ನಾಟಕದ ಹಿಂದೂ ಸಂಘಟನೆಗಳು ಈ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರರ ಛಾಯಾಚಿತ್ರ ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ ೩೧ ರಿಂದ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುವುದು ಇದರಲ್ಲಿ ಸಮಾಜದ ಎಲ್ಲಾ ಜನರು ಸಹಭಾಗಿ ಆಗುತ್ತಾರೆ.