ಬೆಂಗಳೂರಿನಲ್ಲಿರುವ ಶಾಲೆಗಳ ವಿದ್ಯಾರ್ಥಿ ಬ್ಯಾಗಗಳಲ್ಲಿ ನಿರೋಧ, ಗರ್ಭನಿರೋಧಕ ಮಾತ್ರೆಗಳು ಮತ್ತು ಸಿಗರೇಟು !

ಮಕ್ಕಳ ಮೇಲೆ ಸಂಸ್ಕಾರವಾಗಲು ಪಾಲಕರು ಅವರನ್ನು ಶಾಲೆಗೆ ಕಳುಹಿಸುತ್ತಾರೆ; ಆದರೆ ಅವರು ಅಲ್ಲಿ ಏನು ಮಾಡುತ್ತಾರೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುವಂತಹ ವಾತಾವರಣವನ್ನು ನಿರ್ಮಿಸುವುದೂ ಆವಶ್ಯಕವಾಗಿದೆ !

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ಇವರಿಂದ ಹಿಂದೂಗಳಿಗೆ ಜಾಗೃತವಾಗಿರಲು ಕರೆ !

ಕರ್ನಾಟಕದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಭಯೋತ್ಪಾದಕರು `ಹಿಂದೂ’ವಿನಂತೆ ಬಂದು ರಕ್ತಪಾತ ಮಾಡಬಹುದು !

ಬಳ್ಳಾರಿ ಇಲ್ಲಿಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿಯು ಹುದ್ದೆ ಸ್ವೀಕರಿಸುವಾಗ ಪಾದ್ರಿಗೆ ಕರೆಸಿ ಧರ್ಮೋಪದೇಶ ಮಾಡಿಸಿಕೊಂಡರು !

ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !

ಉಡುಪಿಯಲ್ಲಿ ಮುಸಲ್ಮಾನ ವಿದ್ಯಾರ್ಥಿಗೆ `ಭಯೋತ್ಪಾದಕ’ ಎಂದು ಹೇಳಿದ ಶಿಕ್ಷಕ ಅಮಾನತು !

ಮುಸಲ್ಮಾನ ವಿದ್ಯಾರ್ಥಿಯ ಹಾಗೆ ಎಷ್ಟು ಹಿಂದೂ ವಿದ್ಯಾರ್ಥಿಗಳಲ್ಲಿ ಧರ್ಮಾಭಿಮಾನ ಇದೆ ? ಹಿಂದೂಗಳಲ್ಲಿ ಧರ್ಮಾಭಿಮಾನ ಇಲ್ಲದ್ದರಿಂದ, ಇಂದು ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನಾದ್ಯಂತ ಎಲ್ಲೂ ಹಿಂದುಗಳಿಗೆ ಯಾವುದೇ ಗೌರವ ಇಲ್ಲ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು

ಬಂಟ್ವಾಳ ಇಲ್ಲಿಯ ಸರಕಾರಿ ಜಾಗದಲ್ಲಿ ರಾತೋ ರಾತ್ರಿ ಸ್ಥಾಪಿಸಲಾದ ಏಸುಕ್ರಿಸ್ತನ ಪ್ರತಿಮೆ !

ಮೂಲತಃ ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಕ್ರೈಸ್ತರಿಂದ ಹೀಗೆ ಮಾಡುವ ಧೈರ್ಯ ಹೇಗೆ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !

ಮೈಸೂರಿನಲ್ಲಿ ಭಾಜಪದ ಸಂಸದರ ಎಚ್ಚರಿಕೆಯ ನಂತರ ಬಸ್ ನಿಲ್ದಾಣದ ಮೇಲೆನ ಗುಮ್ಮಟಗಳು ತೆರೆವುಗೊಳಿಸಲಾಗಿದೆ

ಬಸ್ ನಿಲ್ದಾಣದ ಕಟ್ಟಡ ಮಸೀದಿಯಂತೆ ಕಟ್ಟಿದ್ದರಿಂದ ವಿವಾದ

ಅಫಜಲಪುರ (ಕರ್ನಾಟಕ) ಇಲ್ಲಿಯ ಸರಕಾರಿ ಶಾಲೆಯಲ್ಲಿ ತಂದಿಟ್ಟಿರುವ ಗೋರಿ ಸರಕಾರದಿಂದ ತೆರವು !

`ಒಂದು ಸರಕಾರಿ ಶಾಲೆಯಲ್ಲಿ ಈ ರೀತಿಯ ಗೊರಿ ತಂದಿಡುವ ಧೈರ್ಯವು ಭಾಜಪ ಸರಕಾರದ ಕಾಲದಲ್ಲಿ ಹೇಗೆ ನಡೆಯುತ್ತಿದೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹೇಗೆ ಏನು ಮಾತನಾಡುವುದಿಲ್ಲ ?’, ಎಂಬ ಪ್ರಶ್ನೆ ಹಿಂದೂಗಳಲ್ಲಿ ಉದ್ಭವಿಸುತ್ತೇವೆ !

ಇಸ್ಲಾಮಿಕ ರೇಜಿಸ್ಟನ್ಸ್ ಕೌನ್ಸಿಲ್ ಈ ಭಯೋತ್ಪಾದಕ ಸಂಘಟನೆಯಿಂದ ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಫೋಟದ ಹೊಣೆ ಹೊತ್ತಿಕೊಂಡಿದೆ !

`ದೇಶದಲ್ಲಿನ ಮುಸಲ್ಮಾನರು ಅಸರಕ್ಷಿತವಾಗಿರುವರು’, ಎಂದು ಜಾತ್ಯತೀತರು, ಪ್ರಗತಿ(ಅಧೋಗತಿ)ಪರರು ಹೇಳುತ್ತಾರೆ; ಆದರೆ ಪ್ರತ್ಯಕ್ಷದಲ್ಲಿ ಅವರು ಜಿಹಾದಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಾರೆ, ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರ ಹತ್ಯೆ ಮಾಡುತ್ತಾರೆ, ಹಿಂದೂಗಳ ಶಿರಚ್ಚೆದ ಮಾಡುತ್ತಾರೆ, ಇದರ ಬಗ್ಗೆ ಅವರು ಯಾವಾಗ ಮಾತನಾಡುವರು ?

ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು ಸುಟ್ಟಿದವರ ವಿರುದ್ಧ ದೂರು ದಾಖಲು !

ರಾಷ್ಟ್ರಧ್ವಜ ಸುಟ್ಟ ಮುನೀರ್ ಹಾಗೂ ಯಾಸಿನ್ ಇವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಹುಡುಕಾಟ ನಡೆಯುತ್ತಿದೆ. ಈ ಮೂವರೂ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ಗೆ ಸಂಬಂಧಿಸಿರುವುದು ಕೂಡ ಬೆಳಕಿಗೆ ಬಂದಿದೆ.