ಬೀದರ್‌ನಲ್ಲಿ (ಕರ್ನಾಟಕ) ೫೬೨ ವರ್ಷಗಳ ಪ್ರಾಚೀನ ಮದರಸಾದಲ್ಲಿ ಜನಸಮೂಹದಿಂದ ಪೂಜೆ

ಮದರಸಾದ ಹತ್ತಿರ ವರ್ಷಕ್ಕೆ ಎರಡು ಬಾರಿ ಪೂಜೆ ನಡೆಯುತ್ತದೆ !
ಮುಸಲ್ಮಾನರಿಂದ ವಿರೋಧ

ಕರ್ನಾಟಕ ರಾಜ್ಯದಲ್ಲಿ ಹಲಾಲ್ ವಿರುದ್ಧ ಹೋರಾಡಲು ಸಮಿತಿಯ ಸ್ಥಾಪನೆ !

“ಭಾರತವು ಜಾತ್ಯಾತೀತ ದೇಶ ಇರುವುದು; ಆದಕಾರಣ ಸರಕಾರದಿಂದ ಕಾನೂನು ಬಹಿರ ಇರುವ ‘ಹಲಾಲ ಪ್ರಮಾಣ ಪತ್ರವನ್ನು ‘ಆದಷ್ಟು ಬೇಗನೆ ರದ್ದುಪಡಿಸಬೇಕು”, ಎಂದು ಶ್ರೀ ರಮೇಶ ಶಿಂದೆ ಇವರು ಈ ಸಮಯದಲ್ಲಿ ಒತ್ತಾಯಿಸಿದರು.

ಗದಗ ಇಲ್ಲಿಯ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗಾಗಿ ಮಹಮ್ಮದ್ ಪೈಗಂಬರನ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದ ಮುಸಲ್ಮಾನ ಮುಖ್ಯೋಪಾಧ್ಯಾಯ ಅಮಾನತು !

ಮುಸಲ್ಮಾನ ವಿದ್ಯಾರ್ಥಿಗಳಿಗಾಗಿ ಎಂದಾದರು ಹಿಂದೂ ಮುಖ್ಯೋಪಾಧ್ಯಾಯರು ಶ್ರೀರಾಮ, ಶ್ರೀ ಕೃಷ್ಣ ಮುಂತಾದ ಹಿಂದೂ ದೇವತೆಗಳ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸುವ ಧೈರ್ಯ ತೋರಲು ಸಾಧ್ಯವೇ ? ಮತ್ತು ತೋರಿಸಿದರೆ, ಆಗ ಅವರ ಸ್ಥಿತಿ ಏನಾಗುವುದು, ಇದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ !

ಹುಬ್ಬಳ್ಳಿ (ಕರ್ನಾಟಕ)ಯಲ್ಲಿ ಹಿಂದೂ ವ್ಯಕ್ತಿಯ ಬಲವಂತವಾಗಿ ಮತಾಂತರ

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅಲ್ಪಸಂಖ್ಯಾತರಿಂದ ಈ ರೀತಿಯ ಘಟನೆ ನಡೆಯುವುದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
ಕರ್ನಾಟಕದಲ್ಲಿನ ಭಾಜಪದ ಸರಕಾರ ಇರುವಾಗ ಮತಾಂಧರಿಂದ ಈ ರೀತಿಯ ಕೃತ್ಯ ನಡೆಸುವ ಧೈರ್ಯ ಮಾಡಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !

ಮಂಗಳೂರಿನ ದೇವಸ್ಥಾನದಲ್ಲಿ ದರ್ಶನದ ಮೊದಲು ಶರ್ಟು ಮತ್ತು ಬನಿಯನ ತೆಗೆಯುವ ಪದ್ಧತಿಯ ಬಗ್ಗೆ ಆಕ್ಷೇಪ

ಹಿಂದೂಗಳ ರೂಢಿ ಪರಂಪರೆಯ ಮೇಲೆ ಆಕ್ಷೇಪ ವ್ಯಕ್ತಪಡಿಸುವವರು ಇತರ ಪಂಥದವರ ದುರಾಚಾರದ ಬಗ್ಗೆ ಎಂದಾದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ?
ಹಿಂದೂಗಳು ಈ ರೂಢಿಯನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ. ಅದನ್ನು ವಿರೋಧಿಸುವವರನ್ನು ಹಿಂದೂಗಳು ಕಾನೂನಿನ ಮಾರ್ಗದಿಂದ ಪಾಠಕಲಿಸಬೇಕು !

ಸರ್ವೋಚ್ಚ ನ್ಯಾಯಾಲಯವು ಎರಡು ಕಡೆಯ ಯುಕ್ತಿವಾದದ ನಂತರ ತೀರ್ಪು ಕಾಯ್ದಿರಿಸಿದೆ !

ಇದರ ಬಗ್ಗೆ ನಡೆದಿರುವ ಎರಡು ಪರ ವಿರೋಧದ ಯುಕ್ತಿವಾದದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆದಷ್ಟು ಬೇಗನೆ ತೀರ್ಪು ನೀಡಲಾಗುವುದು.

ಕರ್ನಾಟಕದಲ್ಲಿ ಮತಾಂಧತೆಯನ್ನು ಹರಡುವ ಮದರಸಾಗಳಲ್ಲಿನ ಶಿಕ್ಷಣದ ಮೇಲೆ ನಿರ್ಬಂಧ ಹೇರಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ

ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲವೇ ! – ಕರ್ನಾಟಕದ ಶಿಕ್ಷಣ ಸಚಿವ

ಕರ್ನಾಟಕದಲ್ಲಿ ಬಾಂಬ್ ಸ್ಫೋಟ ಮಾಡಲು ಯತ್ನಿಸಿದ ಇಸ್ಲಾಮಿಕ್ ಸ್ಟೇಟ್‌ನ ೩ ಭಯೋತ್ಪಾದಕರನ್ನು ಶಿವಮೊಗ್ಗದಿಂದ ವಶಕ್ಕೆ !

ಮೂವರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಭಯೋತ್ಪಾದಕನೇ ಅವರ ನಾಯಕ !

ಯುವತಿಯೊಂದಿಗೆ ನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ನಾಯಕ ಮನೋಜ ಕರ್ಜಗಿಯ ಬಂಧನ

ಇಲ್ಲಿಯ ಓರ್ವ ೨೦ ವರ್ಷದ ಯುವತಿಯನ್ನು ಮುತ್ತಿಡಲು ಮತ್ತು ಆಕೆಗೆ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿನ ೫೪ ವರ್ಷದ ನಾಯಕ ಮನೋಜ ಕರ್ಜಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವತಿ ಬ್ಯುಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು.