ನವರಾತ್ರಿಯ ಮೊದಲನೆ ದಿನ

ಆಶ್ವಯುಜ ಶುಕ್ಲ  ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ನವರಾತ್ರಿಯ ಐದನೆ ದಿನ

ಆಶ್ವಯುಜ ಶುಕ್ಲ ಪಂಚಮಿಯು ನವರಾತ್ರಿಯ ಐದನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಐದನೇಯ ರೂಪದ, ಅಂದರೆ ಸ್ಕಂದಮಾತಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ಪೌರಾಣಿಕ ಗ್ರಂಥಗಳಿಂದ ದೇವಿದರ್ಶನ

ದೇವಿಯ ಶಕ್ತಿ ಉಪಾಸನೆಯನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ. ಶಕ್ತಿಯ ಆರಾಧನೆಯು ಮಾನವನ ಇತಿಹಾಸದಷ್ಟೇ ಪ್ರಾಚೀನವಾಗಿದೆ. ಮನುಕುಲವು ಸ್ತ್ರೀಯರ ರೂಪದಲ್ಲಿ, ದೇವಿಯ ರೂಪದಲ್ಲಿ ದೈವತ್ವವನ್ನು ಕಲ್ಪಿಸಿಕೊಂಡಿದೆ. ಮಾತೃದೇವತೆಯು ಮನುಕುಲದ ಸಂಸ್ಕೃತಿಯ ಇತಿಹಾಸದ ಆದಿಶಕ್ತಿಯಾಗಿದ್ದು ಎಲ್ಲ ರೀತಿಯ ಗ್ರಂಥಗಳಲ್ಲಿ ಅವಳ ಸ್ಥಾನವು ಕಂಡುಬರುತ್ತದೆ.

ನವರಾತ್ರಿಯ ಮೂರನೆ ದಿನ

ಆಶ್ವಯುಜ ಶುಕ್ಲ ಪಕ್ಷದ ತೃತೀಯಾ ತಿಥಿಯು ನವರಾತ್ರಿಯ ಮೂರನೇ ದಿನವಾಗಿದೆ. ಈ ದಿನದಂದು ದುರ್ಗೆಯ ಮೂರನೇಯ ರೂಪದ ಅಂದರೆ ಚಂದ್ರಘಂಟಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ಶ್ರಾದ್ಧದ ಮಹತ್ವ ಮತ್ತು ಅವಶ್ಯಕತೆ

ಬ್ರಹ್ಮಪುರಾಣವು ಹೇಳುತ್ತದೆ, ಯಾವ ವ್ಯಕ್ತಿ ವಿಧಿಪೂರ್ವಕ ತನ್ನ ಆರ್ಥಿಕ ಸ್ಥಿತಿಗನುಸಾರ ಶ್ರಾದ್ಧ ಮಾಡುತ್ತಾನೆಯೋ, ಅವನು ಬ್ರಹ್ಮದೇವರಿಂದ ಹಿಡಿದು ಹುಲ್ಲಿನವರೆಗೆ ಎಲ್ಲ ಜೀವಗಳನ್ನು ತೃಪ್ತಗೊಳಿಸುತ್ತಾನೆ. ಶ್ರಾದ್ಧ ಮಾಡುವವರ ಕುಲದಲ್ಲಿ ಯಾರೂ ದುಃಖಿಯಾಗಿರುವುದಿಲ್ಲ

ಪಿತೃದೋಷದ ಕಾರಣಗಳು ಮತ್ತು ಅದರ ಉಪಾಯ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾತೃ-ಪಿತೃ ಪೂಜೆಗೆ ಅಪಾರ ಮಹತ್ವವಿದೆ. ಅದರಲ್ಲಿ ಹಿಂದಿನ ೨ ಪೀಳಿಗೆಗಳನ್ನೂ ಸ್ಮರಿಸಬೇಕು. ಪಿತೃವರ್ಗದವರು ಯಾವ ಲೋಕದಲ್ಲಿರುತ್ತಾರೋ, ಅದಕ್ಕೆ ಪಿತೃಲೋಕವೆನ್ನುತ್ತಾರೆ ಅವರು ಯಾವಾಗಲೂ ಮುಕ್ತಿಯ ದಾರಿಕಾಯುತ್ತಾ ಅಲ್ಲಿ ಅಲೆದಾಡುತ್ತಿರುತ್ತಾರೆ. ಅವರನ್ನು ಸ್ಮರಿಸಿ ಶ್ರಾದ್ಧಕ್ಕನುಸಾರ ಯಾರು ಅನ್ನದಾನ ಮಾಡುತ್ತಾರೆಯೋ, ಅವರ ಕಲ್ಯಾಣವಾಗುತ್ತದೆ.

ಶ್ರಾದ್ಧದ ಬಗ್ಗೆ ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳು

ಮೃತ ಪೂರ್ವಜರಿಗೆ ಮುಂದಿನ ಗತಿ ಸಿಗಬೇಕೆಂದು, ಶ್ರಾದ್ಧವಿಧಿ ಮಾಡಲು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.

ಅನಂತ ಚತುರ್ದಶಿ ವ್ರತ

ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.

ಧರ್ಮಶಾಸ್ತ್ರದ ಪ್ರಕಾರ ನವಜಾತ ಶಿಶುವಿನ ಹೆಸರನ್ನು ಇಡಿ !

‘ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ.

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

ಋಷಿ ಅಥವಾ ಮುನಿ ಎಂದೊಡನೆ, ನಮ್ಮ ಕೈಗಳು ತಾವಾಗಿಯೇ ಜೋಡಿಕೊಳ್ಳುತ್ತವೆ ಮತ್ತು ತಲೆ ಆದರದಿಂದ ಬಾಗುತ್ತದೆ. ಈ ಭರತಖಂಡದಲ್ಲಿ, ಅನೇಕ ಋಷಿಗಳು ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿದ್ದಾರೆ.