ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ

‘ನಮ್ಮ ಪೀಳಿಗೆಯು ೧೯೭೦ ನೇ ಇಸವಿಯ ವರೆಗೆ ಸಾತ್ತ್ವಿಕತೆ ಯನ್ನು ಅನುಭವಿಸಿತು; ಆದರೆ ಅದರ ಮುಂದಿನ ಪೀಳಿಗೆಯು ೨೦೧೮ ರ ವರೆಗೆ ಅದನ್ನು ಕಡಿಮೆ ಪ್ರಮಾಣದಲ್ಲಿ ಅನುಭವಿಸಿತು ಮತ್ತು ೨೦೨೩ ರ ವರೆಗೆ ಅನುಭವಿಸು ವುದಿಲ್ಲ. ಅನಂತರದ ಪೀಳಿಗೆಯು ಹಿಂದೂ ರಾಷ್ಟ್ರದಲ್ಲಿ ಸಾತ್ತ್ವಿಕತೆಯನ್ನು ಪುನಃ ಅನುಭವಿಸುವುದು. – (ಪರಾತ್ಪರ ಗುರು) ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕೀಯ ಪಕ್ಷಗಳು ‘ಇದನ್ನು ಕೊಡುತ್ತೇವೆ ಅದನ್ನು ಕೊಡುತ್ತೇವೆ’, ಎಂದು ಹೇಳಿ ಜನತೆಯನ್ನು ಸ್ವಾರ್ಥಿ ಮತ್ತು ಕೊನೆಗೆ ದುಃಖದಲ್ಲಿರುತ್ತವೆ. ತದ್ವಿರುದ್ಧ ಸಾಧನೆಯು ನಿಧಾನವಾಗಿ ಸರ್ವಸ್ವದ ತ್ಯಾಗವನ್ನು ಮಾಡಲು ಕಲಿಸಿ ಚಿರಂತನವಾಗಿರುವ ಆನಂದದ ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳುವುದು ಎಂದು ಕಲಿಸುತ್ತದೆ’.

ಸಾಧಕರಿಗೆ ಸಾಧನೆಯ ಬಗ್ಗೆ ಅಮೂಲ್ಯ ಮರ‍್ಗರ‍್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

`ನಿರ್ವಿಚಾರ ಸ್ಥಿತಿಯಲ್ಲಿರುವುದು’, ಇದು ಧ್ಯೇಯವಾಗಿದೆ. ಶೇ. ೭೦, ಶೇ. ೮೦ ಮತ್ತು ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ `ಸಗುಣ-ನರ‍್ಗುಣಕ್ಕೆ ಭೇದವಿಲ್ಲ’, ಎಂಬ ಸ್ಥಿತಿ ಇರುತ್ತದೆ. ಆ ಮುಂದಿನ ವಿಚಾರವನ್ನು ಈಗ ಮಾಡುವುದು ಬೇಡ. ಸಾಧನೆ ಹೆಚ್ಚಾದ ಹಾಗೆ, ಅದು ಮುಂದೆ ತನ್ನಿಂದತಾನೆ ಸಾಧ್ಯವಾಗುತ್ತದೆ. ಅದಕ್ಕಾಗಿ ಬೇರೆ ಪ್ರಯತ್ನ ಮಾಡಬೇಕಾಗುವುದಿಲ್ಲ.

ವಿಜಯ ದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

‘ದೇವತೆಗಳು ಆಸುರಿ ಶಕ್ತಿಗಳ ಮೇಲೆ ವಿಜಯ ಪಡೆದ ದಿನವೆಂದರೆ ವಿಜಯದಶಮಿ’. ದೈವಿ ಶಕ್ತಿ ಮತ್ತು ಆಸುರಿ ಶಕ್ತಿಗಳಲ್ಲಿನ ಸಂಘರ್ಷವು ಅನಾದಿ ಮತ್ತು ಅನಂತವಾಗಿದೆ. ಆದುದರಿಂದ ಅದು ಭವಿಷ್ಯದಲ್ಲಿಯೂ ನಡೆಯುತ್ತಿರುವುದು. ಪಾಂಡವರ ಅಜ್ಞಾತವಾಸವನ್ನು ಮುಗಿಸಲು ಕೌರವರು ವಿರಾಟ ದೇಶದ ಸೀಮೆಯ ಸಶಸ್ತ್ರ ಸೀಮೋಲ್ಲಂಘನ ಮಾಡಿದ್ದರು,

Kannada Weekly | Offline reading | PDF