ಧರ್ಮಶಿಕ್ಷಣ ವರ್ಗದಲ್ಲಿ ನಿರೀಕ್ಷಿತ ಫಲನಿಷ್ಪತ್ತಿ ಇಲ್ಲದಿದ್ದರೆ ಅದನ್ನು ನಿಲ್ಲಿಸದೇ ವರ್ಗಕ್ಕೆ ಬರುವವರ ವ್ಯಷ್ಟಿ ಸಾಧನೆ ಮುಂದುವರಿಸಲು ವ್ಯವಸ್ಥೆ ಮಾಡಿರಿ !

ಸಮಾಜದಲ್ಲಿ ಧರ್ಮಶಿಕ್ಷಣ ನೀಡಲು ವಿವಿಧ ಸ್ಥಳಗಳಲ್ಲಿ ಧರ್ಮಶಿಕ್ಷಣ ವರ್ಗಗಳ ಆಯೋಜನೆ ಮಾಡಲಾಗುತ್ತದೆ. ಕೆಲವು ಧರ್ಮಶಿಕ್ಷಣ ವರ್ಗಗಳಿಗೆ ಬರುವ ಜಿಜ್ಞಾಸುಗಳು ವ್ಯಷ್ಟಿ ಸಾಧನೆ ಮಾಡುತ್ತಾರೆ

ಸಾಧಕರಿಗೆ ಸೂಚನೆ

ಸನಾತನದ ಸಂತರ ಹುಟ್ಟುಹಬ್ಬದ ನಿಮಿತ್ತ ಸಾಧಕರು ಸನಾತನ ಪ್ರಭಾತಕ್ಕಾಗಿ ಅವರ ಗುಣವೈಶಿಷ್ಟ್ಯಗಳನ್ನು ಬರೆದುಕೊಟ್ಟಿರುತ್ತಾರೆ. ಇದರಿಂದಾಗಿ ಎಲ್ಲೆಡೆಯ ಸಾಧಕರಿಂದ ಆ ಸಂತರಿಗೆ ದೂರವಾಣಿ ಕರೆಗಳು ಬರುತ್ತವೆ.

ಸಾಧಕರಿಗೆ ಸೂಚನೆ

ದಿನವಿಡೀ ‘ ನಿಸರ್ಗದೇವೋ ಭವ | ವೇದಮ್ ಪ್ರಮಾಣಮ್ | ಹರಿ ಜಯಮೇ ಜಯಮ್ | ಜಯ ಗುರುದೇವ |’ ಈ ಜಪವನ್ನು ಶೇ. ೭೦ ರಷ್ಟು ಮತ್ತು ‘ ನಮೋ ಭಗವತೇ ವಾಸುದೇವಾಯ ’ ಈ ಜಪವನ್ನು ಶೇ. ೩೦ ರಷ್ಟು ಸಮಯ ಮಾಡಿರಿ ! ಮಾಘ ಮಾಸದಲ್ಲಿ ಭೃಗು ಮಹರ್ಷಿಯವರ ಆಜ್ಞೆಯಿಂದ ಸಾಧಕರು ಶೇ. ೮೦ ರಷ್ಟು ಸಮಯ ‘ ನಮೋ ಭಗವತೇ ವಾಸುದೇವಾಯ | ಈ ನಾಮಜಪವನ್ನು ಮತ್ತು ಶೇ. ೨೦ ರಷ್ಟು … Read more

ಆಹಾರಪಚನ ಸರಿಯಾಗಿ ಆಗದಿದ್ದರೆ ಅಗ್ನಿತತ್ತ್ವದ ಉಪಾಯ ಮಾಡಿ !

‘ಅನೇಕ ಜನರಿಗೆ ಹೊಟ್ಟೆ ಜಡವಾಗುವುದು, ಶೌಚವು ಸರಿಯಾಗದಿರುವುದು, ಹಸಿವಾಗದಿರುವುದು, ಇತ್ಯಾದಿ ಪಚನದ ತೊಂದರೆಗಳು ಸಂಭವಿಸುತ್ತವೆ. ನಮ್ಮೊಳಗೆ ಅಗ್ನಿತತ್ತ್ವವು ಕಡಿಮೆಯಾಗಿದ್ದರಿಂದ ಈ ತೊಂದರೆಗಳು ಸಂಭವಿಸುತ್ತವೆ. ಹೊಟ್ಟೆಯಲ್ಲಿನ ಅಗ್ನಿ ಮಂದವಾಗಿದ್ದರಿಂದ ತಿಂದಿದ್ದು ಸರಿಯಾಗಿ ಪಚನವಾಗುವುದಿಲ್ಲ; ಇದರಿಂದಾಗಿ ಹೊಟ್ಟೆಗೆ ಜಡತ್ವ ನಿರ್ಮಾಣವಾಗುತ್ತದೆ. ಇದಕ್ಕಾಗಿ ಅಗ್ನಿತತ್ತ್ವವನ್ನು ಪೂರೈಸುವ ಉಪಾಯ ಮಾಡಬೇಕು. ಇದಕ್ಕಾಗಿ ಮುಂದೆ ಹೇಳಿದ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು. ೧. ಮುದ್ರೆ : ಮಧ್ಯದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿ ತಗುಲಿಸುವುದು ೨. ನ್ಯಾಸ : … Read more

ಸಾಧಕರೇ, ಆಪತ್ಕಾಲದ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಉಪಾಯವನ್ನು ಗಾಂಭೀರ್ಯದಿಂದ ಮಾಡಿ !

‘ಈಗ ಆಪತ್ಕಾಲದ ತೀವ್ರತೆ ಹೆಚ್ಚಾಗುತ್ತಿದೆ. ಪ್ರಸ್ತುತ ಸಾಧಕರಿಗಾಗುತ್ತಿರುವ ತೊಂದರೆಯ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ ಸಂತರು ಹೇಳಿದ ಉಪಾಯದಿಂದಲೂ ವಿಶೇಷ ಪರಿಣಾಮವಾಗುವುದಿಲ್ಲ. ಇದನ್ನು ಅರಿತು ಮಹರ್ಷಿಗಳು ಸಾಧಕರ ರಕ್ಷಣೆಗಾಗಿ ಸತತ ಯಜ್ಞ ಮಾಡಲು ಹೇಳುತ್ತಿರುತ್ತಾರೆ. – (ಪರಾತ್ಪರ ಗುರು) ಡಾ. ಆಠವಲೆ

ಸಾಧಕರೇ, ಮಹಾಶಿವರಾತ್ರಿಯ ನಿಮಿತ್ತ ಏರ್ಪಡಿಸಲಾಗುವ ಗ್ರಂಥಪ್ರದರ್ಶನದಲ್ಲಿ ಆದಷ್ಟು ಅಧಿಕಾಧಿಕ ಗ್ರಂಥಗಳನ್ನು ವಿತರಿಸಲು ಹೆಚ್ಚಿನ ಒತ್ತು ಕೊಟ್ಟು ಧರ್ಮಪ್ರಸಾರದ ಅಮೂಲ್ಯ ಅವಕಾಶದ ಲಾಭವನ್ನು ಪಡೆಯಿರಿ !

ಸಮಾಜದಲ್ಲಿರುವ ಅಧಿಕ ಜಿಜ್ಞಾಸುಗಳಿಗೆ ಧರ್ಮಾಚರಣೆಯನ್ನು ಮಾಡಲು ಅಲ್ಲದೇ ಸಂಪೂರ್ಣ ಜಗತ್ತಿನಲ್ಲಿ ಧರ್ಮಾಧಾರಿತ ಹಿಂದೂ ರಾಷ್ಟ್ರದ ಅಡಿಪಾಯ ಹಾಕಲು ಈ ಚೈತನ್ಯದಾಯಿ ಗ್ರಂಥಗಳು ಅಮೂಲ್ಯವಾದ ವರದಾನವಾಗಲಿವೆ.

೧೦.೧೨.೨೦೧೬ ರಿಂದ ೧೦.೫.೨೦೧೭ ರ ಕಾಲಾವಧಿಯಲ್ಲಿ ಎಲ್ಲರೂ ಮಾಡಬೇಕಾದ ನಾಮಜಪದ ಉಪಾಯ : ಮಹರ್ಷಿಗಳು ಜೀವನಾಡಿಪಟ್ಟಿಯಲ್ಲಿ ಹೇಳಿದ ಉಪಾಯಗಳ ಜೊತೆಗೆ ಮುಂದಿನ ಉಪಾಯವನ್ನೂ ಮಾಡಬೇಕು.

೧. ವಿವಿಧ ಚಕ್ರಗಳಿಗೆ ಹಚ್ಚಬೇಕಾದ ದೇವತೆಗಳ ಚಿತ್ರ ದೇವತೆಗಳ ಚಿತ್ರವನ್ನು ಶರೀರಕ್ಕೆ ಸ್ಪರ್ಶಿಸಿ ಹೊರಗಿನ ದಿಕ್ಕಿಗೆ ಮುಖ ಮಾಡಿ (ನಿರ್ಗುಣ) ಹಚ್ಚಬೇಕೋ ಅಥವಾ ಒಳಗಿನ ದಿಕ್ಕಿಗೆ ಮುಖ ಮಾಡಿ (ಸಗುಣ) ಹಚ್ಚಬೇಕೋ ಎಂಬುದನ್ನು ಇಲ್ಲಿ ನೀಡಲಾಗಿದೆ. ಸಂಬಂಧಿತ ದೇವತೆಗಳ ನಾಮಪಟ್ಟಿಯನ್ನು ಉಪಯೋಗಿಸಲಿಕ್ಕಿದ್ದರೆ ಅದರ ಅಕ್ಷರಗಳ ವಿಷಯದಲ್ಲಿಯೂ ಹಾಗೆಯೇ ಮಾಡಬಹುದು. ಅನಾಹತಚಕ್ರದ ಕೆಳಗಿನ ಚಕ್ರಗಳಿಗಾಗಿ ನಾಮಪಟ್ಟಿಯನ್ನು ಉಪಯೋಗಿಸಬೇಕು. ಟಿಪ್ಪಣಿ ೧ – ಮುಂದೆ ಎಂದರೆ ಶರೀರದ ಮುಂಭಾಗ (ಚಕ್ರಕ್ಕೆ ಸಂಬಂಧಿತ ಭಾಗ) ಟಿಪ್ಪಣಿ ೨ – ಹಿಂದೆ ಎಂದರೆ … Read more

ಸಾಧಕರೇ, ಜಿಜ್ಞಾಸುಗಳನ್ನು ‘ನಮ್ಮವರಾದ ಬಳಿಕವಲ್ಲ, ‘ನಮ್ಮವರಾಗಲು ತತ್ಪರತೆಯಿಂದ ವಾಚಕರನ್ನಾಗಿ ಮಾಡಿರಿ !

‘ಜಿಜ್ಞಾಸುಗಳನ್ನು ಸಾಧನೆಯ ಕಡೆಗೆ ಹೊರಳಿಸಲು ಮತ್ತು ಧರ್ಮ ಪ್ರೇಮಿಗಳಿಗೆ ಪ್ರತ್ಯಕ್ಷ ಕೃತಿ ಮಾಡಲು ಉದ್ಯುಕ್ತಗೊಳಿಸುವ ಸರ್ವೋತ್ಕೃಷ್ಟ ಮಾಧ್ಯಮವಾಗಿರುವ ದಿನಪತ್ರಿಕೆಯೆಂದರೆ ಸನಾತನ ಪ್ರಭಾತ ! ಈ ದಿನಪತ್ರಿಕೆಯನ್ನು ನಿಯಮಿತವಾಗಿ ಓದಿ ವಾಚಕರಲ್ಲಿ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ. ಹಾಗೆಯೇ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಪ್ರೇಮವು ಹೆಚ್ಚಾಗುತ್ತಿದೆ. ‘ಈ ಸಂಚಿಕೆಯನ್ನು ಓದುವುದರಿಂದ ನಮಗೆ ಮುಂದಿನ ದಾರಿ ಮತ್ತು ಮಾರ್ಗದರ್ಶನ ದೊರೆಯುತ್ತದೆ ಎಂದು ಕೆಲವು ವಾಚಕರು ಉತ್ಸಾಹದಿಂದ ಹೇಳುತ್ತಾರೆ. ಹೀಗಿರುವಾಗ ‘ಪ್ರಥಮ ಭೇಟಿಯಲ್ಲಿಯೇ ಜಿಜ್ಞಾಸುಗಳಿಗೆ ವಾಚಕರಾಗಲು ಹೇಗೆ ಹೇಳಲಿ ? … Read more

Kannada Weekly | Offline reading | PDF