ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ !

ವಾಚಕರು, ಹಿತಚಿಂತಕರು ಧರ್ಮಪ್ರೇಮಿ ಮತ್ತು ಸಾಧಕರು ಮುದ್ರಣಕ್ಕಾಗಿ (Printing) A4, A3 ಹಾಗೂ Legal ಆಕಾರದ ಒಂದು ಬದಿ ಖಾಲಿಯಿರುವ (ಒಂದು ಬದಿ ಉಪಯೋಗಿಸಿದ) ಹಾಗೂ ಪೂರ್ಣ ಖಾಲಿ ಕಾಗದಗಳನ್ನು ಅರ್ಪಣೆಯ ರೂಪದಲ್ಲಿ ಒದಗಿಸಲು ಇಚ್ಛಿಸುವವರು ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು

ಬೇಸಿಗೆಯಲ್ಲಿ ಮುಂದಿನ ಕಾಳಜಿ ವಹಿಸಿ ವಿವಿಧ ರೋಗಗಳಿಂದ ದೂರವಿರಿ !

ಸಾಧ್ಯವಿದ್ದರೆ ಬೆಳಗ್ಗೆ ೧೦ ಗಂಟೆಯ ಮೊದಲು ಮತ್ತು ಮಧ್ಯಾಹ್ನ ೪ ಗಂಟೆಯ ನಂತರ ಮನೆಯಿಂದ ಹೊರಗೆ ಹೋಗಬೇಕು. ‘ಬಿಸಿಲಿನ ಬೇಗೆ ಆಗಬಾರದೆಂದು’, ಹೊರಗೆ ಹೋಗುವಾಗ ‘ಗಾಗಲ್’ ಹಾಕಬೇಕು. ಛತ್ರಿ ಅಥವಾ ಎಲ್ಲ ಬದಿಗೆ ನೆರಳು ಕೊಡುವಂತಹ ಟೊಪ್ಪಿಯನ್ನು ಉಪಯೋಗಿಸಬೇಕು.

ಎಲ್ಲ ವಿದ್ಯಾರ್ಥಿ ಸಾಧಕರಿಗೆ ಸನಾತನದ ಆಶ್ರಮದಲ್ಲಿರುವ ಅಮೂಲ್ಯ ಅವಕಾಶ

‘ಸಾಧಕ-ಪೋಷಕರೆ, ತಮ್ಮ ಮಕ್ಕಳೆಂದರೆ ಭಾವಿ ಹಿಂದೂರಾಷ್ಟ್ರದ ಪೀಳಿಗೆಯಾಗಿದೆ ! ಈ ಪೀಳಿಗೆಯನ್ನು ಸುಸಂಸ್ಕೃತವನ್ನಾಗಿ ಮಾಡುವುದು ಮತ್ತು ಅವರ ಮನಸ್ಸಿನ ಮೇಲೆ ಸಾಧನೆಯ ಬೀಜವನ್ನು ಬಿತ್ತುವುದು ಆವಶ್ಯಕವಾಗಿದೆ. ಮುಂದಿನ ಪೀಳಿಗೆಯನ್ನು ಈಗಿನಿಂದಲೇ ರೂಪಿಸಿದರೆ ಈ ಮಕ್ಕಳು ಹಿಂದೂರಾಷ್ಟ್ರದ ಪ್ರಜ್ಞಾವಂತ ನಾಗರಿಕರಾಗಬಹುದು.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು

ಸಾಧಕರಿಗೆ ಸೂಚನೆ ಹಾಗೂ ಕೃತಿಶೀಲ ವಾಚಕರಿಗೆ ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಸಾಧಕರೇ, ಕಲಿಯುಗದಲ್ಲಿ ಭಗವದ್ಗೀತೆಯಂತಿರುವ ನಿಯತಕಾಲಿಕೆ ‘ಸನಾತನ ಪ್ರಭಾತಕ್ಕೆ ಸಂಬಂಧಪಟ್ಟ ಪ್ರತಿಯೊಂದು ಸೇವೆ ಪರಿಪೂರ್ಣ ರೀತಿಯಲ್ಲಿ ಮಾಡಿ ಗುರುಕೃಪೆಯನ್ನು ಸಂಪಾದನೆಯನ್ನು ಮಾಡಿರಿ !

‘ವಾಹನವು ಕೆಟ್ಟಿಲ್ಲದಿದ್ದರೂ ಕೆಲವೊಂದು ವಿಶಿಷ್ಟ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತವೆ. ಹಾಗೆಯೇ ವಿಶಿಷ್ಟ ತಿಥಿಗಳಿಗೆ ಉದಾ. ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಅಪಘಾತಗಳಾಗುವ ಪ್ರಮಾಣಹೆಚ್ಚಿರುತ್ತದೆ. ಅಪಘಾತ ಸಂಭವಿಸುವ ವಿವಿಧ ಕಾರಣಗಳು ಮತ್ತು ಅದರ ಉಪಾಯಗಳು ಮುಂದಿನಂತಿವೆ.

ವಾಹನದ ಸುತ್ತಲೂ ಉರಿಸಿದ ಊದುಬತ್ತಿಯಿಂದ ಬೆಳಗಬೇಕು : ವಾಹನದ ಸುತ್ತಲು ಉರಿಸಿದ ಊದುಬತ್ತಿಯಿಂದ ಬೆಳಗಿ ವಾಹನದ ಸುತ್ತಲೂ ಕೆಂಪು ಬಣ್ಣದ ಪ್ರಕಾಶದ ವಲಯ ಕಾರ್ಯನಿರತವಾಗಿರುವುದು ತೋರುತ್ತದೆ.

ಪೂರ್ಣವೇಳೆ ಸಾಧನೆಯನ್ನು ಮಾಡಲು ಇಚ್ಛಿಸುವವರಿಗೆ ಮಹತ್ವದ ಸೂಚನೆ

ಆಪತ್ಕಾಲದ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದುದರಿಂದ ಮಹಾಭಾಗ್ಯದಿಂದ ದೊರಕಿರುವ ಮನುಷ್ಯಜನ್ಮದ ಉದ್ಧಾರ ಮಾಡಲು ಸಮಯವನ್ನು ವ್ಯರ್ಥಗೊಳಿಸದೇ ಪೂರ್ಣವೇಳೆ ಸಾಧನೆಗೆ ಶೀಘ್ರಗತಿಯಿಂದ ಹೆಜ್ಜೆಯನ್ನಿಡಿರಿ !

ಗೋವಾದಲ್ಲಿ ನಡೆಯುವ ಅಷ್ಟಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನ : ೨೭ ಮೇ ಯಿಂದ ೮ ಜೂನ್, ೨೦೧೯

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೨೭ ಮೇ ಯಿಂದ ೮ ಜೂನ್ ೨೦೧೯ ರ ಕಾಲಾವಧಿಯಲ್ಲಿ ರಾಮನಾಥಿ, ಗೋವಾದಲ್ಲಿ ಅಷ್ಟಮ ‘ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಆಯೋಜಿಸಲಾಗಿದೆ.

ಎಲ್ಲ ವಿದ್ಯಾರ್ಥಿ ಸಾಧಕರಿಗೆ ಸನಾತನದ ಆಶ್ರಮದಲ್ಲಿರುವ ಅಮೂಲ್ಯ ಅವಕಾಶ

ಬೇಸಿಗೆ ರಜೆಯ ಸಮಯದಲ್ಲಿ ಚೈತನ್ಯದಾಯಕ ಆಶ್ರಮ ಜೀವನವನ್ನು ಅನುಭವಿಸಿ ಮತ್ತು ಸಾಧನೆಯ ಬೀಜವನ್ನು ಅಂತರಂಗದಲ್ಲಿ ನೆಟ್ಟು ಹಿಂದೂ ರಾಷ್ಟ್ರಕ್ಕಾಗಿ ಸಮರ್ಥರಾಗಿ !
ಭಾವೀ ಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರವಾಗಲು ಸಾಧಕ-ಪೋಷಕರು ತಮ್ಮ ಮಕ್ಕಳನ್ನು ರಜಾದಿನಗಳಲ್ಲಿ ಸನಾತನದ ಆಶ್ರಮಕ್ಕೆ ಕಳುಹಿಸಿ !

ಜಿಲ್ಲಾಸೇವಕರು, ಸಮಿತಿಸೇವಕರು ಹಾಗೂ ಪ್ರಸಾರಸೇವಕರಿಗೆ ಸೂಚನೆ

‘ಅನೇಕ ಸಲ ಕಾರ್ಯಾಗಾರ, ಅಧಿವೇಶನ ಅಥವಾ ಆಶ್ರಮ ದರ್ಶನದ ನಿಮಿತ್ತ ಸಮಾಜದ ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು ಹಾಗೂ ಹಿತಚಿಂತಕರು ರಾಮನಾಥಿ ಆಶ್ರಮಕ್ಕೆ ಬರುತ್ತಾರೆ. ಅವರಲ್ಲಿ ಕೆಲವರನ್ನು ನೋಡಿದಾಗ ಅವರ ಮುಖದಲ್ಲಿ ಆವರಣವಿರುವುದು ಅರಿವಾಗುತ್ತದೆ ಮತ್ತು ಅದರಿಂದ ಅವರ ಮುಖ ಸ್ವಲ್ಪ ಅಸ್ಪಷ್ಟವಾಗಿ ಕಾಣಿಸುತ್ತದೆ.