ಎಲ್ಲ ವಿದ್ಯಾರ್ಥಿ ಸಾಧಕರಿಗೆ ಸನಾತನದ ಆಶ್ರಮದಲ್ಲಿರುವ ಅಮೂಲ್ಯ ಅವಕಾಶ

ಬೇಸಿಗೆ ರಜೆಯ ಸಮಯದಲ್ಲಿ ಚೈತನ್ಯದಾಯಕ ಆಶ್ರಮ ಜೀವನವನ್ನು ಅನುಭವಿಸಿ ಮತ್ತು ಸಾಧನೆಯ ಬೀಜವನ್ನು ಅಂತರಂಗದಲ್ಲಿ ನೆಟ್ಟು ಹಿಂದೂ ರಾಷ್ಟ್ರಕ್ಕಾಗಿ ಸಮರ್ಥರಾಗಿ !
ಭಾವೀ ಪೀಳಿಗೆಯ ಮೇಲೆ ಸಾಧನೆಯ ಸಂಸ್ಕಾರವಾಗಲು ಸಾಧಕ-ಪೋಷಕರು ತಮ್ಮ ಮಕ್ಕಳನ್ನು ರಜಾದಿನಗಳಲ್ಲಿ ಸನಾತನದ ಆಶ್ರಮಕ್ಕೆ ಕಳುಹಿಸಿ !

ಜಿಲ್ಲಾಸೇವಕರು, ಸಮಿತಿಸೇವಕರು ಹಾಗೂ ಪ್ರಸಾರಸೇವಕರಿಗೆ ಸೂಚನೆ

‘ಅನೇಕ ಸಲ ಕಾರ್ಯಾಗಾರ, ಅಧಿವೇಶನ ಅಥವಾ ಆಶ್ರಮ ದರ್ಶನದ ನಿಮಿತ್ತ ಸಮಾಜದ ಹಿಂದುತ್ವನಿಷ್ಠರು, ಧರ್ಮಪ್ರೇಮಿಗಳು ಹಾಗೂ ಹಿತಚಿಂತಕರು ರಾಮನಾಥಿ ಆಶ್ರಮಕ್ಕೆ ಬರುತ್ತಾರೆ. ಅವರಲ್ಲಿ ಕೆಲವರನ್ನು ನೋಡಿದಾಗ ಅವರ ಮುಖದಲ್ಲಿ ಆವರಣವಿರುವುದು ಅರಿವಾಗುತ್ತದೆ ಮತ್ತು ಅದರಿಂದ ಅವರ ಮುಖ ಸ್ವಲ್ಪ ಅಸ್ಪಷ್ಟವಾಗಿ ಕಾಣಿಸುತ್ತದೆ.

ಸಾಧಕರಿಗಾಗಿ ಮಹತ್ವದ ಸೂಚನೆ !

‘ಕೆಲವು ಸಾಧಕರು ‘ಲ್ಯಾಪ್‌ಟಾಪ್ ಬ್ಯಾಗ್ ನಲ್ಲಿ  ಲ್ಯಾಪ್‌ಟಾಪ್ ಜೊತೆಗೆ ಇತರ ವಸ್ತುಗಳನ್ನು (ಉದಾ. ಪುಸ್ತಕಗಳು, ಕಡತ (ಫೈಲ್ಸ್), ಬಟ್ಟೆ) ಇಡುತ್ತಾರೆ. ಇದರಿಂದ ಲ್ಯಾಪ್‌ಟಾಪ್‌ನ ‘ಸ್ಕ್ರೀನ್ನ ಮೇಲೆ ಒತ್ತಡ ಬಿದ್ದು ಅದಕ್ಕೆ ಹಾನಿಯಾಗಬಹುದು. ‘ಲ್ಯಾಪ್‌ಟಾಪ್ ಬ್ಯಾಗ್ನ ಕ್ಷಮತೆ ಕಡಿಮೆ ಇರುವುದರಿಂದ ಬ್ಯಾಗ್‌ನಲ್ಲಿ ಇತರ ವಸ್ತುಗಳನ್ನು ಇಟ್ಟರೆ ಅದು ಬೇಗನೆ ಹಾಳಾಗುತ್ತದೆ.

ಮೂರನೇ ಮಹಾಯುದ್ಧದ ಭೀಕರತೆ ಮತ್ತು ಅದರ ಮೇಲಿನ ಉಪಾಯಗಳು

‘ಮೂರನೇ ಮಹಾಯುದ್ಧದಲ್ಲಿ ಪೃಥ್ವಿಯ ಮೇಲಿನ ಶೇ. ೨೦ ರಷ್ಟು ಜನಸಂಖ್ಯೆ, ಅಂದರೆ ೧೩೦ ಕೋಟಿ ಜನರು ನಾಶವಾಗುವವರಿದ್ದಾರೆ; ಜೊತೆಗೆ ಯುದ್ಧದಲ್ಲಿ ಅಣುಬಾಂಬಿನ ವಿಕಿರಣಗಳಿಂದಾಗುವ ಪ್ರದೂಷಣೆಯಿಂದ (Radiation) ಇನ್ನೂ ೨ ಕೋಟಿ ಜನರು ಸಾಯುವರು.

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಗೆ ಕರೆ

ಪೊಲೀಸ್ ಠಾಣೆಯಲ್ಲಿ ಮೇಲಿನಂತೆ ಅಯೋಗ್ಯವಾಗಿ ವರ್ತಿಸುವ ಪೊಲೀಸರ ಬಗ್ಗೆ ಯಾರಿಗಾದರೂ ಕಹಿ ಅನುಭವ ಬಂದಲ್ಲಿ, ಆ ಪೊಲೀಸರ ಹೆಸರು, ಬಕ್ಕಲ್ ಕ್ರಮಾಂಕ, ಸೇವೆಗೆ ಸಂಬಂಧಿಸಿದ ಪೊಲೀಸ್ ಠಾಣೆ ಮುಂತಾದ ಮಾಹಿತಿಯನ್ನು ಮುಂದಿನ ವಿಳಾಸಕ್ಕೆ ಕಳುಹಿಸಿರಿ.

ಮುಸ್ಸಂಜೆಯ ಸಮಯದಲ್ಲಿ ತಿನ್ನುವುದು ತಪ್ಪು !

‘ಸೂರ್ಯಾಸ್ತದಿಂದ, ಅಂದರೆ ಸೂರ್ಯನು ಕ್ಷಿತಿಜದ ಕೆಳಗೆ ಹೋದಾಗಿನಿಂದ, ಕತ್ತಲೆಯಾಗಿ ಆಕಾಶದಲ್ಲಿ ಚಂದ್ರನು ಕಾಣಿಸತೊಡಗುವ ವರೆಗಿನ ಕಾಲ’ವು ಸಂಧಿಕಾಲವಾಗಿರುತ್ತದೆ. ಇದನ್ನೇ ‘ಮುಸ್ಸಂಜೆ’ ಎಂದೂ ಕರೆಯುತ್ತಾರೆ. ಈ ಕಾಲದಲ್ಲಿ ವಾತಾವರಣದಲ್ಲಿ ರಜ-ತಮದ ಪ್ರಮಾಣ ಹೆಚ್ಚಾಗುವುದರಿಂದ ಆಯುರ್ವೇದದಲ್ಲಿ ಈ ಕಾಲದಲ್ಲಿ ಆಹಾರ ಸೇವಿಸುವುದು ನಿಷಿದ್ಧವೆಂದು ಹೇಳಲಾಗಿದೆ.

ಆಧ್ಯಾತ್ಮಿಕ ಉಪಾಯಗಳಿಗಾಗಿ ದೇವತೆಗಳ ಚಿತ್ರಗಳನ್ನು (ಉಪಾಯದ-ಚಿತ್ರಗಳನ್ನು) ಶರೀರದ ಮೇಲೆ ಹಾಕಿಕೊಳ್ಳದೇ ನಿಮ್ಮ ಸಾಧನೆಯ ಹಾನಿಯನ್ನು ಮಾಡಿಕೊಳ್ಳಬೇಡಿರಿ !

ಸಾಧಕರು ಉಪಾಯದ-ಚಿತ್ರಗಳನ್ನು ಹಾಕಿಕೊಳ್ಳದಿರುವುದರಿಂದ ಅವರ ತೊಂದರೆಯು ಹೆಚ್ಚಾಗುವುದರೊಂದಿಗೆ ಹೆಚ್ಚಾದ ತೊಂದರೆಯಿಂದಾಗಿ ಅವರಿಗೆ ಸಾಧನೆ ಅಥವಾ ಸೇವೆ ಇವುಗಳಲ್ಲಿನ ಚೈತನ್ಯವನ್ನೂ ಸಂಪೂರ್ಣವಾಗಿ ಗ್ರಹಣ ಮಾಡಲು ಆಗುವುದಿಲ್ಲ.

‘ಟ್ರೆಡ್‌ಮಿಲ್ನ ತಾಂತ್ರಿಕತೆಯ ಜ್ಞಾನವಿರುವವರ ಅವಶ್ಯಕತೆ !

‘ಸನಾತನದ ಆಶ್ರಮದಲ್ಲಿ ಸಾಧಕರಿಗೆ ವ್ಯಾಯಾಮ ಮಾಡಲು ‘ಟ್ರೆಡ್‌ಮಿಲ್ (ನಡೆಯುವ ವ್ಯಾಯಾಮ ಮಾಡುವ ಯಂತ್ರ) ಅಳವಡಿಸಲಾಗಿದೆ. ಅದನ್ನು ಉಪಯೋಗಿಸುವ ಹಾಗೂ ಅದರ ನಿರ್ವಹಣೆ ಮತ್ತು ದುರಸ್ತಿ ಹೇಗೆ ಮಾಡಬೇಕು ? ಎಂಬ ವಿಷಯದಲ್ಲಿ ಪ್ರಾಥಮಿಕ ಮಾಹಿತಿ ಹಾಗೂ ತಾಂತ್ರಿಕ ಸಹಾಯ ಬೇಕಾಗಿದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು

ಸಾಧಕರೇ, ಸದ್ಯ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಕೃತಜ್ಞತೆಯನ್ನು ಸಲ್ಲಿಸಿ !

‘ಸದ್ಯ ಕೆಟ್ಟ ಶಕ್ತಿಗಳ ತೊಂದರೆಯ ತೀವ್ರತೆಯು ತುಂಬಾ ಹೆಚ್ಚಾಗಿದೆ. ಆದುದರಿಂದ ಸಾಧಕರಿಗೆ ವಿವಿಧ ರೀತಿಯ ತೊಂದರೆಗಳು ಪುನಃ ಪುನಃ ಆಗುತ್ತಿವೆ. ಆರಂಭದಲ್ಲಿ ಈ ತೊಂದರೆಗಳಿಂದಾಗಿ ಬೇಸರವಾಗುತ್ತದೆ, ಸೇವೆ ಮತ್ತು ಸಾಧನೆಗಳಲ್ಲಿ ಉತ್ಸಾಹ ಕಡಿಮೆಯಾಗುತ್ತದೆ, ಮನಸ್ಸಿಗೆ ದುಃಖವಾಗುತ್ತದೆ ಮತ್ತು ಮನಸ್ಸಿಗೆ ನಕಾರಾತ್ಮಕ ಅಥವಾ ನಿರಾಶೆ ಬರುತ್ತದೆ.