Bageshwar Dham Name Plate : ಬಾಗೇಶ್ವರ ಧಾಮನ ಎಲ್ಲಾ ಅಂಗಡಿದಾರರು ೧೦ ದಿನದ ಒಳಗೆ ಹೆಸರಿನ ಫಲಕ ಹಾಕಬೇಕು ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ತೃಣಮೂಲ ಕಾಂಗ್ರೆಸ್ಸಿನ ಸಂಸದ ಮಹುವಾ ಮೋಯಿತ್ರ ಇವರಿಂದ ನ್ಯಾಯಾಲಯಕ್ಕೆ ಮೊರೆ !

Israel PM Declared As Terrorist by PAK: ಇಸ್ರೇಲಿನ ಪ್ರಧಾನಿ ಬೆಂಜಾಮಿನ್ ನೇತನ್ಯಾಹೂ ಇವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದ ಪಾಕಿಸ್ತಾನ !

ಪಾಕಿಸ್ತಾನ ಸರಕಾರವು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹೂ ಇವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ.

Syllabus Change by NCERT: ಹೊಸ ಪಠ್ಯಪುಸ್ತಕದಲ್ಲಿ ‘ಹರಪ್ಪ’ ಬದಲು ‘ಸಿಂಧೂ-ಸರಸ್ವತಿ ಸಂಸ್ಕೃತಿ’ ಉಲ್ಲೇಖ !

‘ಎನ್.ಸಿ.ಇ.ಆರ್.ಟಿ.’ ಎಂದರೆ ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ಪ್ರಶಿಕ್ಷಣ ಪರಿಷತ್ತು ಆರನೇ ತರಗತಿಯ ಸಮಾಜಶಾಸ್ತ್ರದ ಪುಸ್ತಕವನ್ನು ಪ್ರಕಾಶನಗೊಳಿಸಿದೆ.

Kanwar Yatra: ಅಂಗಡಿಗಳ ಮೇಲೆ ಮಾಲೀಕರ ಹೆಸರುಗಳನ್ನು ಬರೆಯುವ ಆದೇಶಕ್ಕೆ ‘ಮುಸ್ಲಿಂ ರಾಷ್ಟ್ರೀಯ ಮಂಚ್’ ನಿಂದ ಬೆಂಬಲ

ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದರಲ್ಲಿರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ನೀಡಿದ್ದ ಆದೇಶವನ್ನು ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಬೆಂಬಲಿಸಿದೆ

Kanwar Yatra: ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯುವ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ

ಕಾವಡ ಯಾತ್ರೆ ಮಾರ್ಗದಲ್ಲಿರುವ ಅಂಗಡಿ ಮಾಲೀಕರಿಗೆ ಅವರ ಹೆಸರನ್ನು ಬರೆಯುವಂತೆ ಉತ್ತರ ಪ್ರದೇಶದ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ದೇವಸ್ಥಾನಕ್ಕೆ ನುಗ್ಗಿ ಅರ್ಚಕನ ಕೊಲೆ

ಇಲ್ಲಿನ ಈಶ್ವರನಗರದ ವೈಷ್ಣವಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಪೂಜಾರಿಯ ಹೆಸರು ದೇವಪ್ಪಜ್ಜ ಎಂದು ಗುರುತಿಸಲಾಗಿದೆ.

ಬೆಳಗಾವಿಯಲ್ಲಿ ಶ್ರೀ ವಿಠ್ಠಲ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿಯಿಂದ ಪಂಢರಪುರಕ್ಕೆ ತೆರಳಿದ್ದ ಶ್ರೀ ವಿಠ್ಠಲನ 3 ಭಕ್ತರ ಮೇಲೆ ಪಾನಮತ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೀರಜ್ ತಾಲೂಕಿನ ಮಳಗಾಂವ ಗ್ರಾಮದಲ್ಲಿ ನಡೆದಿದೆ.

ಶಾಲೆಯ ಮೈದಾನಗಳಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ರಾಜ್ಯದ ಕಾಂಗ್ರೆಸ್ ಸರಕಾರದ ಹಿಂದೂದ್ವೇಷಿ ಆದೇಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಮಂಗಳೂರಿನ ಶಾಲಾ ಮೈದಾನ ಮತ್ತು ಕಟ್ಟಡಗಳನ್ನು ಖಾಸಗಿ ಉದ್ದೇಶಗಳಿಗೆ ಬಳಸುವುದರ ವಿರುದ್ಧ ಸುತ್ತೋಲೆ ಹೊರಡಿಸಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭ!

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಿಂದ ಆರಂಭವಾಗಲಿದೆ. ಆಗಸ್ಟ್ 12 ರವರೆಗೆ ಅಂದರೆ, ಸುಮಾರು ಮೂರು ವಾರಗಳ ಕಾಲ ಈ ಅಧಿವೇಶನ ನಡೆಯಲಿದೆ.

ಫ್ರಾಂಕ್‌ಫರ್ಟ್ (ಜರ್ಮನಿ): ಪಾಕಿಸ್ತಾನಿ ರಾಯಭಾರ ಕಚೇರಿಯ ಮೇಲೆ ಅಫ್ಘಾನ್ ಪ್ರಜೆಗಳಿಂದ ದಾಳಿ!

ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.