ಹಣೆಗೆ ತಿಲಕ ಹಚ್ಚಿ ಬರುವ ಹಿಂದೂ ವಿದ್ಯಾರ್ಥಿಯನ್ನು ಇತರ ಜನರ ಮೂಲಕ ಅಮಾನುಷವಾಗಿ ಹೊಡೆಸಿದ ಧರ್ಮಾಂಧ ಶಿಕ್ಷಕಿ!

ಗುಂಪುಗಳಿಂದಾಗುವ ಹೊಡೆದಾಟಗಳಿಂದ ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಾಹಿತಿಗಳು, ನಟರು ಇವರೆಲ್ಲ ಈ ಘಟನೆಯ ಬಗ್ಗೆ ಮಾತ್ರ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ?

ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ

ವಿವೇಕ ರಾಮ ಚೌಧರಿ ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಲಿದ್ದಾರೆ !

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.

ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ !

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ ೨೨ರಂದು ಅಮೇರಿಕಾದ ಪ್ರವಾಸಕ್ಕೆ ತೆರಳಿದರು. ಅವರ ಜೊತೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಾಲ ಮತ್ತು ವಿದೇಶಾಂಗ ಸಚಿವ ಹರ್ಷ ಶೃಂಗಲಾ ಈ ಉನ್ನತ ಮಟ್ಟದ ಶಿಷ್ಟ ಮಂಡಲ ಸೇರಿವೆ.

ಕರ್ನಾಟಕದ ಧಾರ್ಮಿಕ ಸ್ಥಳಗಳಿಗೆ ಸಂರಕ್ಷಣೆ ನೀಡುವ ವಿಧೇಯಕ ಅಂಗೀಕಾರ

ರ್ನಾಟಕ ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಪತ್ತು ಇವುಗಳ ರಕ್ಷಣೆಗಾಗಿ ‘ಕರ್ನಾಟಕ ಧಾರ್ಮಿಕ ಸ್ಥಳ ಸಂರಕ್ಷಣೆ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೆ ಮತಾಂತರಿಸಿದ ಮತಾಂಧ ಕ್ರೈಸ್ತ ಮಿಷನರಿಗಳು!

ಮತಾಂಧ ಕ್ರೈಸ್ತ ಮಿಷನರಿಗಳು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಆಡಳಿತಾರೂಢ ಭಾಜಪದ ಶಾಸಕರಾದ ಗೂಳಿಹಟ್ಟಿ ಶೇಖರ ಅವರ ತಾಯಿಯನ್ನೇ ಮತಾಂತರಗೊಳಿಸಿರುವ ಆಘಾತಕಾರಿ ಸಂಗತಿಯು ಬೆಳಕಿಗೆ ಬಂದಿದೆ.

ಉಸಿರುಗಟ್ಟಿದ್ದರಿಂದ ಮಹಂತ ನರೇಂದ್ರ ಗಿರಿಯವರ ಮೃತ್ಯು

ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿಯವರ ಶವವಿಚ್ಛೇದನೆಯನ್ನು ನಡೆಸಿದ ಐವರು ಡಾಕ್ಟರರು ಮಹಂತರ ಮೃತ್ಯು ಉಸಿರುಗಟ್ಟಿದುದರಿಂದಾಗಿದೆ ಎಂದು ವರದಿ ನೀಡಿದ್ದಾರೆ.

ಹಿಂದೂ ಸೇನೆ ಸಂಘಟನೆಯ ಕಾರ್ಯಕರ್ತರಿಂದ ಅಸದುದ್ದಿನ್ ಓವೈಸಿ ಇವರ ದೆಹಲಿಯ ಮನೆಯ ಮೇಲೆ ದಾಳಿ !

ಹಿಂದೂ ಸೇನೆ ಸಂಘಟನೆಯ ಕಾರ್ಯಕರ್ತರು ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸದುದ್ದಿನ್ ಓವೈಸಿ ಇವರ ಇಲ್ಲಿಯ ‘೨೪ ಅಶೋಕ ಮಾರ್ಗ’ ದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ ಹಾನಿಯನ್ನು ಉಂಟುಮಾಡಿದ್ದಾರೆ.

ಮೇರಠ (ಉತ್ತರಪ್ರದೇಶ)ದಲ್ಲಿನ ಮತಾಂತರದ ಪ್ರಕರಣದಲ್ಲಿ ಖ್ಯಾತ ಮೌಲಾನಾ ಕಲೀಮ ಸಿದ್ದಿಕಿ ಇವರ ಬಂಧನ

ಮತಾಂತರದ ಪ್ರಕರಣದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ವಿರೋಧಿ ಘಟಕವು ೬೪ ವರ್ಷದ ಮೌಲಾನಾ (ಇಸ್ಲಾಮೀ ಅಧ್ಯಯನಕಾರ) ಕಲೀಮ ಸಿದ್ಧಿಕಿ ಇವರನ್ನು ಬಂಧಿಸಿದೆ. ಮೌಲಾನಾ ಕಲೀಮ ಸಿದ್ಧಿಕಿ ಇವರು ’ಗ್ಲೋಬಲ್ ಪೀಸ್ ಸೆಂಟರ್’ನ ಅಧ್ಯಕ್ಷರಾಗಿದ್ದಾರೆ.

ಹಿಂದೂ ಧರ್ಮದ ‘ಕನ್ಯಾದಾನ’ವು ‘ಕನ್ಯಾಮಾನ’ವೇ ಆಗಿದೆ ಎಂದು ಜಾಹೀರಾತಿನಲ್ಲಿ ತೋರಿಸಿದ; ‘ಮಾನ್ಯವರ’ ಬ್ರಾಂಡ್ ಹಿಂದೂಗಳಲ್ಲಿ ಕ್ಷಮೆ ಕೇಳಿ ಜಾಹೀರಾತುಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಬಹಿಷ್ಕಾರ ! – ಹಿಂದೂ ಜನಜಾಗೃತಿ ಸಮಿತಿಯಿಂದ ‘ಮಾನ್ಯವರ್’ ಬ್ರಾಂಡ್‌ಗೆ ಎಚ್ಚರಿಕೆ

ಹಿಂದೂ ಧರ್ಮದಲ್ಲಿ ‘ವಿವಾಹ ಸಂಸ್ಕಾರ’ವನ್ನು ಒಂದು ಮಹತ್ವದ ಸಂಸ್ಕಾರವೆಂದು ಪರಿಗಣಿಸಲಾಗಿದೆ. ಅಲ್ಲದೆ ವಿವಾಹದ ವಿಧಿಯಲ್ಲಿ ‘ಕನ್ಯಾದಾನ’ವು ಒಂದು ಮಹತ್ವದ ಧಾರ್ಮಿಕ ವಿಧಿಯಾಗಿದ್ದು ಕನ್ಯಾದಾನವನ್ನು ಸರ್ವಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ.