ಉತ್ತರಪ್ರದೇಶದ ಅಲಿಗಡದಲ್ಲಿನ ಮಸೀದಿಯಲ್ಲಿ ಕುರಾನ ಕಲಿಯಲು ಹೋದ 12 ವರ್ಷದ ಹುಡುಗನನ್ನು ಲೈಂಗಿಕ ಶೋಷಣೆಗೈದ ಮೌಲ್ವಿ

ಚರ್ಚ್ ಮತ್ತು ಮಸೀದಿಗಳಲ್ಲಿ ಮಕ್ಕಳ ಮೇಲೆ ದೊಡ್ಡ ಪ್ರಮಾಣದಲ್ಲಿ ಲೈಂಗಿಕ ಶೋಷಣೆಯಾಗುವ ಘಟನೆಗಳು ಬೆಳಕಿಗೆ ಬರುತ್ತಿದ್ದರೂ ಈ ವಿಷಯವಾಗಿ ಪ್ರಸಾರಮಾಧ್ಯಮಗಳು ಎಂದಿಗೂ ಚರ್ಚೆಗಳನ್ನು ಆಯೋಜಿಸುವುದಿಲ್ಲ.

ನಗರಗಳಲ್ಲಿ ಹಿಂಸಾಚಾರವನ್ನುಂಟುಮಾಡಲು ಮಾವೋವಾದಿಗಳಿಂದ ಗೆರಿಲ್ಲಾ ದಾಳಿಯ ಸಂಚು !

ಮಾವೋವಾದವನ್ನು ದೇಶದಿಂದ ಉಚ್ಚಾಟಿಸಲು, ಮಾವೋವಾದಿಗಳ ಸಹಿತ ವಿವಿಧ ಕ್ಷೇತ್ರಗಳಲ್ಲಿರುವ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಮಹಂತ ನರೇಂದ್ರ ಗಿರಿ ಇವರ ಮೃತ್ಯು ಪ್ರಕರಣದ ತನಿಖೆ ಸಿಬಿಐ ವಶಕ್ಕೆ

ಈವರೆಗೆ ಉತ್ತರಪ್ರದೇಶ ಪೊಲೀಸರ ವಿಶೇಷ ತನಿಖಾ ದಳದಿಂದ ಈ ಪ್ರಕರಣದ ತನಿಖೆ ನಡೆಯುತ್ತಿತ್ತು; ಆದರೆ ಕೆಲವು ಸಂತರು ಮತ್ತು ಮಹಂತರು ಈ ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಬೇಕು ಎಂದು ಒತ್ತಾಯಿಸಿದ್ದರು, ಅದಕ್ಕನುಸಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ದರಾಂಗ (ಅಸ್ಸಾಂ)ನಲ್ಲಿ ಅತಿಕ್ರಮಣವನ್ನು ತೆರವು ಗೊಳಿಸುವ ಕಾರ್ಯಾಚರಣೆಯಾಗುತ್ತಿರುವಾಗ ಸಾವಿರಾರು ಸಶಸ್ತ್ರ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಮತಾಂಧರು ಈ ರೀತಿ ಸಂಘಟಿತರಿರುವುದರಿಂದ ಪೊಲೀಸರಿಗೆ ಹಾಗೂ ಆಡಳಿತಕ್ಕೆ ತಲೆನೋವಾಗಿರುವಾಗ, ಅಲ್ಲಿ ಹಿಂದೂಗಳ ಸ್ಥಿತಿ ಏನಾಗುವುದು?

ಸ್ವಾತಂತ್ರ್ಯವೀರ ಸಾವರಕರರ ಕುರಿತಾದ ನಾಟಕವನ್ನು ಪ್ರಸಾರ ಮಾಡಲು ನಿರಾಕರಿಸಿದ ಕೇರಳದ ಕೊಯಿಕೊಡ ಆಕಾಶವಾಣಿ ಕೇಂದ್ರ !

ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೊಂಕು ತಗಲಿದೆ ಎಂಬ ನೆಪ ಒಡ್ಡಿ ಮುಂದೂಡಿಕೆ !

ದೆಹಲಿಯ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳಿಂದ ಗುಂಡು ಹಾರಿಸಿ ಒಬ್ಬ ಗೂಂಡಾನ ಕೊಲೆ

ದೇಶದ ರಾಜಧಾನಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳು ಜಿತೇಂದ್ರ ಯಾನೆ ಗೊಗೀ ಎಂಬ ಕುಖ್ಯಾತ ಗೂಂಡಾನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಲಕ್ಷದ್ವೀಪದ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮಾಂಸಾಹಾರಿ ಪದಾರ್ಥಗಳನ್ನು ತೆಗೆದಿರುವ ವಿರೋಧದಲ್ಲಿ ಮಾಡಿರುವ ಮನವಿಯನ್ನು ನಿರಾಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಈಗ ಸಾಮ್ಯವಾದಿಗಳು, ಜಾತ್ಯಾತೀತರು ಮುಂತಾದವರು ನ್ಯಾಯಾಲಯದ ಕೇಸರಿಕರಣ ಆಗಿದೆ ಎಂದು ಆರೋಪಿಸಲು ಆರಂಭಿಸಿದರೆ ಆಶ್ಚರ್ಯ ಪಡಬೇಕಿಲ್ಲ !

ಹಿಂದುತ್ವನಿಷ್ಠ ನಾಯಕ ಪ್ರೀತ ಸಿಂಹ ಇವರಿಗೆ ಜಾಮೀನು

ದೆಹಲಿಯ ಜಂತರ ಮಂತರನ ಆಂದೋಲನದಲ್ಲಿ ತಥಾಕಥಿತ ಆಕ್ಷೇಪಾರ್ಹ ಘೋಷಣೆ ನೀಡಿದ ಪ್ರಕರಣ

ಉತ್ತರಪ್ರದೇಶದ ಸಂಭಲ ನಗರವನ್ನು ‘ಗಾಝಿ'(ಇಸ್ಲಾಮಿ ಧರ್ಮಯೋದ್ದ) ಭೂಮಿ ಎಂದು ಉಲ್ಲೇಖಿಸಿದ ಎಂಐಎಂ !

ಮೊಘಲ ವಂಶದವರೆಂದು ಸಾಬೀತು ಪಡಿಸಿದ ಎಂಐಎಂ ಪಕ್ಷ ! ಇಂತಹ ಪಕ್ಷದ ಮೇಲೆ ನಿಷೇಧ ಹೇರುವಂತೆ ಹಿಂದೂಗಳು ಒತ್ತಾಯಿಸಲೇಬೇಕು !

ಕಾಶ್ಮೀರದಲ್ಲಿ ನಡೆದ ೨ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ೪ ಭಯೋತ್ಪಾದಕರು ಹತ

ಇಲ್ಲಿಯ ರಾಮಪುರ ಸೆಕ್ಟರ ಹತ್ತಿರವಿರುವ ಗಡಿಯಲ್ಲಿ ಒಳ ನುಸುಳುತ್ತಿದ್ದ ೩ ಜಿಹಾದಿ ಭಯೋತ್ಪಾದಕರನ್ನು ಭಾರತೀಯ ಸೈನ್ಯವು ಕೊಂದುಹಾಕಿದೆ. ಅವರಿಂದ ೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಫ್ತಿ ಮಾಡಲಾಗಿದೆ.