ಸನಾತನ ಸಂಸ್ಥೆಯು ಉತ್ತಮ ರೀತಿಯಲ್ಲಿ ಧರ್ಮಕಾರ್ಯವನ್ನು ಮಾಡುತ್ತಿದೆ ! – ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರನ್ನು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ಅಡಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಸನಾತನ ಸಂಸ್ಥೆಯು ಧರ್ಮಕಾರ್ಯವನ್ನು ಶ್ಲಾಘಿಸಿದರು.

ಮುಂಬೈಯಲ್ಲಿನ ‘ರೇವ್ ಪಾರ್ಟಿ’ಯ ಪ್ರಕರಣದಲ್ಲಿ ನಟ ಶಾರುಖ ಖಾನರ ಮಗನ ಬಂಧನ !

ಮಾದಕ ದ್ರವ್ಯಗಳ ವ್ಯವಸ್ಥೆಯ ಸಂಪೂರ್ಣ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ !

ಢೋಂಗೀ ಜಾತ್ಯತೀತತೆಯು ಭಾರತವನ್ನು ನಾಶ ಮಾಡಬಹುದು ! – ಕೇರಳದ ಬಿಷಪ್ ಜೋಸೆಫ ಕಲ್ಲಾರಂಗಟ

ಜಾತ್ಯತೀತ ಇದು ಭಾರತದ ಮೂಲವಾಗಿದೆ; ಆದರೆ ಢೋಂಗಿ ಜಾತ್ಯತೀತವು ಭಾರತವನ್ನು ನಾಶ ಮಾಡಬಹುದು. ಜಾತ್ಯತೀತದಿಂದ ಯಾರಿಗೆ ನಿಜವಾದ ಲಾಭವಾಗುತ್ತದೆ, ಎಂಬ ಬಗ್ಗೆ ಈಗ ಪ್ರಶ್ನೆಗಳು ಹುಟ್ಟುತ್ತಿವೆ

ಹಿಂದೂ ರಾಷ್ಟ್ರದ ಬೇಡಿಕೆಗೋಸ್ಕರ ಜಲಸಮಾಧಿ ಪಡೆದುಕೊಳ್ಳುವ ಘೋಷಣೆಯನ್ನು ಹಿಂಪಡೆದ ಮಹಂತ ಪರಮಹಂಸ ದಾಸರು

2023 ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿಕ್ಕಿರುವುದರಿಂದ ಆ ರೀತಿ ಉಪವಾಸ ಮಾಡುವ ಅಗತ್ಯವಿಲ್ಲ; ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂತ-ಮಹಂತರು ಆ ರೀತಿ ದೇಶದಾದ್ಯಂತ ಜಾಗೃತಿ ಮೂಡಿಸಿ ಹಿಂದೂಗಳನ್ನು ಸಂಘಟಿಸಬೇಕು !

‘ನಾಥುರಾಮ್ ಗೋಡ್ಸೆ ಜಿಂದಾಬಾದ’ ಎಂದು ಹೇಳುವವರನ್ನು ಬಹಿರಂಗವಾಗಿ ಅವಮಾನಿಸಬೇಕು ! – ಭಾಜಪದ ಸಂಸದ ವರುಣ ಗಾಂಧಿ

ಅಕ್ಟೋಬರ್ 2 ರಂದು ಮೋಹನದಾಸ ಗಾಂಧಿಯವರ ಜಯಂತಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಿಂದ ‘ನಾಥುರಾಮ ಗೋಡ್ಸೆ’ಎಂಬ ಹೆಸರಿನ ‘ಟ್ರೆಂಡ್’ ಮಾಡಲಾಗಿತ್ತು. ಇದನ್ನು ಭಾಜಪದ ಸಂಸದ ವರುಣ ಗಾಂಧಿಯವರು ಟೀಕಿಸಿದ್ದಾರೆ.

ಉತ್ತರಪ್ರದೇಶದ ಬುಲಂದಶಹರನಲ್ಲಿ ವ್ಯಾಪಾರಿಯನ್ನು ಅಪಹರಿಸಿ ಅವನನ್ನು ಥಳಿಸಿದ್ದ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ನಿರೀಕ್ಷಕರನ್ನು ಅಮಾನತು

ಇಂಥ ಪೊಲೀಸರನ್ನು ಕೇವಲ ಅಮಾನತುಗೊಳಿಸುವುದಲ್ಲ, ತಕ್ಷಣ ಬಂಧಿಸಿ ಅವರ ಎಲ್ಲ ಸಂಪತ್ತನ್ನು ಜಪ್ತು ಮಾಡಬೇಕು. ಅವರ ಮೇಲಿನ ಖಟ್ಲೆಯನ್ನು ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ನಡೆಸಿ ಅವರಿಗೆ ಅಜೀವನ ಜೈಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ಭಾರತದಲ್ಲಿಯೂ ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ

ದೇಶದಲ್ಲಿರುವ ಉಷ್ಣ ವಿದ್ಯುತ್ ಘಟನೆಗಳು ಇದ್ದಿಲು ಸಮಸ್ಯೆಯನ್ನು ಎದುರಿಸುತ್ತಿದೆ. ಅನೇಕ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಂತಿದ್ದು ಇನ್ನೂ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯೂ ನಿಲ್ಲುವ ಮಾರ್ಗದಲ್ಲಿದೆ.

ಭಾಗ್ಯನಗರದಲ್ಲಿ ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ ಹಿಂದೂ ಹುಡುಗನನ್ನು ಥಳಿಸಿದ ಮತಾಂಧರು

ಕಳೆದ 15 ದಿನಗಳಲ್ಲಿ ಮುಸಲ್ಮಾನ ಹುಡುಗಿಯರೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಹುಡುಗರ ಮೇಲೆ ದಾಳಿ ನಡೆದಂತಹ 5 ಘಟನೆಗಳು ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶದಲ್ಲಿರುವ ದೇವಸ್ಥಾನಗಳ ಹಣ ಕೇವಲ ಹಿಂದೂಗಳಿಗಾಗಿ ವಿನಿಯೋಗ ! – ರಾಜ್ಯದ ಭಾಜಪ ಸರಕಾರದ ಅಭಿನಂದನೀಯ ನಿರ್ಣಯ

ಹಿಮಾಚಲ ಪ್ರದೇಶ ಸರಕಾರವು ಕೈಗೊಂಡ ಈ ನಿರ್ಣಯವನ್ನು ಭಾಜಪ ಅಧಿಕಾರ ಇರುವ ಎಲ್ಲ ಸರ್ಕಾರಗಳು ತೆಗೆದುಕೊಳ್ಳಬೇಕು, ಹಾಗೆಯೇ ಕೇಂದ್ರ ಸರಕಾರವೂ ಇದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳ ಅನ್ನಿಸುತ್ತದೆ !