ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವುದು, ಇದು ಕೇಂದ್ರ ಸರಕಾರದ ಮುಂದಿನ ಕಾರ್ಯವಾಗಿದೆ ! – ಕೆಂದ್ರ ಸಚಿವ್ರ ಜಿತೇಂದ್ರ ಸಿಂಹ

ಯಾರ ನೇತೃತ್ವದಲ್ಲಿ ಕಲಂ 370 ದಲ್ಲಿನ ಹೆಚ್ಚಿನ ಏರ್ಪಾಡುಗಳನ್ನು ರದ್ದುಪಡಿಸುವ ಕ್ಷಮತೆ ಮತ್ತು ಇಚ್ಛೆ ಇದೆಯೋ, ಅವರಲ್ಲಿಯೇ ಪಾಕಿಸ್ತಾನದ ವಶದಲ್ಲಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಕ್ಷಮತೆಯು ಇದೆ’, ಎಂದು ಸಿಂಹ ಹೇಳಿದರು.

ಭಾರತೀಯ ಕ್ರಿಕೆಟ್ ಸಂಘದ ಕ್ರೀಡಾಪಟುಗಳಿಗೆ ‘ಹಲಾಲ್ ಮಾಂಸ’ ನೀಡಲಾಗುವುದು !

ಇಂದು ದುರದೃಷ್ಠವಶಾತ್ ಕ್ರಿಕೆಟಪಟುಗಳು ಭಾರತದಲ್ಲಿನ ಅಸಂಖ್ಯ ಯುವಪೀಳಿಗೆಯ ಆದರ್ಶರಾಗಿರುವುದರಿಂದ ನಾಳೆ ಅವರೂ ಕ್ರಿಕೆಟಪಟುಗಳಂತೆಯೇ ಹಲಾಲ ಮಾಂಸವನ್ನು ತಿನ್ನಲು ಆರಂಭಿಸಬಹುದು ! ಇದು ಭಾರತದಲ್ಲಿ ಹಲಾಲ ಮಾಂಸದ ಮಾರಾಟವನ್ನು ಹೆಚ್ಚಿಸುವ ಆಯೋಜನಾಬದ್ಧ ಷಡ್ಯಂತ್ರವಾಗಿದೆ ಎಂಬುದನ್ನು ತಿಳಿಯಿರಿ !

ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ಹಿಂದೂ ನಿರಾಶ್ರಿತರನ್ನು ಮತಾಂತರಿಸಿದ ಕ್ರೈಸ್ತ ಮಿಶನರಿಗಳು !

ಭಾರತದ ರಾಜಧಾನಿಯಲ್ಲಿ ಹೀಗಾಗುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು ! ಈ ಪ್ರಯತ್ನವನ್ನು ಹಿಂದೂ ಸಂಘಟನೆಗಳು ಕಾನೂನು ಬದ್ಧ ಮಾರ್ಗದಿಂದ ತಡೆಯುವುದು ಆವಶ್ಯಕವಾಗಿದೆ !

ಪಠಾಣಕೋಟದ ಸೇನಾ ನೆಲೆಯ ಪ್ರವೇಶದ್ವಾರದ ಮೇಲೆ ಗ್ರೆನೇಡ್ ಮೂಲಕ ದಾಳಿ

‘ಭಯೋತ್ಪಾದಕರ ನಿರ್ಮಾಣಕೇಂದ್ರವಾಗಿರುವ ಪಾಕಿಸ್ತಾನವನ್ನು ನಾಶಪಡಿಸಿದರೆ ಮಾತ್ರ ಇಂತಹ ದಾಳಿಗಳು ಶಾಶ್ವತವಾಗಿ ನಿಲ್ಲುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಈಗಲಾದರೂ ಭಯೋತ್ಪಾದಕರನ್ನು ನಿರ್ನಾಮ ಮಾಡಬೇಕೆಂದು ಜನರ ಅಪೇಕ್ಷೆಯಾಗಿದೆ !

ಕಳೆದ 75 ವರ್ಷಗಳಲ್ಲಿ ದೇಶವು ನಿರೀಕ್ಷೆಯಂತೆ ಪ್ರಗತಿ ಕಂಡಿಲ್ಲ, ಏಕೆಂದರೆ ಆರಿಸಿದ ಮಾರ್ಗ ಅಯೋಗ್ಯವಾಗಿತ್ತು ! – ಸರಸಂಘಚಾಲಕ ಡಾ. ಮೋಹನ ಭಾಗವತ

ಭಾರತದ ಜನರು ಈ ಭೂಮಿಯನ್ನು ಪ್ರಾಚೀನಕಾಲದಿಂದಲೂ `ಮಾತೃಭೂಮಿ’ ಎಂದು ಪರಿಗಣಿಸಿದ್ದಾರೆ. ನಾವು ಇದೇ ನಿಲುವನ್ನು ಶಾಶ್ವತವಾಗಿ ಇಟ್ಟುಕೊಂಡರೆ ಮತ್ತು ಸಹೋದರ ಸಹೋದರಿಯರು ಎಂದು ಒಟ್ಟಾಗಿ ಕೆಲಸ ಮಾಡಿದರೆ, ಭಾರತದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕಾಶ್ಮೀರದಲ್ಲಿ 5 ಉಗ್ರರ ಬಂಧನ

ಇಂತಹವರನ್ನು ಜೀವನಪೂರ್ತಿ ಸಾಕುವ ಬದಲು ಅವರ ಮೇಲೆ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು !

ಅವಶ್ಯಕತೆ ಅನಿಸಿದರೆ ಪುನಃ ಕೃಷಿ ಕಾನೂನು ನಿರ್ಮಿಸಲಾಗುವುದು ! – ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ

ಪ್ರಧಾನಿ ಮೋದಿ ಇವರ ಈ ನಿರ್ಣಯವು ಸಾಹಸ ಮತ್ತು ಧೈರ್ಯ ತೋರಿಸುತ್ತದೆ; ಆದರೆ ಭವಿಷ್ಯದಲ್ಲಿ ಅವಶ್ಯಕತೆ ಅನಿಸಿದರೆ ಮತ್ತೊಮ್ಮೆ ಕೃಷಿ ಕಾನೂನು ಸಿದ್ಧಪಡಿಸಲಾಗುವುದು, ಎಂದು ರಾಜಸ್ಥಾನದ ರಾಜ್ಯಪಾಲ ಕಲರಾಜ ಮಿಶ್ರ ಇವರು ಹೇಳಿಕೆ ನೀಡಿದ್ದಾರೆ.

ಕೇರಳದ ‘ಲಲಿತ ಕಲಾ ಅಕಾಡಮಿ’ಯಿಂದ ದೇಶ, ಹಿಂದೂ ಧರ್ಮ ಮತ್ತು ಗೋವನ್ನು ಅವಮಾನಿಸುವ ವ್ಯಂಗ್ಯಚಿತ್ರಕ್ಕೆ ಪ್ರಶಸ್ತಿ !

ಹಿಂದೂಗಳು ಇದರ ವಿರುದ್ಧ ಸಂಘಟಿತರಾಗಿ ಪೊಲೀಸರಿಗೆ ದೂರು ನೀಡಿ ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು !

ಆನಂದಗಿರಿ ಇವರಿಂದಲೇ ಮಹಂತ ನರೇಂದ್ರ ಗಿರಿ ಇವರಿಗೆ ಆತ್ಮಹತ್ಯೆಗೆ ಪ್ರಚೋದನೆ ! – ಸಿಬಿಐಯಿಂದ ಆರೋಪ ಪತ್ರದಲ್ಲಿ ದಾವೆ

ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಮಹಂತ ನರೇಂದ್ರ ಗಿರಿಯವರ ಸಂದೇಹಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐನವರು) ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಆನಂದಗಿರಿ ಸಹಿತ ಮೂರು ಜನರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದಾರೆ.

‘ಮತಾಂತರ ನಿಷೇಧ ಕಾನೂನುದಿಂದಾಗಿ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗುವುದು !(ಅಂತೆ) – ಆರ್ಚ್‍ಬಿಶಪ್ ರೆವರೆಂಡ್ ಪೀಟರ್ ಮಚಾಡೊ

ಕರ್ನಾಟಕ ಸರಕಾರದ ಉದ್ದೇಶಿತ ಮತಾಂತರ ನಿಷೇಧ ಕಾನೂನಿಗೆ ಬೆಂಗಳೂರಿನ ಆರ್ಚ್‍ಬಿಶಪ್‍ಗಳಿಂದ ವಿರೋಧ