ಜುಲೈನಲ್ಲಿ ಪ್ರದರ್ಶನಗೊಳ್ಳಿಲಿದೆ `ಅಜ್ಮೇರ 92’ ಚಲನಚಿತ್ರ !

ಈ ಚಲನಚಿತ್ರವು ಅಜ್ಮೆರ ದರ್ಗಾದ ಸೇವಕನಿಂದ 250 ಕ್ಕಿಂತಲೂ ಹೆಚ್ಚು ಹಿಂದೂ ಯುವತಿಯರ ಮೇಲೆ ನಡೆದಿರುವ ಬಲಾತ್ಕಾರದ ಪ್ರಕರಣವನ್ನು ಆಧಾರಿಸಿದೆ !

ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಕುಖ್ಯಾತ ಅಲಿ ಶಿರಾಝಿಯ ಬಂಧನ

ಮಾದಕ ಪದಾರ್ಥಗಳ ಜಾಲ ನಾಶ ಮಾಡದೇ ಇರುವ ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಇಂತಹ ಪೊಲೀಸ ಇಲಾಖೆ ಸಮಾಜಹಿತ ಹೇಗೆ ಕಾಪಾಡುವರು ?

ಸನಾತನದ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ ಇವರ ದೇಹತ್ಯಾಗ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಶರಣಾಗತ ಮತ್ತು ಕೃತಜ್ಞತಾ ಭಾವವಿರುವ, ತತ್ತ್ವನಿಷ್ಠ, ಹಾಗೆಯೇ ಭಗವಂತನ ಅಖಂಡ ಅನುಸಂಧಾನದಲ್ಲಿರುವ ಸನಾತನ ಸಂಸ್ಥೆಯ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ (ವಯಸ್ಸು ೮೮ ವರ್ಷಗಳು) ಇವರು ಮೇ ೭ ರಂದು ಬೆಳಗ್ಗೆ ೧೦.೧೫ ಗಂಟೆಗೆ ಇಲ್ಲಿನ ಸನಾತನದ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು.

೧೧ ವರ್ಷಗಳ ಬಳಿಕವೂ ಸಿಗದ ಗಲಭೆಯ ಪರಿಹಾರಧನ

ಗಲಭೆಯ ೧೧ ರ‍್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮರ‍್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವರ‍್ಯವಾಗಿದೆ.

`ದಿ ಕೇರಳ ಸ್ಟೋರಿ’ಯನ್ನು ಹೊಗಳಿದ ನಿರ್ದೇಶಕ ರಾಮ ಗೋಪಾಲ ವರ್ಮಾ !

ನಿರ್ದೇಶಕ ರಾಮ ಗೋಪಾಲ ವರ್ಮಾ ಇವರು `ದಿ ಕೇರಳ ಸ್ಟೋರಿ’ಯನ್ನು ಹೊಗಳುತ್ತಾ, ಬಾಲಿವುಡ್ ಗೆ ಛೀಮಾರಿ ಹಾಕಿದ್ದಾರೆ, `ದಿ ಕೇರಳ ಸ್ಟೋರಿ’ ಯ ಅಭೂತಪೂರ್ವ ಯಶಸ್ಸಿನ ಬಳಿಕ ಬಾಲಿವುಡ್ ನಲ್ಲಿ ಒಂದು ಸ್ಮಶಾನ ಮೌನ ಹರಡಿದೆಯೆನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ” ಎಂದು ಹೇಳಿದರು.

‘ಬಜರಂಗ ದಳವನ್ನು ನಿಷೇಧಿಸುವ ನಿರ್ಧಾರವನ್ನು 70 ವರ್ಷಗಳ ಹಿಂದೆ ತೆಗೆದುಕೊಂಡಿದ್ದರೆ, ದೇಶವು ಅವನತಿಗೆ ಹೋಗುತ್ತಿರಲಿಲ್ಲ!’ – ಸೈಯದ್ ಅರ್ಷದ್ ಮದನಿ

ಕಾಂಗ್ರೆಸ್‌ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿರುವ ಘೋಷಣಾಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ.

ಜಳಗಾಂವ್‌ನಲ್ಲಿ ಮತಾಂಧ ಗಲಭೆಕೋರರನ್ನು ಬುದ್ದಿಹೇಳುವ ಪೊಲೀಸರ ಮೇಲೆ ಕಲ್ಲು ತೂರಾಟ !

ಉದ್ಧಟ ಮತಾಂಧ ! ನೇರವಾಗಿ ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರು ಹಿಂದೂಗಳ ಮೇಲೆ ದಾಳಿ ಮಾಡಲು ಹಿಂದೇಟು ಹಾಕುತ್ತಾರೆಯೇ ? ಇಂತಹವರನ್ನು ಸರಕಾರ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇಂತಹವರು ಸರಿ ದಾರಿಗೆ ಬರುತ್ತವೆ !

ಅಕೋಲಾ ಗಲಭೆಯ ಪ್ರಕರಣ ಅರಬಾಜ ಖಾನ್‌ ಬಂಧನ !

ಗಲಭೆ ಪ್ರಕರಣದಲ್ಲಿ ಪ್ರಮುಖ ಭಾಗಿ ಎನ್ನಲಾದ ಅರಬಾಜ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಗಲಭೆಗೆ ಕಾರಣವಾದ ಪೋಸ್ಟ್ ಅನ್ನು ಅರಬಾಜ್ ಖಾನ್ ಇನ್‌ಸ್ಟಾಗ್ರಾಮನಲ್ಲಿ ಪ್ರಸಾರ ಮಾಡಿದ್ದನು ಎಂದು ಪೊಲೀಸರು ಅನುಮಾನವಿದೆ.

ಜನವರಿಯಿಂದ ಮಾರ್ಚ ಕಾಲಾವಧಿಯಲ್ಲಿ ಮುಂಬಯಿಯಿಂದ 383 ಯುವತಿಯರು ನಾಪತ್ತೆ!

ಮುಂಬಯಿಯಂತಹ ಮಹಾನಗರದಿಂದಲೂ ಯುವತಿಯರು ನಾಪತ್ತೆಯಾಗುತ್ತಾರೆ. ಇದರ ಅರ್ಥ ಹಿಂದಿನ ಕಾರಣವನ್ನು ಗಂಭೀರವಾಗಿ ಶೋಧಿಸಿ ಕ್ರಮ ಜರುಗಿಸಬೇಕಾಗಿದೆ !

ಚಿಖಲಿಯಲ್ಲಿ (ಜಿಲ್ಲೆ ಬುಲ್ಧಾನ) ಮದುವೆ ಸಮಾರಂಭದಲ್ಲಿ ಶ್ರೀರಾಮನ ಹಾಡು ಹಾಕಿದ್ದರಿಂದ ಮತಾಂಧರಿಂದ ಗಲಭೆ!

ಮೇ 17 ರಂದು ಇಲ್ಲಿನ ಮನೆಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಡಿಜೆಯಲ್ಲಿ ಭಗವಾನ್ ಶ್ರೀರಾಮನ ಹಾಡು ಹಾಕಲಾಗಿತ್ತು. ಈ ದಿಬ್ಬಣ ಸೈಲಾನಿನಗರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಮತಾಂಧರು ಹಾಡುವುದನ್ನು ನಿಲ್ಲಿಸುವಂತೆ ಕೇಳಿದರು.