Exclusive: ಭ್ರಷ್ಟಾಚಾರಿ ಎಂದು ವಶಕ್ಕೆ ಪಡೆದಿದ್ದ ‘ಶೇಕಡ ೯೪ ಆರೋಪಿಗಳು ಬಿಡುಗಡೆಯಾಗುತ್ತಿದ್ದರೇ ಶೇಕಡ ೮೫ ಮತ್ತೆ ಸರಕಾರಿ ಸೇವೆಗೆ ಹಾಜರಾಗುತ್ತಾರೆ !

ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆದಾಗ ‘ಒಬ್ಬ ಭ್ರಷ್ಟಾಚಾರಿಗೆ ಶಿಕ್ಷೆ ಆಗಿದೆ ಎಂದು ರಾಷ್ಟ್ರಪ್ರೇಮಿ ನಾಗರೀಕರಿಗೆ ಅನಿಸುತತ್ಇದ್ದರೇ ಈ ವಾರ್ತೆಯಿಂದ ಅವರ ಭ್ರಮೆ ದೂರವಾಗಲಿದೆ. ಒಟ್ಟಾರೆ ‘ಭ್ರಷ್ಟಾಚಾರಿ’ ಎಂದು ಬಂಧಿಸಿರುವ ಮತ್ತು ಅಪರಾಧ ದಾಖಲಾಗಿದ್ದರೂ ಕೂಡ ಆರೋಪಿಗಳು ಬಿಡುಗಡೆ ಆಗುತ್ತಿದ್ದರೆ, ಸಂಬಂಧಿತ ಅಧಿಕಾರಿಗಳ ವಿಚಾರಣೆ ನಡೆಯಬೇಕು.

ಇಸ್ಲಾಮಿಕ್ ಸ್ಟೇಟ್ ಗೆ ಸೇರಲು ಯುವಕರ ಬ್ರೈನ್ ವಾಶ್ ಮಾಡುವ ಮತಾಂಧ ಇಂಜಿನಿಯರನ ಪುಣೆಯಲ್ಲಿ ಬಂಧನ !

ನಿಷೇಧಿತ ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಯಲ್ಲಿ ಯುವಕರನ್ನು ಸೇರಿಸಲು ಜುಬೇರ ನೂರ್ ಮಹಮ್ಮದ್ ಶೇಖ ಇವನು ಸಾಮಾಜಿಕ ಜಾಲತಾಣದಲ್ಲಿ ಯುವಕರ ಬ್ರೈನ್ ವಾಶ್ ಮಾಡುತ್ತಿದ್ದನು. ಜುಬೇರ್ ನನ್ನು ರಾಷ್ಟ್ರೀಯ ತನಿಖಾ ದಳದಿಂದ (ಎನ್.ಐ.ಎ.) ಪುಣೆಯ ಕೊಂಡವಾ ಪ್ರದೇಶದಿಂದ ಬಂದಿಸಲಾಗಿದೆ.

ಶ್ರೀ ತುಳಜಾಭವಾನಿಮಾತೆಯ ಅಭಿಷೇಕ ಪೂಜೆಯ ಶುಲ್ಕ 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ !

ಶ್ರೀ ತುಳಜಾಭವಾನಿಮಾತೆಯ ಅಭಿಷೇಕ ಪೂಜೆಯ ಶುಲ್ಕವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಈ ಹಿಂದೆ ಅಭಿಷೇಕ ಪೂಜೆಗಾಗಿ 50 ರೂಪಾಯಿ ಶುಲ್ಕವನ್ನು ತುಂಬಿಸಬೇಕಾಗುತ್ತಿತ್ತು. ಈಗ 500 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಹಾಗೆಯೇ ಟ್ರಸ್ಟ ಕೋಟಾದ ವಿಐಪಿ ದರ್ಶನಕ್ಕೆ ತಲಾ 200 ರೂಪಾಯಿ ಶುಲ್ಕವನ್ನು ವಿಧಿಸಲು ನಿರ್ಣಯಿಸಲಾಗಿದೆ.

ಪನವೆಲ ರೈಲು ನಿಲ್ದಾಣದಲ್ಲಿ ೫ ಮುಸ್ಲಿಮರಿಂದ ನಮಾಜ್ !

ಪನವೆಲ ರೈಲು ನಿಲ್ದಾಣದ ಬಳಿ ಪ್ರಯಾಣಿಕರ ಹೋಗು ಬರುವುವ ಮಾರ್ಗದಲ್ಲಿ ೫ ಮುಸಲ್ಮಾನರು ನಮಾಜ ಮಾಡಿದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ನಾನು ರಾಜೀನಾಮೆ ನೀಡುವುದು ಇದು ವದಂತಿ ! – ಮುಖ್ಯಮಂತ್ರಿ

ವದಂತಿಗಳು ಮಿತಿಮೀರಿವೆ. ವಿರೋಧಿಗಳು ಮೊದಲು ಅವರವರ ಮನೆಗಳನ್ನು ರಕ್ಷಿಸಲಿ, ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಒಂದು ವಾರ್ತಾ ವಾಹಿನಿಯ ಜೊತೆಗೆ ಮಾತನಾಡುವಾಗ ಹೇಳಿದರು.

ಟಾಕಳಿಭಾನ (ತಾ. ಶ್ರೀರಾಂಪುರ) ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿನ ಹುಂಡಿಯಲ್ಲಿನ ಹಣ ಕಳವು !

ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ.

ಹುಡುಗಿಯರ ಶೌಚಾಲಯದಲ್ಲಿ ‘ಸಿ.ಸಿ.ಟಿ..ವಿ. ಕೆಮೆರಾ’ ಅಳವಡಿಸಿರುದು ಮತ್ತು ಕ್ರೈಸ್ತರ ಪ್ರಾರ್ಥನೆ ಹೇಳಿಸಿಕೊಳ್ಳುವ ಶಾಲೆಯ ಪ್ರಾಚಾರ್ಯನಿಗೆ ಥಳಿತ !

ಈ ರೀತಿಯ ಬಹಳಷ್ಟು ಘಟನೆಗಳು ಇಂಗ್ಲೀಷ್ ಶಾಲೆಯಲ್ಲಿ ಬೆಳಕಿಗೆ ಬಂದಿರುತ್ತವೆ. ಇಂತಹ ಶಾಲೆಗಳಲ್ಲಿ ಮಕ್ಕಳ ಮೇಲೆ ಯಾವ ಸಂಸ್ಕಾರ ಆಗುತ್ತಿರಬಹುದು ? ಪೋಷಕರೇ, ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕೇ ಅಥವಾ ಬೇಡವೋ ಅದನ್ನು ನೀವೇ ನಿಶ್ಚಯಿಸಿ !

ಪನವೆಲಿನಲ್ಲಿರುವ `ಮಹಾತ್ಮಾ ಸ್ಕೂಲ್ ಆಫ್ ಅಕೆಡೆಮಿಕ್ಸ್ ಅಂಡ್ ಸ್ಪೋರ್ಟ್ಸ್’ ಶಾಲೆಯ ಹಿಂದೂದ್ರೋಹ !

ಶಾಲೆಯ ಆಡಳಿತಕ್ಕೆ ಆಷಾಢ ಏಕಾದಶಿಯು ಮರೆತುಹೋಗಿತ್ತು. ಈ ಸಮಯದಲ್ಲಿ ಮನಸೆಯ ಕಾರ್ಯಕರ್ತರು ಗದರಿಸಿದಾಗ ಶಾಲಾ ಆಡಳಿತವು ಲಿಖಿತ ಕ್ಷಮಾಯಾಚನೆ ಮಾಡಿತು.

‘೭೨ ಹೂರೆ’ ಚಲನಚಿತ್ರದ ನಿರ್ದೇಶಕ ಸಂಜಯ ಚೌಹಾನ್ ಇವರಿಗೆ ಸಾಮಾಜಿಕ ಜಾಲತಾಣದಿಂದ ಜೀವ ಬೆದರಿಕೆ !

ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ.