ಹರಿಕೀರ್ತನೆಯಲ್ಲಿ ಸಮಯ ಕಳೆಯಿರಿ !

ಯಾವಾಗಲೂ ಅನಾವಶ್ಯಕ ವಿಷಯ ಮಾಡುವುದರಲ್ಲಿ ನಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಅದಕ್ಕೆ ಮೊದಲನೇ ಕಾರಣವೆಂದರೆ – ‘ಕ್ಷೀಣಮ್ ಆಯುಃ ಕ್ಷಣೆ ಕ್ಷಣೆ’, ನಮ್ಮ ಆಯುಷ್ಯವು ಪ್ರತಿಯೊಂದು ಕ್ಷಣ ಕಡಿಮೆಯಾಗುತ್ತಿದೆ.

ಸಕಾರಾತ್ಮಕವಿರುವ ಮತ್ತು ಗುರುದೇವರ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (೧೧ ವರ್ಷ) !

ಕು. ಪ್ರಾರ್ಥನಾ ಪಾಠಕ ಸತ್ಸಂಗಕ್ಕೆ ಬರುವಾಗ ತುಂಬಾ ಮಳೆ ಬರುತ್ತಿತ್ತು. ಆಗ ಅವಳಿಗೆ ‘ವರುಣದೇವನು ತಮ್ಮ ಸತ್ಸಂಗಕ್ಕೆ ಬಂದಿದ್ದಾನೆ ಮತ್ತು ತಮ್ಮ ಆಶೀರ್ವಾದವನ್ನು ಪಡೆಯುತ್ತಿದ್ದಾನೆ’, ಎಂದೆನಿಸಿತು.

ಪ್ರತಿಯೊಂದು ಸೇವೆಯಲ್ಲಿ ಮನಸ್ಸಿನ ಪಾಲ್ಗೊಳ್ಳುವಿಕೆಯನ್ನು ಹೇಗೆ ಹೆಚ್ಚಿಸಬೇಕು ?

ಪ್ರತಿಯೊಂದು ಸೇವೆಯನ್ನು ಮಾಡುವಾಗ, ‘ದೇವರು ಈ ಸೇವೆಯಿಂದ ನನ್ನ ಮನೋಲಯ ಮತ್ತು ಬುದ್ಧಿಲಯವನ್ನು ಮಾಡಿಸಿಕೊಳ್ಳಲಿದ್ದಾನೆ’, ಇತ್ಯಾದಿ ದೃಷ್ಟಿಕೋನವನ್ನಿಟ್ಟರೆ ಆ ಸೇವೆಯಲ್ಲಿ ಮನಃಪೂರ್ವವಾಗಿ ತೊಡಗಿ ಆ ಸೇವೆಯು ಭಾವಪೂರ್ಣವಾಗಲು ಸಹಾಯವಾಗುತ್ತದೆ.’

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸನಾತನದ ಬಗ್ಗೆ ತೆಗೆದ ಗೌರವೋದ್ಗಾರ

‘ಸನಾತನವು ತುಂಬಾ ಒಳ್ಳೆಯ ಕಾರ್ಯ ಮಾಡುತ್ತಿದೆ, ಆಠವಲೆಯವರು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ) ತುಂಬಾ ಉತ್ತಮ ರೀತಿಯಲ್ಲಿ ಎಲ್ಲರನ್ನು ಒಗ್ಗೂಡಿಸುತ್ತಿದ್ದಾರೆ. ಸನಾತನವು ಉತ್ತಮ ಕಾರ್ಯ ಮಾಡುತ್ತಿದೆ’ ಎಂದಿದ್ದರು.

‘ಚಿತ್ತಶುದ್ಧಿ ಬೇಗನೇ ಆಗಲು ಪ್ರತಿಯೊಬ್ಬರಿಗೂ ಯಾವ ಯೋಗಮಾರ್ಗದ ಸಾಧನೆ ಆವಶ್ಯಕವಾಗಿದೆ ?’, ಎಂಬುದನ್ನು ಬೇಗನೇ ಗುರುತಿಸುವ ಹಂತಗಳು !

ಸಾಧಕನಿಗೆ ವಿಶಿಷ್ಟ ಯೋಗಮಾರ್ಗದಿಂದ ಅನುಭೂತಿಗಳು ಬರತೊಡಗಿದರೆ, ಅವನಿಗೆ ಚಿತ್ತದಲ್ಲಿನ ಸ್ವಭಾವದೋಷ ಹಾಗೂ ಅಹಂನ ಅಡಚಣೆಗಳನ್ನು ದೂರಗೊಳಿಸುವ ತೀವ್ರ ಇಚ್ಛೆ ಮೂಡುತ್ತದೆ ಹಾಗೂ ಅವನು ಅದಕ್ಕಾಗಿ ಪ್ರಯತ್ನಿಸತೊಡಗುತ್ತಾನೆ.’

ಧರ್ಮಸಂಕಟ – ಧರ್ಮಚಿಂತಕ

ಜಗತ್ತಿನಲ್ಲಿ ಪ್ರತಿ ವ್ಯಕ್ತಿಯ ಜೀವನದಲ್ಲಿ ಈ ಕ್ಷಣ ಬಂದೇ ಬರುತ್ತದೆ. ಯಾವಾಗ ನಮ್ಮ ಕನಸು, ಎಲ್ಲಾ ಆಸೆ ಭಸ್ಮ ಆಗಿಬಿಡುತ್ತದೆ ಮತ್ತು ನಮ್ಮ ಜೀವನದ ಎಲ್ಲಾ ಆ ಯೋಜನೆಗಳು ಚೂರು ಚೂರು ಆಗುತ್ತವೆ. ಒಂದು ಕಡೆ ಧರ್ಮ ಇರುತ್ತದೆ, ಇನ್ನೊಂದು ಕಡೆ ದುಃಖ ಇರುತ್ತದೆ. ಇದನ್ನೇ  ಧರ್ಮಸಂಕಟ ಎನ್ನುತ್ತಾರೆ.

ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಕನ್ನಡ ಭಾಷೆಯಲ್ಲಿ ೩ ದಿನಗಳ ಸಾಧನಾ ಶಿಬಿರ

ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಜ್ಞಾಸುಗಳು ಮತ್ತು ಹಿತಚಿಂತಕರು ಸಹಭಾಗಿಯಾಗಿದ್ದರು. ಇದರಲ್ಲಿ ಆಧ್ಯಾತ್ಮಿಕ ಸಾಧನೆಯ ಮಹತ್ವ, ಸ್ವಭಾವದೋಷ ನಿರ್ಮೂಲನೆ, ಹಿಂದೂ ರಾಷ್ಟ್ರದ ಅವಶ್ಯಕತೆ, ಸಂಕಟಕಾಲದ ತಯಾರಿ ಮುಂತಾದ, ವಿಷಯಗಳನ್ನು ಕಲಿಸಲಾಯಿತು.

ಪರಿಪೂರ್ಣತೆಯ ಮೂರ್ತಿರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಾಧಕರಿಗೆ ಅಪೂರ್ಣತೆಯ ಅರಿವು ಮಾಡಿಕೊಟ್ಟು ಅವರಿಗೆ ಪೂರ್ಣತ್ವದ ಹಂಬಲವನ್ನು ಹಚ್ಚಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣವಾಗಿ ಮಾಡಲು ಪ್ರೋತ್ಸಾಹ ನೀಡುವ ಮತ್ತು ಸಮಯ ಬಂದಾಗ ತಮ್ಮ ಕೃತಿಯಿಂದ ಕಲಿಸುವ ಪರಾತ್ಪರ ಗುರುದೇವರ ಬಗ್ಗೆ ಎಷ್ಟು ಕೃತಜ್ಞತಾಪುಷ್ಪಗಳನ್ನು ಅರ್ಪಿಸಬೇಕು !

ಸಾಧಕರೇ, ಗುರುಸೇವೆಯಲ್ಲಿ ಇಷ್ಟಾನಿಷ್ಟವನ್ನು ಕಾಪಾಡದೇ ‘ಶೂದ್ರ ವರ್ಣದ ಸೇವೆಯನ್ನು ಮಾಡುವುದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಸೇವೆಗಳನ್ನು ಮಾಡುವ ಸಿದ್ಧತೆಯನ್ನಿಟ್ಟುಕೊಳ್ಳಿ

ಗುರುಚರಣಗಳಲ್ಲಿ ಅರ್ಪಿಸಿದ ಪ್ರತಿಯೊಂದು ಸೇವೆಯಿಂದ ಸಾಧಕನ ಎಲ್ಲ ದೇಹಗಳ ಶುದ್ಧಿಯಾಗುತ್ತದೆ. ಶೂದ್ರ ವರ್ಣದ ಸೇವೆಗಳಿಂದ ಅಹಂ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ.

ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಸೇವೆ ಮಾಡುವಾಗ ಶ್ರೀ. ರಾಹುಲ ಕುಲಕರ್ಣಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿರುವ ಶಕ್ತಿಗಳಿಗೆ ಪಾರ್ಥಿಸಲು ಹೇಳಿದರು.