ವ್ಯಕ್ತಿಯಲ್ಲಿ ಪರಿಶುದ್ಧ ಶ್ರದ್ಧೆಯನ್ನು ನಿರ್ಮಿಸಿ ಈಶ್ವರನ ಮೇಲಿನ ಅವನ ಶ್ರದ್ಧೆಯನ್ನು ದೃಢಪಡಿಸುವ ಮತ್ತು ಜೀವನದಲ್ಲಿನ ಸರ್ವಾಂಗಗಳ ಆಧ್ಯಾತ್ಮೀಕರಣ ಮಾಡಿ ಅದರಲ್ಲಿನ ಆನಂದವನ್ನು ಹೇಗೆ ಅನುಭವಿಸಬೇಕು ? ಎಂಬುದನ್ನು ಕಲಿಸುವ ಭಾವಸತ್ಸಂಗ !

ವ್ಯಕ್ತಿಯಲ್ಲಿ ಪರಿಶುದ್ಧ ಶ್ರದ್ಧೆಯನ್ನು ನಿರ್ಮಿಸಿ ಈಶ್ವರನ ಮೇಲಿನ ಅವನ ಶ್ರದ್ಧೆಯನ್ನು ದೃಢಪಡಿಸುವ ಮತ್ತು ಜೀವನದಲ್ಲಿನ ಸರ್ವಾಂಗಗಳ ಆಧ್ಯಾತ್ಮೀಕರಣ ಮಾಡಿ ಅದರಲ್ಲಿನ ಆನಂದವನ್ನು ಹೇಗೆ ಅನುಭವಿಸಬೇಕು ? ಎಂಬುದನ್ನು ಕಲಿಸುವ ಭಾವಸತ್ಸಂಗ !

ಧರ್ಮಕಾರ್ಯದಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬನಿಗೂ ಹಿಂದೂ ಧರ್ಮದ ಶ್ರೇಷ್ಠತೆಯ ಅರಿವಾಗಬೇಕು, ಭಾವವಿದ್ದಲ್ಲಿ ದೇವರು ಈ ಉಕ್ತಿಯ ಮತ್ತು ಭಗವಂತನ ವ್ಯಾಪಕ ರೂಪದ ಅನುಭೂತಿಯನ್ನು ಪಡೆಯಬೇಕೆಂಬ ಉದ್ದೇಶದಿಂದ ಸನಾತನ ಸಂಸ್ಥೆಯು ಭಾವಸತ್ಸಂಗವನ್ನು ಆರಂಭಿಸಿದೆ.

೧೦.೯.೨೦೧೭ ರಿಂದ ಪರಾತ್ಪರ ಗುರು ಡಾ. ಆಠವಲೆ ಇವರು ಅನುಭವಿಸುತ್ತಿರುವ ಕಾರ್ಯಪೂರ್ತಿಯ, ಅಂದರೆ ಜೀವನ ಸಾರ್ಥಕವಾಗಿರುವ ಸ್ಥಿತಿ !

೧೦.೯.೨೦೧೭ ರಿಂದ ಪರಾತ್ಪರ ಗುರು ಡಾ. ಆಠವಲೆ ಇವರು ಅನುಭವಿಸುತ್ತಿರುವ ಕಾರ್ಯಪೂರ್ತಿಯ, ಅಂದರೆ ಜೀವನ ಸಾರ್ಥಕವಾಗಿರುವ ಸ್ಥಿತಿ !

೨. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ೨ ಅ. ಮಾರ್ಚ್ ೨೦೧೪ ರಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಎಂಬ ನ್ಯಾಸ (ಟ್ರಸ್ಟ್) ನೋಂದಣಿ ಯಾಗುವುದು : ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸೋಮವಾರ, ಫಾಲ್ಗುಣ ಕೃಷ್ಣ ಪಕ್ಷ ಅಷ್ಟಮಿ, ಕಲಿಯುಗ ವರ್ಷ ೫೧೧೫ (೨೪.೩.೨೦೧೪) ರಂದು ಫೋಂಡಾ (ಗೋವಾ)ದಲ್ಲಿ ನೋಂದಣಿ ಮಾಡಲಾಯಿತು. ಅದಕ್ಕೆ ಬೇಕಾಗುವ ಸ್ಥಳದ ಸಮಸ್ಯೆ ಸಹ ಈಗ ನಿವಾರಣೆಯಾಗಿದೆ. ೨ ಆ. ಮಹತ್ವದ ವೈಶಿಷ್ಟ್ಯಗಳು ೨ ಆ ೧. ವಿವಿಧ ಕಲೆಗಳ ಬೀಜ ಬಿತ್ತುವಿಕೆ : ‘ಮಹರ್ಷಿ … Read more

ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ನಿಮಿತ್ತ…….

ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ನಿಮಿತ್ತ…….

ಪ.ಪೂ. ಡಾಕ್ಟರರಿಗೆ ಸತ್ಸಂಗದಲ್ಲಿ ಕುಳಿತುಕೊಳ್ಳಲು ಸೋಫಾದ ಆಸನವನ್ನು ನೀಡಿದ್ದರು. ಅದರ ಎತ್ತರವು ಕಡಿಮೆ ಇರುವುದರಿಂದ ಪ.ಪೂ. ಡಾಕ್ಟರರಿಗೆ ಕಾಲು ಬಿಟ್ಟು ಕುಳಿತುಕೊಳ್ಳಲು ತೊಂದರೆಯಾಗುತ್ತಿತ್ತು.

ಕೆಟ್ಟ ಶಕ್ತಿ :

 ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯ ನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವ ವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯ ಗಳನ್ನು ವೇದ … Read more

ಈಶ್ವರನು ಮನುಷ್ಯನನ್ನು ಅವನಂತೆಯೇ ಸೃಷ್ಟಿಸಿದ್ದರೂ ಮಾಯೆಯ ಆವರಣದಲ್ಲಿ ಬದ್ಧವಾಗಿರುವುದರಿಂದ ಜೀವವು ಸ್ವಸ್ವರೂಪದ ಬಗ್ಗೆ ಅಜ್ಞಾನಿಯಾಗಿರುವುದು

ಈಶ್ವರನು ಮನುಷ್ಯನನ್ನು ಅವನಂತೆಯೇ ಸೃಷ್ಟಿಸಿದ್ದರೂ ಮಾಯೆಯ ಆವರಣದಲ್ಲಿ ಬದ್ಧವಾಗಿರುವುದರಿಂದ ಜೀವವು ಸ್ವಸ್ವರೂಪದ ಬಗ್ಗೆ ಅಜ್ಞಾನಿಯಾಗಿರುವುದು

ಅನೇಕ ಜನರು ನನ್ನಲ್ಲಿ ಮುಂದಿ ಪ್ರಶ್ನೆ ಕೇಳುತ್ತಾರೆ ‘ಈಶ್ವರ ಮನುಷ್ಯನನ್ನು ಅವನಂತೆ ಏಕೆ ಸೃಷ್ಟಿಸಲ್ಲಿಲ್ಲ ? ಈ ಪ್ರಶ್ನೆ ಕೇಳುವವರಿಗೆ ಒಂದು ಸಾಮಾನ್ಯ ವಿಷಯ ಗಮನಕ್ಕೆ ಬರುವುದಿಲ್ಲ, ಈಶ್ವರನು ಅವನಂತೆ ಮನುಷ್ಯನನ್ನು ಸೃಷ್ಟಿಸಿದ್ದರೆ, ಅವನು ಮನುಷ್ಯನಾಗಿರದೇ, ಈಶ್ವರನೇ ಆಗಿರುತ್ತಿದ್ದನು.

ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ನಿಮಿತ್ತ…….

ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ನಿಮಿತ್ತ…….

ಪ.ಪೂ. ಡಾಕ್ಟರರು ೨೦೦೩ ರಲ್ಲಿ ಮೊದಲಬಾರಿಗೆ ದೇವದ್ ಆಶ್ರಮದಲ್ಲಿ ಸಾಧಕರಿಂದ ಆಗುವ ತಪ್ಪುಗಳನ್ನು ಸತ್ಸಂಗದಲ್ಲಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಮೊದಲಿಗೆ ಆ ಸತ್ಸಂಗವು ಕೇವಲ ದೇವದ ಆಶ್ರಮಕ್ಕಷ್ಟೇ ಸೀಮಿತವಾಗಿತ್ತು;

ಆಶ್ರಮದಲ್ಲಿ ಪೂರ್ಣವೇಳೆ ಸಾಧಕರು ಗುಣವೃದ್ಧಿಯಾಗಲು ‘ಹೇಗೆ ಭಾವವನ್ನಿಟ್ಟುಕೊಳ್ಳಬೇಕು, ಎಂಬುದರ ಬಗ್ಗೆ ಶ್ರೀ. ಅಶೋಕ ರೇಣಕೆಯವರಿಗೆ ಅರಿವಾದ ಅಂಶಗಳು

ಆಶ್ರಮದಲ್ಲಿ ಪೂರ್ಣವೇಳೆ ಸಾಧಕರು ಗುಣವೃದ್ಧಿಯಾಗಲು ‘ಹೇಗೆ ಭಾವವನ್ನಿಟ್ಟುಕೊಳ್ಳಬೇಕು, ಎಂಬುದರ ಬಗ್ಗೆ ಶ್ರೀ. ಅಶೋಕ ರೇಣಕೆಯವರಿಗೆ ಅರಿವಾದ ಅಂಶಗಳು

‘ನಾವು ಆಶ್ರಮದಲ್ಲಿ ಪೂರ್ಣವೇಳೆ ಸಾಧಕರೆಂದು ಇರಲು ಬಂದಾಗ ಅತ್ಯಂತ ಶಾಂತ ಮತ್ತು ನಮ್ರವಾಗಿರುತ್ತೇವೆ. ನಮ್ಮ ಮನಸ್ಸಿನಲ್ಲಿ ಗೌರವಯುತ ಭಯ ಇರುತ್ತದೆ. ಆದುದರಿಂದ ಆಶ್ರಮದಲ್ಲಿ ನಾವು ತೀರ ನಿಧಾನವಾಗಿ ಓಡಾಡುತ್ತಿರುತ್ತೇವೆ.

ಪುರುಷಾರ್ಥಿ ಸಮಾಜವನ್ನು ರೂಪಿಸುವ ದೃಷ್ಟಿಯಿಂದ ಶ್ರದ್ಧೆ ಹಾಗೂ ನಿಷ್ಠೆಗಳ ಮಹತ್ವ !

ಪುರುಷಾರ್ಥಿ ಸಮಾಜವನ್ನು ರೂಪಿಸುವ ದೃಷ್ಟಿಯಿಂದ ಶ್ರದ್ಧೆ ಹಾಗೂ ನಿಷ್ಠೆಗಳ ಮಹತ್ವ !

ಶ್ರದ್ಧಾವಂತ ಮನುಷ್ಯರು ತೇಜಸ್ವೀ ಹಾಗೂ ಪುರುಷಾರ್ಥಿಗಳಾಗಿರುತ್ತಾರೆ. ಆ ನಿಷ್ಠೆಯೇ ತೇಜ ಹಾಗೂ ಪರಾಕ್ರಮದಿಂದ ಸಮಸ್ತ ಸಮಾಜವನ್ನು ತುಂಬಿಕೊಳ್ಳುತ್ತದೆ. ಹಿಂದೂ ಸಮಾಜವು ಆರ್ಯಾವರ್ತದಲ್ಲಿ (ಭಾರತದಲ್ಲಿ) ಹಾಗೂ ಅವರ ಪೂರ್ವಜರ ಪರಂಪರೆಯ ಮೇಲೆ ನಿಷ್ಠೆಯು ದೃಢವಾಗಿಸುತ್ತದೆ ಹಾಗೂ ಅದನ್ನು ನೋಡಿದಾಕ್ಷಣ ವಿಲಕ್ಷಣ ಪುರುಷಾರ್ಥವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. – ಗುರುದೇವ ಡಾ. ಕಾಟೇಸ್ವಾಮೀಜಿ (ಮಾಸಿಕ ಘನಗರ್ಜಿತ, ಫೆಬ್ರವರಿ ೨೦೧೭)

ಬ್ರಹ್ಮರ್ಷಿ ವಿಶ್ವಾಮಿತ್ರರ ಶ್ರೇಷ್ಠತೆ !

ಬ್ರಹ್ಮರ್ಷಿ ವಿಶ್ವಾಮಿತ್ರರ ಶ್ರೇಷ್ಠತೆ !

ರಾಮರಕ್ಷಾಸ್ತೋತ್ರದ ಕರ್ತು (ಬುಧಕೌಶಿಕಋಷಿ ಎಂದರೆ ವಿಶ್ವಾಮಿತ್ರ). ಇಂತಹ ಶ್ರೇಷ್ಠ ಬ್ರಹ್ಮರ್ಷಿ ವಿಶ್ವಾಮಿತ್ರರು ! – ಗುರುದೇವ ಡಾ. ಕಾಟೆಸ್ವಾಮೀಜಿ (ಗ್ರಂಥ : ‘ಕಥಾ ವಿಶ್ವಾಮಿತ್ರಾಚಿ ಪ್ರಥಮಾವೃತ್ತಿ : ೨೦೧೦)

ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಎಲ್ಲ ಸಾಧಕರಿಂದ ಭಾವಪೂರ್ಣ ಪ್ರಾರ್ಥನೆ !

ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಎಲ್ಲ ಸಾಧಕರಿಂದ ಭಾವಪೂರ್ಣ ಪ್ರಾರ್ಥನೆ !

‘ಹೇ ಗುರುದೇವಾ, ಪ್ರಸ್ತುತ ಘೋರ ಆಪತ್ಕಾಲದಲ್ಲಿಯೂ ನಾವು ಸಾಧಕರು ಜೀವಂತವಾಗಿದ್ದೇವೆ; ಏಕೆಂದರೆ ನೀವು, ನಮ್ಮಲ್ಲಿ (ಸಾಧಕರಲ್ಲಿ) ಸೂಕ್ಷ್ಮರೂಪದಲ್ಲಿ ವಾಸವಾಗಿದ್ದೀರಿ. ಒಂದು ವೇಳೆ ನೀವು ಸ್ಥೂಲದಲ್ಲಿ ನಮ್ಮೊಂದಿಗೆ ಇಲ್ಲದಿದ್ದರೂ, ಸೂಕ್ಷ್ಮದಲ್ಲಿ ನಮ್ಮೊಂದಿಗೆ ಸದಾ ಇರುತ್ತೀರಿ ಮತ್ತು ಮುಂದೆಯೂ ಇದ್ದೇ ಇರುತ್ತೀರಿ, ಇದರ ಸ್ಮರಣೆ ನಿಮ್ಮ ಕೃಪೆಯಿಂದ ನಮಗೆ ಸದಾ ಆಗುತ್ತಿರಲಿ’, ಎಂಬುದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ !’ – (ಪೂ.) ಶ್ರೀ. ಸಂದೀಪ ಆಳಶಿ , ಸನಾತನ ಆಶ್ರಮ , ರಾಮನಾಥಿ, ಗೋವಾ. (೫.೧೦. ೨೦೧೭)