ಹನುಮಾನ್ ಜಯಂತಿ ನಿಮಿತ್ತ ದೇಶಾದ್ಯಂತ ೮೦೦ ಕ್ಕೂ ಅಧಿಕ ಕಡೆಗಳಲ್ಲಿ ಗದಾ ಪೂಜೆ !

ಸಮರ್ಥ ರಾಮದಾಸ ಸ್ವಾಮೀಜಿಯವರು ಸ್ಥಾಪಿಸಿರುವ ೧೧ ಮಾರುತಿ ದೇವಸ್ಥಾನಗಳಲ್ಲಿಯೂ ಗದಾ ಪೂಜೆ ಮಾಡಲಾಯಿತು. ಜೊತೆಗೆ ಬಾಗಲಕೋಟೆ, ಧಾರವಾಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಬೆಂಗಳೂರು ಮತ್ತು ಬೆಳಗಾವಿ; ಮಹಾರಾಷ್ಟ್ರ, ಉತ್ತರಪ್ರದೇಶದ ಮಥುರಾ ಸಹಿತ ದೆಹಲಿ ಮತ್ತು ರಾಜಸ್ಥಾನದಲ್ಲಿಯೂ ಉತ್ಸಾಹದಿಂದ ಸಾಮೂಹಿಕ ‘ಗದಾ ಪೂಜೆ ಸಂಪನ್ನವಾಯಿತು

ಉಡುಪಿಯ ಜ್ಯೋತಿಷಿ ಶ್ರೀ. ಜೈತೀರ್ಥ ಆಚಾರ್ಯ ಇವರು ಮುಂಬರುವ ಭೀಕರ ಕಾಲಕ್ಕೆ ಸಂಬಂಧ ಪಟ್ಟಂತೆ ಹೇಳಿದ ಭವಿಷ್ಯವಾಣಿ !

ಶ್ರೀ. ಜೈತೀರ್ಥ ಆಚಾರ್ಯ ಇವರು ಉಡುಪಿಯಲ್ಲಿನ ಜ್ಯೋತಿಷಿ ಆಗಿದ್ದಾರೆ. ಅವರು ರಾಘವೇಂದ್ರ ಸ್ವಾಮಿ ಉಡುಪಿ ಮಠದ ವ್ಯವಸ್ಥಾಪಕರಾಗಿದ್ದಾರೆ. ೧೯೯೬ ರಿಂದ ಗುರುಗಳ ಮಾರ್ಗದರ್ಶನದಲ್ಲಿ ಅವರು ಜ್ಯೋತಿಷ್ಯ ವಿಷಯದ ಅಧ್ಯಯನ ಮಾಡುತ್ತಿದ್ದಾರೆ. ಅವರು ಮುಂಬರುವ ಭೀಕರ ಕಾಲದ ಬಗ್ಗೆ ನುಡಿದಿರುವ ಭವಿಷ್ಯ ಮುಂದೆ ನೀಡುತ್ತಿದ್ದೇವೆ.

ಭಾರತದಲ್ಲಿ ಗೋಚರವಾಗದಿರುವ ಖಗ್ರಾಸ ಸೂರ್ಯಗ್ರಹಣ !

‘ಚೈತ್ರ ಅಮಾವಾಸ್ಯೆ, ೨೦.೪.೨೦೨೩ ರಂದು ಇರುವ ಖಗ್ರಾಸ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

‘ಹೆಚ್.೩ ಎನ್.೨’ ಈ ವಿಷಾಣುಗಳ ಸೋಂಕು ಹೆಚ್ಚಾಗುತ್ತಿರುವಾಗ ವಹಿಸಬೇಕಾದ ಎಚ್ಚರಿಕೆ 

ಬಿಸಿ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.
ತಣ್ಣನೆಯ ಆಹಾರವನ್ನು ತಿನ್ನುವುದು ಮತ್ತು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ತಿಥಿಯ ಮಹತ್ವ ಮತ್ತು ವ್ಯಕ್ತಿಯ ಜನ್ಮತಿಥಿ ಖಚಿತ ಮಾಡುವ ಪದ್ಧತಿ

ಅಮಾವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಒಟ್ಟಿಗೆ ಇರುತ್ತಾರೆ. ಅನಂತರ ಚಂದ್ರನು ತನ್ನ ವೇಗವಾದ ಗತಿಯಿಂದ ಪೂರ್ವದಿಶೆಯಿಂದ ಸೂರ್ಯನ ಮುಂದೆ ಹೋಗ ಲಾರಂಭಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಚಂದ್ರ ಇವರಲ್ಲಿ ೧೨ ಅಂಶದ ಅಂತರವಾದ ಮೇಲೆ ೧ ತಿಥಿ ಪೂರ್ಣ ವಾಗುತ್ತದೆ ಮತ್ತು ೨೪ ಅಂಶದ ಅಂತರವಾದ ಮೇಲೆ ೨ ತಿಥಿಗಳು ಪೂರ್ಣವಾಗುತ್ತವೆ.

ಭಾರತದ ಐತಿಹಾಸಿಕ ತೈಲಸಮೃದ್ಧಿ ಮತ್ತು ಆಕ್ರಮಣಕಾರಿ ಮುತ್ಸದ್ದಿತನ !

ಯುರೋಪ್ ದೇಶಗಳು ಮತ್ತು ಅಮೇರಿಕಾ ರಷ್ಯಾದ ಮೇಲೆ ನಿರ್ಬಂಧ ಹೇರಿದ ನಂತರ ಈ ದೇಶಗಳು ಭಾರತ ರಷ್ಯಾದಿಂದ ಆಮದು ಮಾಡುವ ತೈಲವನ್ನು ನಿಲ್ಲಿಸಬೇಕೆಂದು ಒತ್ತಡ ಹೇರುತ್ತಿವೆ. ಹೀಗಿದ್ದರೂ ಭಾರತ ರಷ್ಯಾದಿಂದ ತೈಲ ಆಮದು ಮಾಡುತ್ತಿದೆ.

ಸಾಧನೆಯಿಂದ ವ್ಯಸನಗಳನ್ನು ಕಡಿಮೆ ಕಾಲಾವಧಿಯಲ್ಲಿ ತಡೆಯಬಹುದು ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !

ನಮ್ಮ ಪ್ರಕೃತಿಯನ್ನು (ವಾತ, ಪಿತ್ತ ಮತ್ತು ಕಫ) ಹೇಗೆ ಗುರುತಿಸಬೇಕು ?

ನಮ್ಮ ಶರೀರ, ಅವಯವ, ಸ್ವಭಾವ ಇವುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅದು ಹೇಗಿದೆ, ಅಂದರೆ ವಾತ ಪ್ರಕೃತಿಯೋ, ಪಿತ್ತ ಪ್ರಕೃತಿಯೋ ಅಥವಾ ಕಫದ ಪ್ರಕೃತಿಯೋ ? ಇವುಗಳಿಗನುಸಾರ ಇದೆಯೇ, ಎಂಬುದರ ಅಭ್ಯಾಸ ಮಾಡಬೇಕು.

ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !

ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?

ನ್ಯಾಯಾಂಗ ಮತ್ತು ಶಾಸಕಾಂಗಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲವೆಂದು ಕಾಣಿಸುತ್ತಿದೆ. ‘ಅಂತಿಮ ಮಾತು ಯಾರದು ?’ ಎನ್ನುವುದರ ಮೇಲೆ ವಿವಾದಗಳೆದ್ದಿವೆ. ಇದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ಆದರೆ ಇದೂ ಕೂಡ ಸತ್ಯವಾಗಿದೆ. ‘ನಮಗೇ ತಿಳಿಯುತ್ತದೆ’,  ‘ನಮ್ಮ ಶಬ್ದಗಳೇ ಅಂತಿಮ’ ಎನ್ನುವ ಅಹಂಕಾರದ ಹೋರಾಟವಾಗಿದೆಯೇ ?’