ಭಾರತದಲ್ಲಿನ ಯುವತಿಯರ ಮತ್ತು ಮಹಿಳೆಯರ ಸದ್ಯದ ಸ್ಥಿತಿ !

ಕುಟುಂಬದ ಪ್ರಾಣವಾದ ಸ್ತ್ರೀಯರೇ ಭ್ರಷ್ಟರಾದುದರಿಂದ ಭಾರತದ ಭವಿಷ್ಯ ಅಂಧಃಕಾರಮಯ ‘ಶೀಲ ಮತ್ತು ಧರ್ಮವನ್ನು ಮರೆತಿರುವ ಸ್ತ್ರೀಯರಿಂದ ಧರ್ಮದ, ಹಾಗೆಯೇ ಹಿಂದುತ್ವದ ಅಪಹಾಸ್ಯವಾಗುತ್ತಿದೆ. ಇದರಿಂದಾಗಿ ದೇಶವೂ ರಸಾತಳಕ್ಕೆ ಹೋಗುತ್ತಿದೆ.

ಹಿಂದೂ ಯುವತಿಯರೇ ಮತ್ತು ಪಾಲಕರೇ, ‘ಲವ್ ಜಿಹಾದ್’ ನ ಪಿಡುಗನ್ನು ಹೇಗೆ ನಾಶಮಾಡುವಿರಿ ?

‘ಸದ್ಯ ಮುಸಲ್ಮಾನರು ‘ಲವ್ ಜಿಹಾದ್ನ ಮಾಧ್ಯಮದಿಂದ ಸಂಪೂರ್ಣ ಹಿಂದೂ ಧರ್ಮ ಮತ್ತು ಧರ್ಮೀಯರನ್ನು ಕುಲಗೆಡಿಸುವ, ಮತಾಂತರಿಸುವ ಮಹಾಪಾಪವನ್ನು ಮಾಡುತ್ತಿದ್ದಾರೆ.

‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದ್ವಿತೀಯ ಸ್ಥಾನ ನೀಡಲಾಗಿದೆ, ಎಂದು ಕೂಗಾಡುವವರ ಸುಳ್ಳುತನ !

ಓರ್ವ ಸ್ತ್ರೀಯು ಶಸ್ತ್ರಗಳ ಮಾಧ್ಯಮದಿಂದ ರಾಕ್ಷಸರ ಸಂಹರಿಸುವ ಅಥವಾ ಮೃಗರಾಜ ಸಿಂಹದ ಮೇಲೆ ಆರೂಢಳಾಗಿರುವ ಕಲ್ಪನೆಯನ್ನು ಸ್ತ್ರೀವಾದಿ ಅಥವಾ ಪ್ರಗತಿಪರರು ಮಾಡಲು ಸಾಧ್ಯವೇ ಇಲ್ಲ.

ಆದರ್ಶ ಮಹಿಳಾ ಪೊಲೀಸ್ ! ಕೆ. ಕಲ್ಪನಾ

ಪರೀಕ್ಷೆಯ ಕೇಂದ್ರಗಳ ಸುರಕ್ಷಾವ್ಯವಸ್ಥೆಯನ್ನು ನೋಡಲು ಬಂದ ಪೊಲೀಸ್ ಆಯುಕ್ತರಿಗೆ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಕೆ. ಕಲ್ಪನಾ ಇವಳು ‘ಪರೀಕ್ಷೆಯ ಕೇಂದ್ರಗಳಲ್ಲಿ ಸಂಚಾರವಾಣಿಯನ್ನು ತೆಗೆದುಕೊಂಡು ಹೋಗುವ ಅನುಮತಿ ಇಲ್ಲದಿರುವುದರಿಂದ ನೀವು ಅದನ್ನು ಇಲ್ಲಿಯೇ ಇಟ್ಟುಹೋಗಿ, ಎಂದಳು

‘ಲವ್ ಜಿಹಾದ್’ ಇದು ಹಿಂದೂ ಮತ್ತು ಕ್ರೈಸ್ತ ಮಹಿಳೆಯರ ಗರ್ಭಾಶಯದ ಮೇಲೆ ಭಯೋತ್ಪಾದಕ ದಾಳಿ ! – ಪ್ರಶಾಂತ ಸಂಬರಗಿ, ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರು

‘ಜನಸಂಖ್ಯಾ ಹೆಚ್ಚಳ’, ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ಇವು ಇಸ್ಲಾಮಿಕ್ ರಾಷ್ಟ್ರ ನಿರ್ಮಾಣದ ಗುರಿಗಳಾಗಿವೆ. ಎಡ ಮತ್ತು ಪಾಶ್ಚಾತ್ಯ ಮಾಧ್ಯಮಗಳು ಇದನ್ನು ಕಾಲ್ಪನಿಕ ಎಂದು ಕರೆಯುತ್ತವೆ; ಆದರೆ ‘ದಿ ಕೇರಳ ಸ್ಟೋರಿ’ಯು ಒಂದು ಕಹಿ ಸತ್ಯವಾಗಿದ್ದು ‘ಲವ್ ಜಿಹಾದ್’ ಇದು ಹಿಂದೂ-ಕ್ರೈಸ್ತ ಮಹಿಳೆಯರ ಗರ್ಭಾಶಯದ ಮೇಲಿನ ಭಯೋತ್ಪಾದಕ ದಾಳಿಯಾಗಿದೆ

ಭಾರತದಲ್ಲಿ ೨೦ ವರ್ಷಗಳಿಂದ ಕಾನೂನುಬಾಹಿರವಾಗಿ ವಾಸಿಸುವ ಬಾಂಗ್ಲಾದೇಶಿಗೆ ಜಾಮೀನು ನೀಡಲು ‘ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನಿರಾಕರಣೆ !

ಮುಸಲ್ಮಾನರ ಪರವಾಗಿರುವ ರಾಜಕೀಯ ಪಕ್ಷಗಳು, ಆಡಳಿತಗಾರರು ಮತ್ತು ಪೊಲೀಸರು ದೇಶವನ್ನು ಧರ್ಮಶಾಲೆಯನ್ನಾಗಿಸಿದ್ದಾರೆ. ಇಲ್ಲಿ ಯಾರು ಬೇಕಾದರೂ ನುಸುಳಿ ಅನಧಿಕೃತವಾಗಿ ವಾಸ್ತವ್ಯ ಮಾಡಬಹುದು, ಗಂಭೀರ ತಪ್ಪುಗಳನ್ನು ಮಾಡಬಹುದು.

‘ಲವ್ ಜಿಹಾದ್ ಮತ್ತು ದೇಶದ ಭದ್ರತೆಯ ಮಹತ್ವ

‘ಯಾವುದಾದರೊಂದು ಪ್ರಕರಣದಲ್ಲಿ ಹುಡುಗಿ ಮತಾಂತರವಾಗದಿದ್ದರೂ, ಈ ವಿವಾಹದಿಂದಾಗುವ ಮಕ್ಕಳು ಮಾತ್ರ ಇಸ್ಲಾಮ್ ಧರ್ಮದವರೆ ಆಗುವರು, ಇದು ಅಲಿಖಿತ ಕರಾರಾಗಿರುತ್ತದೆ. ‘ಬ್ರೈನ್‌ವಾಶ್ ಆಗಿರುವ ಹುಡುಗಿಯರು ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಾರೆ.

ಬೇಸಿಗೆಯಲ್ಲಿ ಒಣಗಿದ ಎಲೆಕಡ್ಡಿಗಳನ್ನು ಸಂಗ್ರಹಿಸಿ ಗಿಡಗಳ ಸಂವರ್ಧನೆಗಾಗಿ ಉಪಯೋಗಿಸಿರಿ !

‘ಮಾರ್ಚ-ಏಪ್ರಿಲ್ ತಿಂಗಳಲ್ಲಿ ಗಿಡಗಳ ಕೆಳಗೆ ಬಿದ್ದಿರುವ ಎಲೆಕಡ್ಡಿಗಳು ಎಲ್ಲೆಡೆ ಬಹಳಷ್ಟು ಲಭ್ಯವಿರುತ್ತವೆ. ಈ ದಿನಗಳಲ್ಲಿ ತಮ್ಮಲ್ಲಿನ ಜಾಗದ ಲಭ್ಯತೆಗನುಸಾರ ಸಾಧ್ಯವಾದಷ್ಟು ಎಲೆ ಕಡ್ಡಿಗಳನ್ನು ಸಂಗ್ರಹಿಸಿಡಬೇಕು.

ವಸಂತ ಋತುನಲ್ಲಿ ಸಂಭವಿಸುವ ಚರ್ಮ ರೋಗಗಳನ್ನು ತಡೆಯಲು ಮಾಡಬೇಕಾದ ಉಟಣೆಯನ್ನು ಬಳಸಿ !

ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ.