‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಈ ಮಹೋತ್ಸವದ ಆಯೋಜನೆಗಾಗಿ ಧರ್ಮ ಪ್ರೇಮಿಗಳು ದಾನಿಗಳು ಉದಾರಹಸ್ತದಿಂದ ದಾನವನ್ನು ಮಾಡಬೇಕು. ಈ ಧರ್ಮದಾನದ ಮೇಲೆ ‘೮೦ ಜಿ (೫)’ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

ಮಣಿಪುರ ಹಿಂಸಾಚಾರ ಚರ್ಚಗಳ ರಕ್ತರಂಜಿತ ಸ್ವಾರ್ಥಕಾರಣ, ಅರ್ಥಕಾರಣ ಮತ್ತು ರಾಜಕಾರಣ

ಮಣಿಪುರದ ವೈಷ್ಣವ ಹಿಂದೂಗಳಾಗಿರುವ ಮೈತಿ ಸಮುದಾಯಕ್ಕೆ (ಶೇ. ೫೩ ಜನಸಂಖ್ಯೆ) ಪರಿಶಿಷ್ಟ ಪಂಗಡ ಅಂದರೆ ‘ಟ್ರೈಬಲ್ ಸ್ಟೇಟಸ್ ಸಿಗಬೇಕು ಎಂದು ಕಳೆದ ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತು ಕಾನೂನುರೀತ್ಯಾ ಚಳುವಳಿಗಳು ನಡೆಯುತ್ತಿದೆ.

ಚಂದ್ರನು ಯಾವಾಗ ಉದಯಿಸುತ್ತಾನೆ ?

‘ಸಾಮಾನ್ಯವಾಗಿ ಆಡುಭಾಷೆಯಲ್ಲಿ ನಾವು ‘ಸೂರ್ಯನು ಬೆಳಗ್ಗೆ ಉದಯಿಸುತ್ತಾನೆ ಮತ್ತು ಚಂದ್ರನು ರಾತ್ರಿ ಉದಯಿಸುತ್ತಾನೆ, ಎನ್ನುತ್ತೇವೆ. ಸೂರ್ಯನ ಸಂದರ್ಭದಲ್ಲಿ ಇದು ಯೋಗ್ಯವಾಗಿದ್ದರೂ, ಚಂದ್ರನ ಸಂದರ್ಭದಲ್ಲಿ ಹೀಗಿಲ್ಲ. ಚಂದ್ರೋದಯವು ಪ್ರತಿದಿನ ಬೇರೆಬೇರೆ ಸಮಯದಲ್ಲಿ ಆಗುತ್ತದೆ.

ವಿಚಾರ ಮಾಡಲು ಉದ್ಯುಕ್ತಗೊಳಿಸುವ : ದಿ ಕೇರಳ ಸ್ಟೋರಿ

ಇಸ್ಲಾಮೀ ಸಾಂಸ್ಕೃತಿಕ ವಿಸ್ತಾರವಾದ ಹಾಗೂ ಸಾಮ್ಯವಾದಿಗಳು ಕೈಜೋಡಿಸಿಕೊಂಡು ಕುಟುಂಬ, ಸಂಸ್ಕೃತಿ, ಶ್ರದ್ಧೆ ಮತ್ತು ಧರ್ಮವನ್ನು ನಷ್ಟಗೊಳಿಸಲು ಅವಲಂಬಿಸಿದ ಪದ್ಧತಿಯ ಕಥೆಯನ್ನು ಹೇಳುವ ಚಲನಚಿತ್ರ ಇದಾಗಿದೆ.

ವಿದ್ಯಾರ್ಥಿಗಳಿಗೆ ಮಗಧ, ಚೋಳ, ಚೆರಾ, ಪಾಂಡ್ಯ ಮತ್ತು ಹಿಂದವೀ ಸ್ವರಾಜ್ಯ ಈ ಸಾಮ್ರಾಜ್ಯಗಳ ವಿಷಯವನ್ನು ಕಲಿಸಿರಿ !

ಪುಸ್ತಕಗಳಲ್ಲಿನ ತಪ್ಪು ಬರಹವನ್ನು ತೆಗೆದು ಅದರ ಬದಲು ಹಿಂದೂಸ್ಥಾನದ ಸತ್ಯ ಇತಿಹಾಸವನ್ನು ಸಂದರ್ಭಸಹಿತ ಕಲಿಸಬೇಕು. ಇದರಲ್ಲಿ ವಿದ್ಯಾರ್ಥಿಗಳಲ್ಲಿ ಶೌರ್ಯಜಾಗೃತಿ, ಸ್ವಾಭಿಮಾನ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಇತಿಹಾಸವನ್ನು ಕಲಿಸಬೇಕು.

ಆಹಾರದ ಪೋಷಕಾಂಶಗಳು ಶರೀರಕ್ಕೆ ಪೂರ್ಣ ಲಭ್ಯವಾಗಲು ಬೆಳಗಿನ ಮೊದಲ ಆಹಾರವನ್ನು ಜಠರಾಗ್ನಿ ಪ್ರಜ್ವಲಿತವಾದ ನಂತರವೇ ತೆಗೆದುಕೊಳ್ಳಿ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಲವ್ ಜಿಹಾದ್ ಬಗ್ಗೆ ಹಿಂದೂಗಳು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ ಚಿತ್ರಕ್ಕೆ ವಿರೋಧ ! – ವಕೀಲೆ ಮಣಿ ಮಿತ್ತಲ್

ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಆನ್‌ಲೈನ್ ವಿಶೇಷ ಸಂವಾದ : ‘ದಿ ಕೇರಳ ಸ್ಟೋರಿ : ನಿಷೇಧ ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’

ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೈವೀ ಗುಣವೈಶಿಷ್ಟ್ಯಗಳ ವಿಶ್ಲೇಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ)ಯವರ ಜನ್ಮಕುಂಡಲಿಯಲ್ಲಿ ಗುರು ಮತ್ತು ಶುಕ್ರ ಈ ಶುಭಗ್ರಹಗಳ ‘ಅನ್ಯೋನ್ಯ ಯೋಗ (ಒಂದು ವಿಶೇಷ ಶುಭಯೋಗ) ಇದೆ. ಇದರಿಂದ ವ್ಯಕ್ತಿಯಲ್ಲಿ ವ್ಯಷ್ಟಿ ಸ್ತರದ ‘ನಮ್ರತೆ ಮತ್ತು ‘ಆಜ್ಞಾಪಾಲನೆ ಈ ಗುಣಗಳಿರುತ್ತವೆ.

…ಇದು ಹಿಂದೂಗಳ ಪರೀಕ್ಷೆ; ಹಿಂದೂಗಳು ಭವಿಷ್ಯದ ಅಪಾಯವನ್ನು ಅರಿತು ಎಚ್ಚರಿಕೆಯಿಂದಿರಬೇಕು ! – ಮಹಂತ ಶ್ರೀ ಸುಧೀರದಾಸಜಿ ಮಹಾರಾಜ

‘ಚರ್ಚಾ ಹಿಂದೂ ರಾಷ್ಟ್ರ ಕೀ’ಯಲ್ಲಿ ತ್ರಯಂಬಕೇಶ್ವರ ದೇವಸ್ಥಾನದ ಘಟನೆಯ ಕುರಿತು ‘ವಿಶೇಷ ಸಂವಾದ’ !

ಗೋವಾದಲ್ಲಿ ಮೊದಲ ಬಾರಿಗೆ ‘ಸಿ20 ಪರಿಷತ್’ನ ಆಯೋಜನೆ !

ಈ ಸಿ20 ಸಮ್ಮೇಳನದ ಅಡಿಯಲ್ಲಿ ದೇಶಾದ್ಯಂತ ಆರೋಗ್ಯ, ಪರಿಸರ, ಶಿಕ್ಷಣ, ತಂತ್ರಜ್ಞಾನ, ಸಾಂಪ್ರದಾಯಿಕ ಕಲೆಗಳು, ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯಂತಹ ವಿವಿಧ 14 ವಿಷಯಗಳ ಕುರಿತು ಸಮ್ಮೇಳನವನ್ನು ಆಯೋಜಿಸಲಾಗಿದೆ.