ಇಸ್ರೈಲ್‌ ‘ಸಂಶಯದ ಮೂಲ’ ಎಂದು ನೋಡುತ್ತಿರುವ ಭಯೋತ್ಪಾದಕ ಮಹಮ್ಮದ ದೇಯೀಫ ಯಾರು ?

ಮಹಮ್ಮದ ದೇಯೀಫ ಹಮಾಸ ಈ ಭಯೋತ್ಪಾದಕ ಸಂಘಟನೆಯ ಸೇನಾ ಶಾಖೆ ‘ಅಲ್‌ ಕಾಸಮ್’ ಬ್ರಿಗೇಡ್‌ನ ಕಮಾಂಡರ್‌ ಆಗಿದ್ದಾನೆ.

ಹಿಂದೂ ಮತ್ತು ಹಿಂದೂ ಧರ್ಮ ಇವುಗಳ ವಿರುದ್ಧ ಇದು ಯುದ್ಧದ ಘೋಷಣೆ ಆಗಿದೆಯೇ ?

ಹಿಂದೂಗಳು ಹಿಂದೂ ಧರ್ಮವನ್ನು ನಾಶ ಮಾಡಬೇಕು ಎಂಬ ಕರೆಯತ್ತ ಗಮನ ಕೊಡಬೇಕು !

ಕನ್ನಡವೇ ನಿತ್ಯ, ಕನ್ನಡವೇ ಸತ್ಯ… ಮತ್ಯಾಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ ?

ತಮ್ಮ ಭಾಷೆಯ ಬಗ್ಗೆ ಅಭಿಮಾನವಿಡುವುದು ಎಂದರೆ ನಮ್ಮ ರಾಷ್ಟ್ರದ ಬಗ್ಗೆ ಮತ್ತು ಸ್ವಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಇಡುವುದಾಗಿದೆ.

ಅಖಂಡ ಭಾರತದ ಶಿಲ್ಪಿ : ಉಕ್ಕಿನ ಮನುಷ್ಯ ಭಾರತರತ್ನ ಸರದಾರ ವಲ್ಲಭಭಾಯಿ ಪಟೇಲ !

ಭಾರತ ಸರಕಾರ ೧೯೯೧ ರಲ್ಲಿ ಸರದಾರ ವಲ್ಲಭಭಾಯಿ ಪಟೇಲರಿಗೆ ಮರಣೋತ್ತರ ‘ಭಾರತರತ್ನ’ ಎಂಬ ಸರ್ವೋಚ್ಚ ನಾಗರಿಕ ಪುರಸ್ಕಾರವನ್ನು ನೀಡಿ ಸನ್ಮಾನಿಸಿತು.’

ಇಂದು ಆಶ್ವಯುಜ ಹುಣ್ಣಿಮೆಯ ಖಂಡಗ್ರಾಸ ಚಂದ್ರಗ್ರಹಣದ ರಾಶಿ ಫಲ

ರಾಶಿಗಳಿಗನುಸಾರ ಚಂದ್ರಗ್ರಹಣದ ಫಲ

ಇಸ್ರೈಲ್‌-ಹಮಾಸ್‌ ಯುದ್ಧದ ತೀಕ್ಷ್ಣ ವಿಶ್ಲೇಷಣೆ

ನೂರಾರು ಇಸ್ರೈಲ್‌ ನಾಗರಿಕರನ್ನು ಸಾಯಿಸುವ ಧೈರ್ಯ ಹಮಾಸ್‌ಗೆ ಎಲ್ಲಿಂದ ಬಂತು ? ಹಮಾಸ್‌ ಒಬ್ಬಂಟಿಯಾಗಿರದೆ ಅದು ಮಾಡಿದ ಆಕ್ರಮಣವು ಸಾಮೂಹಿಕ ಒಳಸಂಚಿನ ಪರಿಣಾಮವಾಗಿದೆ.

ಗ್ರಹಣಕಾಲದಲ್ಲಿ ಆಹಾರ ಸೇವನೆ ಏಕೆ ವರ್ಜ್ಯ ?

ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.

ಇತರ ಧರ್ಮದವರು ಬಹುಸಂಖ್ಯಾತ ಇರುವಲ್ಲಿ ಮತಾಂಧತೆಯ ಕ್ರೌರ್ಯದಿಂದ ಮೆರೆಯುತ್ತಾರೆ ! – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸ್ವಾಮೀಜಿ ಎಂ.ಜಿ.ಎಂ. ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದಿಂದ ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಧುಮೇಹ (ಡೈಬೆಟಿಸ್) ರೋಗಿಗಳು ಗಮನದಲ್ಲಿಡಬೇಕಾದ ಮಹತ್ವದ ಅಂಶಗಳು !

ಸದ್ಯ ಜನರಲ್ಲಿ ಮಧುಮೇಹ (ಡೈಬೆಟಿಸ್) ಆಗುವ ಪ್ರಮಾಣ ಬಹಳ ಹೆಚ್ಚಾಗಿದೆ. ಒಂದು ಸಲ ಈ ರೋಗ ಪ್ರಾರಂಭವಾದರೆ, ‘ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’, ಈ ಒತ್ತಡದಿಂದಲೇ ಅನೇಕ ಜನರು ಹತಾಶರಾಗುತ್ತಾರೆ. ನಮ್ಮ ಜೀವನಶೈಲಿ ಕಾಯಿಲೆಯ ಜೊತೆಗೆ ಹೊಂದಿಕೊಳ್ಳುವಂತಹದಿದ್ದರೆ, ಮಧುಮೇಹವಾಗಿದ್ದರೂ ದೀರ್ಘಾಯುಷಿಗಳಾಗಬಹುದು. ಮಧುಮೇಹಕ್ಕೆ ಅನುವಂಶಿಕತೆ ಇದೊಂದು ಕಾರಣವಾಗಿದೆ; ಆದರೆ ಅದಕ್ಕಿಂತಲೂ ಹೆಚ್ಚು ಮಹತ್ವದೆಂದರೆ ಅಯೋಗ್ಯ ಜೀವನಶೈಲಿ. ಈ ಲೇಖನದಲ್ಲಿ ನಾವು ಮಧುಮೇಹ ರೋಗಿಗಳು ಗಮನದಲ್ಲಿಡಬೇಕಾದ ಕೆಲವು ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ೧. ಮಧುಮೇಹ ರೋಗಿಗಳು ತಮ್ಮ ಕಾಯಿಲೆಯನ್ನು ಸ್ವೀಕರಿಸಿ ಯೋಗ್ಯ ಉಪಾಯಯೋಜನೆಗಳನ್ನು … Read more

ಭಾರತ ಸಹಿತ ಜಗತ್ತಿನಾದ್ಯಂತದ ಮತಾಂಧರ ಕುರಿತು ಕಂಡುಬರುವ ಕೆಲವು ನಿರೀಕ್ಷಣೆಗಳು

ಭಾರತದಲ್ಲಿನ ಗಲಭೆಗಳು ಅಥವಾ ಇಂದು ಇಸ್ರೈಲ್‌ನಲ್ಲಿ ಯಾವ ರೀತಿ ದಾಳಿಯನ್ನು ಮಾಡಲಾಯಿತೋ, ಅವುಗಳನ್ನು ನೋಡಿದರೆ, ಈ ದಾಳಿಗಳನ್ನು ಹೆಚ್ಚಾಗಿ ಮುಸ್ಲಿಂ ಸಮುದಾಯ ಒಂದೆಡೆ ಸೇರುವ ಶುಕ್ರವಾರಗಳಂದು ಅಥವಾ ಇತರ ಧರ್ಮೀಯರ ಹಬ್ಬಗಳಂದು ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.