ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ರಾಷ್ಟ್ರದ ಸ್ಥಾಪನೆ ಇದು ಸನಾತನ ಪ್ರಭಾತದ ಧ್ಯೇಯ ವಾಕ್ಯವಾಗಿದೆ ಅದು ಕೇವಲ ಶೋಭೆಗಾಗಿ ಅಲ್ಲದೇ ಅದು ಕೃತಿಗೆ ತರುವಂತಹುದು ಆಗಿದೆ. ಸನಾತನ ಪ್ರಭಾತದ ವಾಚಕರು ಈ ಹಿಂದೂ ರಾಷ್ಟ್ರದ ವೈಚಾರಿಕ ಶಕ್ತಿ ಯಾಗಿದ್ದಾರೆ ಈ ಶಕ್ತಿಯು ಈಗ ಸಕ್ರಿಯವಾಗುವುದು ಕಾಲದ ಆವಶ್ಯಕತೆಯಾಗಿದೆ.

ಹಿಂದೂ ರಾಷ್ಟ್ರದ ಸಂಕಲ್ಪವನ್ನು ಮಾಡುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಜ್ಯೋತಿಷ್ಯ ಶಾಸ್ತ್ರೀಯ ವಿಶ್ಲೇಷಣೆ !

‘ಮಹರ್ಷಿಗಳು ನಾಡಿಭವಿಷ್ಯದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀವಿಷ್ಣುವಿನ ಅವತಾರವಾಗಿದ್ದಾರೆ, ಎಂದು ಹೇಳಿದ್ದಾರೆ. ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರ ದಿವ್ಯತ್ವದ ಪರಿಚಯವನ್ನು ಸಾಧಕರಿಗೆ ಮಾಡಿಕೊಟ್ಟರು. ಅಖಿಲ ಮನುಕುಲದ ಕಲ್ಯಾಣಕ್ಕಾಗಿ ಪರಾತ್ಪರ ಗುರು ಡಾ. ಆಠವಲೆಯ ವರು ‘ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪವನ್ನು ಮಾಡಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕರ್ಮಯೋಗ, ಜ್ಞಾನಯೋಗ, ಹಠಯೋಗ ಇತ್ಯಾದಿ ಯೋಗಗಳಲ್ಲಿ ದೇವರ ವಿಚಾರವಿಲ್ಲದಿರುವುದರಿಂದ ದೇವರಲ್ಲಿ ಏನನ್ನು ಬೇಡಲು ಬರುವುದಿಲ್ಲ. ಆದರೆ ಭಕ್ತಿಯೋಗದಲ್ಲಿ ಸಾಧಕನು ದೇವರಲ್ಲಿ ಬೇಡಬಹುದು. ಹಾಗಿದ್ದರೂ ಇತರ ಯೋಗದಲ್ಲಿಯ ಸಾಧಕರಿಗೂ ದೇವರು ಅನುಕೂಲ ಮಾಡಿದ್ದಾನೆ. ಗುರುಗಳಿದ್ದರೆ ಅವರು ಗುರುಗಳಲ್ಲಿ ಎಲ್ಲವನ್ನು ಬೇಡಬಹುದು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದಿ-ಚೀನೀ ಭಾಯಿ ಭಾಯಿ, ಎಂದು ಹೇಳುವವರನ್ನು ಭಾರತ-ಚೀನಾದ ಗಡಿಗೆ ಹೋರಾಡಲು ಕಳುಹಿಸಬೇಕು. ಹಿಂದಿ-ಚೀನೀ ಭಾಯಿ-ಭಾಯಿ  ಎಂದು ಹೇಳುವ ಕೆಲವರು ಮುಂದೆ ಚೀನಾದ ದಾಳಿಯಲ್ಲಿ ಮೃತಪಟ್ಟರೆ ಯಾರಿಗಾದರೂ ಏಕೆ ದುಃಖವಾಗುವುದು ?

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನಿರ್ಗುಣ ಈಶ್ವರಿ ತತ್ತ್ವದೊಂದಿಗೆ ಏಕರೂಪವಾದ ನಂತರವೇ ನಿಜವಾದ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ, ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೆ ಮಾನಸಿಕಸ್ತರದ ಮೇಲುಮೇಲಿನ ಉಪಾಯವನ್ನು ಮಾಡುತ್ತಾರೆ ಉದಾ. ಜನತೆಯ ಅಡಚಣೆಯನ್ನು ದೂರ ಮಾಡಲು ಮೇಲುಮೇಲಿನ ಪ್ರಯತ್ನ ಮಾಡುವುದು, ಮನೋರೋಗ ಆಸ್ಪತ್ರೆ ಯನ್ನು ಕಟ್ಟಿಸುವುದು ಇತ್ಯಾದಿ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಒಂದೇ ಕಾನೂನು ಇರುವುದಿಲ್ಲ; ಆದರೆ ರಾಷ್ಟ್ರ ಮತ್ತು ಧರ್ಮ ಇವುಗಳ ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರವಿದೆ ಮತ್ತು ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ! ಭಾರತದಲ್ಲಿಯ ಹಿಂದೂಗಳಲ್ಲಿ ಹಿಂದೂ ಧರ್ಮವನ್ನು ಬಿಟ್ಟರೆ ಭಾಷೆ, ಹಬ್ಬ, ಉತ್ಸವ, ಬಟ್ಟೆ ಮುಂತಾದವುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬೇರೆಬೇರೆಯಾಗಿವೆ. ಅದುದರಿಂದ ಹಿಂದೂಗಳಿಗೆ ಕೇವಲ ಧರ್ಮವೇ ಒಟ್ಟಾಗಿಸಬಹುದು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕಾರಣಿ, ಬುದ್ಧಿಜೀವಿ ಅಥವಾ ವಿಜ್ಞಾನಿಗಳಿಂದಾಗಿ ವಿದೇಶಿಗರು ಭಾರತಕ್ಕೆ ಬರುವುದಿಲ್ಲ ಅವರು ಸಂತರಿಂದ ಹಾಗೆಯೇ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಯಲು ಬರುತ್ತಾರೆ, ಹಾಗಿದ್ದರೂ ಹಿಂದೂಗಳಿಗೆ ಸಂತರು ಮತ್ತು ಅಧ್ಯಾತ್ಮದ ಮೌಲ್ಯ ಇನ್ನೂ ತಿಳಿದಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯ ದೇಶವು ಮಾಯೆಯಲ್ಲಿ ಮುಂದೆ ಹೋಗಲು ಕಲಿಸಿದರೆ ಭಾರತವು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಹೇಗೆ ನಡೆಯುವುದು ಎಂಬುದನ್ನು ಕಲಿಸುತ್ತದೆ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕೀಯ ಪಕ್ಷಗಳು ನಾವು ಅದನ್ನು ಕೊಡುತ್ತೇವೆ ಇದನ್ನು ಕೊಡುತ್ತೇವೆ, ಎಂದು ಹೇಳಿ ಜನತೆಯನ್ನು ಸ್ವಾರ್ಥಿಯನ್ನಾಗಿ ಮಾಡುತ್ತವೆ ಮತ್ತು ಸ್ವಾರ್ಥದಿಂದ ಜನರಲ್ಲಿ ಜಗಳಗಳಾಗುತ್ತವೆ. ತದ್ವಿರುದ್ಧ ಸಾಧನೆಯು ತ್ಯಾಗವನ್ನು ಮಾಡಲು ಕಲಿಸುತ್ತದೆ. ಇದರಿಂದ ಜನತೆಯಲ್ಲಿ ಜಗಳಗಳಾಗದೇ ಎಲ್ಲರೂ ಒಂದೇ ಕುಟುಂಬವೆಂದು ಆನಂದದಿಂದ ಇರುತ್ತಾರೆ.