ಗುರು, ಸಂತರು ಮತ್ತು ಈಶ್ವರ

ಒಬ್ಬ ಸಂತರು ಬಂದಿದ್ದರು. ಅವರು ‘ನಾನು ಏಳು ಗುರುಗಳನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದರು. ನನಗೆ ಆಶ್ಚರ್ಯವೆನಿಸಿತು; ಏಕೆಂದರೆ ಎಲ್ಲರಿಗೂ ಒಬ್ಬನೇ ಗುರುವಿರುತ್ತಾನೆ. ಅವರು ಮಾತನ್ನು ಮುಂದುವರಿಸುತ್ತಾ, ‘ನಾನು ಏಳು ಗುರುಗಳಿಂದ ಬೇರೆ ಬೇರೆ ಏಳು ವಿದ್ಯೆಗಳನ್ನು ಕಲಿತಿದ್ದೇನೆ ಎಂದರು. ಆಗ ನನಗೆ ಅವರು ‘ಗುರು ಶಬ್ದವನ್ನು ‘ಶಿಕ್ಷಕ ಎನ್ನುವ ಅರ್ಥದಲ್ಲಿ ಉಪಯೋಗಿಸುತ್ತಿದ್ದಾರೆಂದು ಅರಿವಾಯಿತು.

ಗುರುಪೂರ್ಣಿಮೆ ನಿಮಿತ್ತ ಸಂತರ ಸಂದೇಶ….

ಭಾರತವು ಇಡೀ ಜಗತ್ತಿಗೆ ನೀಡಿದ ಭಾರತದ ಶ್ರೇಷ್ಠ ಸಂಸ್ಕೃತಿಯ ಅದ್ವಿತೀಯ ಕೊಡುಗೆ ಎಂದರೆ ‘ಗುರು-ಶಿಷ್ಯ ಪರಂಪರೆ ! ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನಮಗೆ ಈ ಪರಂಪರೆಯ ಶ್ರೇಷ್ಠತೆಯನ್ನು ಅನುಭವಿಸಲು ಸಾಧ್ಯವಾಯಿತು ಹಾಗೂ ಪರಬ್ರಹ್ಮಸ್ವರೂಪಿ ಶ್ರೀ ಗುರುಗಳ, ಮೋಕ್ಷ ಗುರುಗಳ, ಸಂಪೂರ್ಣ ಜಗತ್ತಿನ ಕಲ್ಯಾಣಕ್ಕಾಗಿ ಗಂಧದಂತೆ ಸವೆಯುವ ಜಗದ್ಗುರುಗಳ ಮತ್ತು ಧರ್ಮಸಂಸ್ಥಾಪನೆಯನ್ನು ಮಾಡುವ ಅವತಾರಿ ಗುರುಗಳ ಕಾರ್ಯವನ್ನು ನೋಡಲು ಸಿಕ್ಕಿತು.

ಭಗವಂತನ ಭೇಟಿಯ ಸೆಳೆತದಿಂದ ವ್ಯಾಕುಲಗೊಂಡಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತ ನೆಡೆಗೆ ಪ್ರಕಟವಾಗಿರುವ ಅವರ ಆತ್ಮಚಿಂತನವನ್ನು ಇಲ್ಲಿ ನೀಡುತ್ತಿದ್ದೇವೆ. ಸಂತರ ಭಗವಂತನೆಡೆಗಿರುವ ಅಮೂಲ್ಯ ಭಾವವಿಶ್ವ ಹೇಗಿರುತ್ತದೆ, ಎನ್ನುವುದು ಈ ಲೇಖನದಿಂದ ತಿಳಿಯುತ್ತದೆ

ಗುರುಗಳ ದೇಹತ್ಯಾಗದ ನಂತರ ಗುರುಗಳೇ ಪರಾತ್ಪರ ಗುರು ಡಾ. ಆಠವಲೆಯವರಿಗೆ ವಿವಿಧ ಸಂತರ ಮಾಧ್ಯಮದಿಂದ ಮಾಡಿದ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ರಕ್ಷಣೆ ಮಾಡುವುದು

ಗುರುಗಳು ಶಿಷ್ಯನ ಕಾಲರ್ ಹಿಡಿದು, ‘ಸೂರ್ಯನ ಕಿರಣದಲ್ಲಿರುವ ಬೆಳಕು, ಪಕ್ಷಿಗಳ ಕಲರವ, ತಾಯಿಯ ವಾತ್ಸಲ್ಯದಲ್ಲಿ ನಿನಗೆ ಭಗವಂತನ ದರ್ಶನವಾಗುವುದಿಲ್ಲವೇ ? ನಿನಗೆ ಇನ್ನೂ ಹೊಸ ಆಕೃತಿ ಏತಕ್ಕೆ ಬೇಕಾಗಿದೆ ? ಸ್ವಲ್ಪ ಸಮಯ ಶಾಂತವಾಗಿ ಕುಳಿತುಕೋ, ಎಂದು ಹೇಳಿದರು.

ಅರ್ಪಣೆದಾರರೇ, ಗುರುಪೂರ್ಣಿಮೆ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನದ ಅರ್ಪಣೆ ಮಾಡಿ ಗುರುತತ್ತ್ವದ ಲಾಭ ಪಡೆಯಿರಿ !

‘ಜುಲೈ ೧೬ ರಂದು ಗುರುಪೂರ್ಣಿಮೆ ಇದೆ. ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ದಿನವು ಶಿಷ್ಯನಿಗೆ ಅವಿಸ್ಮರಣೀಯವಾಗಿರುತ್ತದೆ. ಈ ದಿನದಂದು ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ನಿತ್ಯದ ತುಲನೆಯಲ್ಲಿ ಸಾವಿರಾರು ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಗ್ರಹಣಕಾಲದ ಸಂಧಿಕಾಲದ ಗುರುಪೂರ್ಣಿಮೆ ದಿನ ಗುರುಪೂಜೆಗೆ ಉಪಸ್ಥಿತರಿದ್ದರೆ ತೊಂದರೆಯಲ್ಲ ಲಾಭವಿದೆ

‘ಈ ವರ್ಷದ ಗುರುಪೂರ್ಣಿಮೆಯಂದು, ಅಂದರೆ ೧೬.೭.೨೦೧೯ ರಂದು ಖಂಡಗ್ರಾಸ ಚಂದ್ರಗ್ರಹಣವಿದೆ. ಗ್ರಹಣ ಅವಧಿಯಲ್ಲಿ ಗುರುಪೂಜೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಲ್ಲಿ ತೊಂದರೆಯಾಗದೇ ಲಾಭವೇ ಆಗಲಿದೆ. ಗುರುಪೂರ್ಣಿಮೆಯ ದಿನ ಅನೇಕ ಸ್ಥಳಗಳಲ್ಲಿ ಗುರುಪೂಜೆಯ ಕಾರ್ಯಕ್ರಮಗಳು ನಡೆಯುತ್ತವೆ.

ಸಮರ್ಥ ರಾಮದಾಸ ಸ್ವಾಮಿ ಮತ್ತು ಮಾರುತಿ ಕಥೆಯಿಂದ ಅರಿವಾದ ಸದ್ಗುರುಗಳ ಮಹಿಮೆ !

ಮಾರುತಿಯು ಕಣಗಲೆ ಹೂವುಗಳು ಬಿಳಿಯ ಬಣ್ಣದ್ದಾಗಿರುವುದನ್ನು ನೋಡಿ ಆಶ್ಚರ್ಯದಿಂದ ಈ ಹೂವುಗಳು ಹೀಗೆಯೇ ಇದ್ದವೇ, ಎಂದು ವಿಭೀಷಣನಿಗೆ ಕೇಳಿದನು. ಆಗ ವಿಭೀಷಣನು ಅವುಗಳು ಬಿಳಿಯ ಬಣ್ಣದ್ದಾಗಿತ್ತು ಎಂದು ಹೇಳಿದನು.

ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಕಾರ್ಯವನ್ನು ಪರಿಚಯಿಸುವ ಲೇಖನಮಾಲೆ !

ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂಭಾವ ಹೆಚ್ಚಿರುವುದರಿಂದ ಹಾಗೆಯೇ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವುದರಿಂದ ಸಾಧಕರ ಸಾಧನೆಯು ಸರಿಯಾಗಿ ಆಗುವುದಿಲ್ಲ; ಆದುದರಿಂದ ಕಲಿಯುಗದಲ್ಲಿ ‘ಗುರುಕೃಪಾಯೋಗಕ್ಕೆ ಮಹತ್ವವಿದೆ.

ಯೋಗ್ಯತೆಗನುಸಾರ ಶಿಷ್ಯನ ಶ್ರೇಣಿ

ಗ್ರಹಸ್ಥ ಮತ್ತು ಕರ್ಮಸನ್ಯಾಸಿ ಶಿಷ್ಯರು ‘ನನಗೆ ಇದು ಬೇಕು, ನನಗೆ ಹೀಗೆ ಆಗಬೇಕು, ನನ್ನ ಕಲ್ಯಾಣವಾಗಬೇಕು ಹೀಗೆ ಏನಾದರೂ ಪ್ರಾಪ್ತ ಮಾಡಿಕೊಳ್ಳಲು ಕೃತಿಗಳನ್ನು ಮಾಡುತ್ತಾರೆ; ಆದರೆ ಸಾಧಕ ಶಿಷ್ಯರಲ್ಲಿ ಇಂತಹ ಯಾವುದೇ ಪ್ರಾಪ್ತಿಯ ಭಾವ ಇರುವುದಿಲ್ಲ.

Kannada Weekly | Offline reading | PDF