ಅಕ್ಷಯ ತದಿಗೆಯಂದು ಬಿಡಿಸುವ, ಸಾತ್ತ್ವಿಕ ರಂಗೋಲಿಗಳು (೯-೫ ಚುಕ್ಕೆಗಳು)

  ರಂಗೋಲಿಗೆ ಸಾತ್ತ್ವಿಕ ಬಣ್ಣವನ್ನು ತುಂಬಿರಿ ಹೆಚ್ಚಿನ ಮಾಹಿತಿಗಾಗಿ ಸನಾತನದ ಕಿರುಗ್ರಂಥ, ದೇವತೆಗಳ ತತ್ತ್ವ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ‘ಸಾತ್ತ್ವ್ವಿಕ ರಂಗೋಲಿಗಳು ಇದನ್ನು ತಪ್ಪದೇ ಓದಿರಿ.)

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ದೇವರ ಕೃಪಾಶೀರ್ವಾದವು ನಮ್ಮ ಪ್ರಾರಬ್ಧ ಜನ್ಯ ಸೂಕ್ಷ್ಮ ಕರ್ಮದಲ್ಲಿನ ಪಾಪವನ್ನು ನಾಶಗೊಳಿಸುತ್ತಿರುವುದರಿಂದ ಸೂಕ್ಷ್ಮ ಕರ್ಮಜನ್ಯ ವಾಸನೆಗಳನ್ನು ದೇವರ ಚರಣಗಳಲ್ಲಿ ಈ ದಾನದ ಮೂಲಕ ಅರ್ಪಣೆ ಮಾಡಲಾಗುತ್ತದೆ.

ಅಕ್ಷಯ ತದಿಗೆಯಂದು ಮಾಡುವ ದಾನದ ಮಹತ್ವ

ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ : ‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು.

ಬಳೆಗಳು (ಕಂಕಣಗಳು)

ಕುಮಾರಿಯರು ಮೂರು ಅಥವಾ ಅದಕ್ಕಿಂತ ಕಡಿಮೆ ಬಳೆಗಳನ್ನು ಧರಿಸುವುದರ ಮಹತ್ವ : ಕುಮಾರಿಯರು ಕೈಯಲ್ಲಿ ಮೂರು ಅಥವಾ ಅದಕ್ಕಿಂತ ಕಡಿಮೆ ಬಳೆಗಳನ್ನು ಧರಿಸುತ್ತಾರೆ. ಏಕೆಂದರೆ ಅವರಲ್ಲಿ ಅಪ್ರಕಟಶಕ್ತಿಯಿರುತ್ತದೆ. ಅವರ ಹೆಚ್ಚಿನ ಕಾರ್ಯವು ನಿರ್ಗುಣದಲ್ಲಿ ನಡೆದಿರುತ್ತದೆ; ಏಕೆಂದರೆ ಅವರಲ್ಲಿ ಸಂಸ್ಕಾರಗಳ ಪ್ರಮಾಣವು ಕಡಿಮೆಯಿರುತ್ತದೆ.

ಕಾಲುಂಗುರದ ಬಗ್ಗೆ ನಿಮಗಿವು ತಿಳಿದಿವೆಯೇ ?

ಕಾಲುಂಗುರಗಳನ್ನು ಕಾಲಿನ ಹೆಬ್ಬೆರಳಿನ ಹತ್ತಿರದ ಬೆರಳಿಗೆ ಹಾಕುವುದು ಯೋಗ್ಯವಾಗಿದೆ. ಈ ಬೆರಳಿಗೆ ಕಾಲುಂಗುರವನ್ನು ಹಾಕುವುದರಿಂದ ಕಾಲುಗಳಲ್ಲಿ ಹೆಚ್ಚು ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಹಾಗೆಯೇ ಅಲ್ಲಿ ಒಳ್ಳೆಯ ಶಕ್ತಿಯು ಆಕರ್ಷಿತವಾಗಿ ಅದು ಭೌತಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತವಾಗುತ್ತದೆ.

ಉಂಗುರ

ಬಲಗೈಯ ಅನಾಮಿಕಾದಲ್ಲಿ ಉಂಗುರವನ್ನು ಧರಿಸುವುದರಿಂದ ಪುರುಷರಲ್ಲಿರುವ ಮೂಲ ಕರ್ತವ್ಯಸ್ವರೂಪ ವಿಚಾರಕ್ಕೆ ತೇಜದ ಬಲವು ಪ್ರಾಪ್ತವಾಗಿ, ಬಲನಾಡಿಯು ಕಾರ್ಯನಿರತ ವಾಗುತ್ತದೆ ಮತ್ತು ಇದರಿಂದ ಕಾರ್ಯವು ಕಡಿಮೆ ಸಮಯದಲ್ಲಾಗುತ್ತದೆ.

ಮೂರೂವರೆ ಮುಹೂರ್ತಗಳಲ್ಲಿ ಒಂದು ಮುಹೂರ್ತವಾದ ಮತ್ತು ಸುಖ-ಸಮೃದ್ಧಿ ಪ್ರದಾನಿಸುವ ಅಕ್ಷಯ ತದಿಗೆ

‘ಅಕ್ಷಯ ತೃತೀಯಾ ಮೂರೂವರೇ ಮುಹೂರ್ತಗಳ ಪೈಕಿ ಒಂದಾಗಿದೆ. ಈ ದಿನವೇ ತ್ರೇತಾಯುಗದ ಪ್ರಾರಂಭವಾಯಿತು. ಈ ದಿನದಿಂದ ಒಂದು ಕಲಹ ಕಾಲದ ಅಂತ್ಯ ಮತ್ತು ಎರಡನೇ ಯುಗದ ಅಂದರೆ ಸತ್ಯಯುಗದ ಆರಂಭ ಇಂತಹ ಸಂಧಿಯನ್ನು ಸಾಧಿಸಿದ್ದರಿಂದ ಅಕ್ಷಯ ತೃತೀಯಾದ ಸಂಪೂರ್ಣ ದಿನಕ್ಕೆ ‘ಮುಹೂರ್ತ’ವೆನ್ನುತ್ತಾರೆ.

ಅಕ್ಷಯ ತೃತೀಯಾ (ಏಪ್ರಿಲ್ ೧೮)

ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ : ಅಕ್ಷಯ ತೃತೀಯಾದಂದು ಸತತವಾಗಿ ಸುಖ-ಸಮೃದ್ಧಿಯನ್ನು ಪ್ರಾಪ್ತಮಾಡಿಕೊಡುವ ದೇವತೆಯ ಮೇಲೆ ಕೃತಜ್ಞತಾಭಾವವನ್ನಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವತೆಯ ಕೃಪಾದೃಷ್ಟಿ ಯಾವತ್ತೂ ಕ್ಷಯವಾಗುವುದಿಲ್ಲ.

ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಸನಾತನದ ಗ್ರಂಥಗಳಲ್ಲಿ ವಿವಿಧ ಆಭರಣಗಳ ಛಾಯಾಚಿತ್ರಗಳನ್ನು ಮತ್ತು ಅವುಗಳ ಬಗ್ಗೆ ಮಾಡಿದ ಸೂಕ್ಷ್ಮಜ್ಞಾನ ವಿಷಯದಲ್ಲಿನ ಪ್ರಯೋಗಗಳನ್ನು ನೀಡಲಾಗಿದೆ. ಅವುಗಳಿಂದ ಆಭರಣಗಳು ಸಾತ್ತ್ವಿಕವಾಗಿವೆಯೋ ಅಥವಾ ತಾಮಸಿಕವಾಗಿವೆಯೋ ಎಂಬುದು ಗೊತ್ತಾಗುತ್ತದೆ ಯಾವಾಗಲೂ ಸಾತ್ತ್ವಿಕ ಆಭರಣಗಳನ್ನೇ ಖರೀದಿಸಿರಿ.

ದೇವತೆಗಳಿಗೆ ಅರ್ಪಿಸುವ ಆಭರಣಗಳಲ್ಲಿನ ರತ್ನಗಳನ್ನು ಹೇಗೆ ಆಯ್ಕೆ ಮಾಡಬೇಕು?

ದೇವತೆಗಳ ಅನೇಕ ಒಡವೆಗಳಿರುತ್ತವೆ. ಎಲ್ಲ ಒಡವೆಗಳಿಗೆ ಒಂದೇ ಬಣ್ಣದ ರತ್ನಗಳನ್ನು ಆಯ್ಕೆ ಮಾಡದೇ ಬೇರೆಬೇರೆ ಬಣ್ಣದ ರತ್ನಗಳನ್ನು ಆಯ್ಕೆ ಮಾಡಬೇಕು. ದೇವತೆಯ ಪ್ರಮುಖ ಕಾರ್ಯಕ್ಕನುಸಾರ ಯಾವ ಬಣ್ಣದ ರತ್ನಗಳನ್ನು ಎಷ್ಟು ಸಂಖ್ಯೆಯಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು