ಇಂತಹ ವಾಸನಾಂಧರಿಗೆ ಕಠಿಣ ಶಿಕ್ಷೆಯಾಗಬೇಕು !

ಓರ್ವ ವಿಧವೆಯ ಮೇಲೆ ಮತಾಂಧರಿಂದ ೯ ದಿನಗಳ ಕಾಲ ಬಲಾತ್ಕಾರ !

ಹಳಿಯಾಳ : ಇಲ್ಲಿನ ಗಾರ್ಡೋಲಿ ಗ್ರಾಮದ ಓರ್ವ ವಿಧವೆಯ ಮನೆಗೆ ನುಗ್ಗಿದ ೯ ಮಂದಿ ವಾಸನಾಂಧ ಮತಾಂಧರು ೯ ದಿನ ಕಾಲ ಅವರ ಮೇಲೆ ಬಲಾತ್ಕಾರ ಮಾಡಿದರು. ಫಯಾಝ್ ಮಾಸೋರೆವಾಲಾ (೨೩ ವರ್ಷ), ಹರೂನ್ ಸರಕಾವಾಸ (೨೨ ವರ್ಷ), ಸಾದಿಕ್ ಖಾನ್ (೨೫ ವರ್ಷ), ಅಲೀಫ್ ಸಯ್ಯದ (೨೨ ವರ್ಷ), ಜಾಮಿಲ್ ದೇಸಾಯಿ (೨೬ ವರ್ಷ), ಇಲಿಯಾಜ್ ಅಂಕೋಲಕರ್ (೨೨ ವರ್ಷ), ನಸೋಲ್ಲಾಹ್ ಖಾನ್ (೨೩ ವರ್ಷ) ಮತ್ತು ಸಾದಿಕ್ ಬಾಗೇವಾಡಿ ಇದು ಬಲಾತ್ಕಾರ ಮಾಡಿದವರ ಹೆಸರು. ಅವರ ವಿರುದ್ಧ ವಿವಿಧ ಕಲಂಗಳ ಮೂಲಕ ಅಪರಾಧವನ್ನು ದಾಖಲಿಸಲಾಗಿದೆ. (ಅಪರಾಧದಲ್ಲಿ ಮುಂಚೂಣಿಯಲ್ಲಿರುವ ಅಲ್ಪಸಂಖ್ಯಾತರು ! – ಸಂಪಾದಕರು) ಫೆಬ್ರವರಿ ೨೫ ರಂದು ಈ ಮಹಿಳೆ ಮನೆಗೆ ಹೋಗಲು ಗಾರ್ಡೋಲಿ ರಸ್ತೆಯಲ್ಲಿ ನಿಂತಿರುವಾಗ ಫಯಾಝ್ ಎಂಬವನು ಅವಳನ್ನು ‘ಮನೆಗೆ ತಲುಪಿಸುತ್ತೇನೆ ಎಂದು ಹೇಳಿ ಅವಳ ಮನೆಯ ಸಮೀಪ ತಲುಪಿಸಿದನು. ಅನಂತರ ಮಹಿಳೆಯ ಮನೆಯವರೆಗೆ ಹಿಂಬಾಲಿಸುತ್ತಾ ಅವನು ಬಲವಂತವಾಗಿ ಅವಳ ಮನೆಗೆ ನುಗ್ಗಿದನು. ಮನೆಯಲ್ಲಿ ಆ ಮಹಿಳೆಯ ಇಬ್ಬರು ಮಕ್ಕಳೂ ಇಲ್ಲದ ಕಾರಣ ಆ ಮಹಿಳೆ ಒಬ್ಬಳೇ ಇದ್ದಳು. ಫಯಾಝ್ ಮತ್ತು ಇತರ ಆರೋಪಿಗಳು ಚೂರಿ ತೋರಿಸಿ ೯ ದಿನ ಆ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದರು. ಆ ಮಹಿಳೆ ತನ್ನ ಜೀವವನ್ನು ಉಳಿಸಿಕೊಳ್ಳಲು ಊರಿನವರಿಗೆ ಈ ವಿಷಯವನ್ನು ಹೇಳಿದಳು. ಆಗ ಊರಿನ ಜನರು ಮತಾಂಧರನ್ನು ಪೊಲೀಸರ ವಶಕ್ಕೊಪ್ಪಿಸಿದರು.