
ಕೃತಜ್ಞತೆ ಕೇವಲ ನಿರಂತರ ಭಕ್ತಿ ಭಾವವನ್ನು ಮಾತ್ರ ಕೇಳುವ ಮತ್ತು ಪರಮಾನಂದದ ವರೆಗೆ ಬೇಕಾದುದನ್ನು ನೀಡಬಹು ದಾದವರ ಸಹವಾಸದ ಮಹತ್ವವನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯವಾಗಿದೆ. ಇಂತಹ ಸಂತರ ಚರಣಗಳಲ್ಲಿ ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡುವುದೇ ಅಪೇಕ್ಷಿತವಾಗಿದೆ. – (ಪರಾತ್ಪರ ಗುರು) ಡಾ. ಆಠವಲೆ