ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಜಯಂತ ಆಠವಲೆ

ಯುಗಾನುಯುಗಗಳಿಂದಲೂ ಸಂಸ್ಕೃತದ ವ್ಯಾಕರಣವು ಇದ್ದ ಹಾಗೆಯೇ ಇದೆ. ಅದರಲ್ಲಿ ಯಾರೂ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಏಕೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿದೆ. ತದ್ವಿರುದ್ಧ ಜಗತ್ತಿನ ಎಲ್ಲ ಭಾಷೆಗಳ ವ್ಯಾಕರಣಗಳು ಬದಲಾಗುತ್ತಿರುತ್ತವೆ. – (ಪರಾತ್ಪರ ಗುರು) ಡಾ. ಆಠವಲೆ