ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ವಿಜ್ಞಾನ ಮತ್ತು ಅಧ್ಯಾತ್ಮದ ಭೇದ ವಿಜ್ಞಾನವು ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ್ದರೆ ಅಧ್ಯಾತ್ಮವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತ ಮತ್ತು ನಿರ್ಗುಣತತ್ತ್ವದೊಂದಿಗೆ ಸಂಬಂಧಿಸಿದೆ. ಹಾಗಾಗಿ ವಿಜ್ಞಾನವು ಪೃಥ್ವಿಯ ಹೊರಗಿನ ಇತರ ಪೃಥ್ವಿಗಳ ಅಭ್ಯಾಸ ಮಾಡುತ್ತದೆ, ಆದರೆ ಅಧ್ಯಾತ್ಮ ಪಂಚಮಹಾಭೂತಗಳ ಆಚೆಗಿನ ನಿರ್ಗುಣ ತತ್ತ್ವದ ಬಗ್ಗೆಯೂ ಅಭ್ಯಾಸವನ್ನು ಮಾಡುತ್ತದೆ ಮತ್ತು ಅನುಭೂತಿ ಯನ್ನು ಪಡೆಯಲು ಕಲಿಸುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ