ಹಿಂದೂಗಳನ್ನು ಫ್ಯಾಸಿಸ್ಟ್ ಎಂದು ಸಂಬೋಧಿಸುವ ಕಮ್ಯುನಿಸ್ಟರೆ ಹಿಟ್ಲರನ ಸಹಾಯಕರು ! – ಡಾ. ಡೇವಿಡ್ ಫ್ರಾಲೆ

ಡಾ. ಡೇವಿಡ್ ಫ್ರಾಲೆ

ಜೋಸೆಫ್ ಸ್ಟಾಲೀನ್ ಇವನನ್ನು ಇಂದಿಗೂ ಗೌರವಿಸುವ ಭಾರತದಲ್ಲಿನ ಕಮ್ಯುನಿಸ್ಟರು ಹಿಂದೂಗಳನ್ನು `ಫ್ಯಾಸಿಸ್ಟ್’ ಎಂದು ಕರೆಯಲು ಇಚ್ಛಿಸುತ್ತಾರೆ. ೧೯೪೦ ರಲ್ಲಿ ಸ್ಟಾಲಿನ್ ಹಿಟ್ಲರನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ್ದನು ಮತ್ತು ಅವರ ಸಂಯುಕ್ತ ಸೈನ್ಯವು ಪೋಲ್ಯಾಂಡನ್ನು ನಾಶಗೊಳಿಸಿತ್ತು, ಎಂಬುದನ್ನು ಅವರು ಮರೆಯುತ್ತಿದ್ದಾರೆ. ೧೯೪೧ ರಲ್ಲಿ ಜರ್ಮನ್ ಸೈನ್ಯವು ಸೋವಿಯತ್ ಯೂನಿಯನ್‍ನ ಮೇಲೆ ಆಕ್ರಮಣ ಮಾಡುವವರೆಗೆ ಸ್ಟಾಲಿನ್ ಹಿಟ್ಲರನ ವಿಶ್ವಾಸಿ ಸಹಕಾರಿಯಾಗಿದ್ದನು.’ ಡಾ. ಡೇವಿಡ್ ಫ್ರಾಲೆ (ಶ್ರೀ. ವಾಮದೇವ ಶಾಸ್ತ್ರಿ), ಹಿಂದೂ ವಿಚಾರವಾದಿ, ಅಮೇರಿಕಾ.

Kannada Weekly | Offline reading | PDF