ಹಿಂದೂಗಳೇ ಭ್ರಮೆಯಲ್ಲಿರ ಬೇಡಿ !

ಭಾರತದ ಪ್ರತಿಯೊಬ್ಬ ಮತಾಂಧನು ಪಾಕಿಸ್ತಾನದ ಪರವಾಗಿ ಓಣಿಓಣಿಗಳಲ್ಲಿ ಹೋರಾಡುವನು, ಎಂಬುದನ್ನು ಗಮನದಲ್ಲಿಟ್ಟು ಯುದ್ಧದ ಸಿದ್ಧತೆಯನ್ನು ಮಾಡಿ !

‘ಕಾಶ್ಮೀರದ ವಿಷಯದಲ್ಲಿ ಭಾರತದೊಂದಿಗೆ ಯುದ್ಧ ಮಾಡಲು ಪಾಕಿಸ್ತಾನಕ್ಕೆ ಶಕ್ತಿ ಇಲ್ಲ, ಎಂದು ಪಾಕಿಸ್ತಾನದ ಮಹಿಳಾ ರಕ್ಷಣಾತಜ್ಞೆ ಮತ್ತು ವಿಚಾರವಂತ ಆಯಶಾ ಸಿದ್ದಿಕಿ ಪಾಕಿಸ್ತಾನಕ್ಕೆ ಹೇಳಿದ್ದಾರೆ.

Kannada Weekly | Offline reading | PDF