ಭಾರತೀಯ ನಾಗರಿಕರೇ, ಜಪಾನಿನ ನಾಗರಿಕರಿಂದ ಕಲಿಯಿರಿ !

ಜಪಾನಿನಲ್ಲಿಯ ‘ಹೋಜಿ ತಕಾಅಶಿ ಈ ೭೧ ವರ್ಷದ ಪ್ರೇಕ್ಷಕನು ಅವರ ದೇಶದಲ್ಲಿಯ ದೂರಚಿತ್ರವಾಹಿನಿಯಲ್ಲಿ ರಾಷ್ಟ್ರೀಯ ಪ್ರಸಾರಣದ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತ ಈ ವಾಹಿನಿಯ ಮೂಲಕ ಆಗುತ್ತಿದ್ದ ಆಂಗ್ಲ ಭಾಷೆಯ ವಿಪರೀತ ಉಪಯೋಗದ ವಿರುದ್ಧ ಖಟ್ಲೆಯನ್ನು ದಾಖಲಿಸಿದರು ಅಷ್ಟೇ ಅಲ್ಲದೇ ಅವರು ತಮ್ಮ ಕೆಲವು ಬೆಂಬಲಿಗರೊಂದಿಗೆ ಜಪಾನಿನಲ್ಲಿ ಹೆಚ್ಚಾಗುತ್ತಿರುವ ಆಂಗ್ಲ ಭಾಷೆಯ ಉಪಯೋಗದ ವಿರುದ್ಧ ಪ್ರತಿಭಟನೆಯನ್ನೂ ಮಾಡಿದರು (ಸಾಪ್ತಾಹಿಕ ‘ವೀರವಾಣಿ, ವರ್ಷ ೩೭, ಸಂಚಿಕೆ ೮, ೫ ಜುಲೈ೨೦೧೩)

Kannada Weekly | Offline reading | PDF