ಭಾರತದಲ್ಲಿ ಹೀಗೆ ಎಂದಾದರೂ ಆಗುವುದೇ ?

‘ಮೊದಲನೇ ಹೆಂಡತಿಯು ಎರಡನೇ ಮದುವೆಗೆ ಅನುಮತಿ ನೀಡಿದರೂ, ಮುಸಲ್ಮಾನ ಪುರುಷನು ಎರಡನೇ ವಿವಾಹಕ್ಕಾಗಿ ಮಧ್ಯಸ್ತಿಕೆ ಪರಿಷತ್ತಿನಲ್ಲಿ ಅನುಮತಿಯನ್ನು ಪಡೆಯುವುದು ಆವಶ್ಯಕವಿದೆ. ಎರಡನೇ ಮದುವೆಯಾಗುವ ಪ್ರತಿಯೊಬ್ಬ ಪುರುಷನಿಗೆ ಕಾನೂನಿನ ಪ್ರಕ್ರಿಯೆಯನ್ನು ಹಾಗೂ ಷರತ್ತುಗಳ ಪಾಲನೆಯನ್ನು ಮಾಡಲೇಬೇಕು. ಇಲ್ಲದಿದ್ದರೆ ಆತನಿಗೆ ದಂಡ ತುಂಬಬೇಕಾಗಬಹುದು ಅಥವಾ ಸೆರೆಮನೆಗೆ ಹೋಗಬೇಕಾಗಬಹುದು ಅಥವಾ ಎರಡೂ ಮಾಡಬೇಕಾಗಬಹುದು, ಎಂಬ ಆದೇಶವನ್ನು ಪಾಕಿಸ್ತಾನದ ಉಚ್ಚ ನ್ಯಾಯಾಲಯವು ನೀಡಿದೆ.

Kannada Weekly | Offline reading | PDF