ಪಾಕಿಸ್ತಾನದಲ್ಲಿ ಅಪಹರಿಸಲ್ಪಡುವ ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ನೀಡಲು ಕೆನಡಾದಲ್ಲಿ ಆಂದೋಲನ !

ಕೆನಡಾದಲ್ಲಿ ಪಾಕಿಸ್ತಾನದಲ್ಲಿನ ಹಿಂದೂ ಹುಡುಗಿಯರಿಗೆ ನ್ಯಾಯ ದೊರಕಿಸುವ ಸಲುವಾಗಿ ಆಂದೋಲನ ಮಾಡಲಾಗುತ್ತದೆ; ಆದರೆ ಭಾರತದಲ್ಲಿ ಏನೂ ಮಾಡುವುದಿಲ್ಲ !

ಒಟಾವಾ (ಕೆನಡಾ) – ಕೆನಡಾದಲ್ಲಿನ ಮಿಸಿಸೌಗಾ ಸೆಲಿಬ್ರೇಶನ್ ಚೌಕದಲ್ಲಿ ಮೂಲ ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿರುವ, ಆದರೆ ಸದ್ಯ ಕೆನಡಾದಲ್ಲಿ ನೆಲೆಸಿರುವ ಹಿಂದೂಗಳು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡಿದರು. ಅವರು ‘ಪಾಕಿಸ್ತಾನದಲ್ಲಿನ ಹಿಂದೂಗಳಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು. ಪಾಕಿಸ್ತಾನದಲ್ಲಿ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯರ ಅಪಹರಣ ಮತ್ತು ಮತಾಂತರದ ವಿಷಯದಲ್ಲಿ ಅವರು ಈ ಆಂದೋಲನವನ್ನು ನಡೆಸಿದರು. ಅವರು ‘ಪಾಕಿಸ್ತಾನದಲ್ಲಿನ ಹಿಂದೂಗಳಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.

Kannada Weekly | Offline reading | PDF