ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ರಾಮನಾಥಿಯಲ್ಲಿ ಹೊಸ ಆಶ್ರಮದ ನಿರ್ಮಾಣಕಾರ್ಯಕ್ಕಾಗಿ ಸಿ.ಸಿ.ಟಿ.ವಿ., ಟೆಲಿಫೋನ್ ಮುಂತಾದ ಸಾಹಿತ್ಯಗಳನ್ನು ಅರ್ಪಣೆ ಮಾಡಿ ಧರ್ಮಕಾರ್ಯದಲ್ಲಿ ಸಹಕರಿಸಿ !

‘ಸಂಪೂರ್ಣ ವಿಶ್ವದಲ್ಲಿ ಶೀಘ್ರ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು’, ಎಂಬ ಉದಾತ್ತ ಧ್ಯೇಯದಿಂದ ಸನಾತನ ಸಂಸ್ಥೆಯ ಸಾಧಕರು ಮತ್ತು ಧರ್ಮಪ್ರೇಮಿಗಳು ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದ್ದಾರೆ. ಕಾಲಾನುಸಾರ ಈ ಕಾರ್ಯದ ಆವಶ್ಯಕತೆ ಗಮನದಲ್ಲಿಟ್ಟು ನೂರಾರು ಸಾಧಕರು ಪರಿಶ್ರಮಪಟ್ಟು ಧರ್ಮಸೇವೆಯನ್ನು ಮಾಡುತ್ತಿದ್ದಾರೆ ಹಾಗೂ ಅನೇಕ ಜನರು ಪೂರ್ಣವೇಳೆ ಸಾಧನೆ ಮಾಡಲು ಆಸಕ್ತರಿದ್ದಾರೆ. ಇದರಿಂದ ಪೂರ್ಣವೇಳೆ ಸಾಧಕರ ಮತ್ತು ಧರ್ಮಪ್ರೇಮಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

‘ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಶ್ರಮದಲ್ಲಿದ್ದು ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಬರಬೇಕೆಂದು, ರಾಮನಾಥಿ (ಗೋವಾ)ಯಲ್ಲಿ ಹೊಸ ಆಶ್ರಮದ ನಿರ್ಮಾಣಕಾರ್ಯ ನಡೆದಿದೆ. ಇದಕ್ಕಾಗಿ ಮುಂದಿನ ಸಾಹಿತ್ಯಗಳ ತುರ್ತು ಆವಶ್ಯಕತೆಯಿದೆ.

ವಿವರಣೆ ಆವಶ್ಯಕ ಸಂಖ್ಯೆ ಕಂಪನಿ ಒಟ್ಟು ಬೆಲೆ (ರೂಪಾಯಿಗಳು)
1. C C T V Hikvision 3,11,200
2. Telephone Instruments 48 Siemens 48,000
3. Amplifier 1 Ahuja  46,000
4. Network Cabl e – D-Link /Digisol 36,000
ಒಟ್ಟು ಬೆಲೆ  (ರೂಗಳು) 4,41,200

ಮೇಲಿನ ಸಾಹಿತ್ಯಗಳನ್ನು ಖರೀದಿಸಲು ಆರ್ಥಿಕ ಸಹಾಯ ಮಾಡಿ ಈ ಧರ್ಮಕಾರ್ಯದಲ್ಲಿ ತಮ್ಮ ಪರಿಯಲ್ಲಿ ಯಥಾಶಕ್ತಿ ಸಹಕಾರ ನೀಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಕೆಳಗೆ ನೀಡಿದ ಕ್ರಮಾಂಕಕ್ಕೆ ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’,

24/B, ರಾಮನಾಥಿ, ಬಾಂದಿವಡೆ, ಫೋಂಡಾ. ಗೋವಾ. ಪಿನ್ – 403401

Kannada Weekly | Offline reading | PDF