ಗೋವಾದಲ್ಲಿ ನಡೆಯುವ ಅಷ್ಟಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ : ೨೭ ಮೇ ಯಿಂದ ೮ ಜೂನ್, ೨೦೧೯

ಅಷ್ಟಮ ಅಖಿಲ ಭಾರತೀಯ ಹಿಂದೂ ಅಧಿವೇಶನ ೨೦೧೯

ಫೋಂಡಾ (ಗೋವಾ) : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೨೭ ಮೇ ಯಿಂದ ೮ ಜೂನ್ ೨೦೧೯ ರ ಕಾಲಾವಧಿಯಲ್ಲಿ ರಾಮನಾಥಿ, ಗೋವಾದಲ್ಲಿ ಅಷ್ಟಮ ‘ಅಖಿಲ ಭಾರತೀಯ ಹಿಂದೂ  ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿದೆ. ಈ ಅಧಿವೇಶನಕ್ಕೆ ಹಿಂದೂ ಧರ್ಮ ಮತ್ತು ಸಮಾಜ ಇವುಗಳ ಮೇಲಾಗುತ್ತಿರುವ ಆಘಾತಗಳನ್ನು ನಿಷೇಧಿಸುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯ ಮಾಡುತ್ತಿರುವ ವ್ಯಕ್ತಿಗಳು (ಸಂಘಟನೆಗಳ  ಪದಾಧಿಕಾರಿಗಳು, ನ್ಯಾಯವಾದಿಗಳು, ಸಂಪಾದಕರು, ಲೇಖಕರು) ಪಾಲ್ಗೊಳ್ಳಲಿದ್ದಾರೆ. ‘ಹಿಂದೂ ರಾಷ್ಟ್ರದ ಸ್ಥಾಪನೆಯೇ ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ. ಇದರ ವೇಳಾಪಟ್ಟಿ ಮುಂದಿನಂತಿದೆ

೨೭ ಮತ್ತು ೨೮ ಮೇ ೨೦೧೯ : ನ್ಯಾಯವಾದಿ ಅಧಿವೇಶನ

೨೮ ಮೇ ೨೦೧೯ : ಉದ್ಯಮಿ ಅಧಿವೇಶನ

೨೯ ಮೇ ಯಿಂದ ೪ ಜೂನ್ ೨೦೧೯ : ಅಷ್ಟಮ ಅಖಿಲ ಭಾರತೀಯ ಹಿಂದೂ ಅಧಿವೇಶನ

೫ ರಿಂದ ೮ ಜೂನ್ ೨೦೧೯ : ಚತುರ್ಥ ಹಿಂದೂ ರಾಷ್ಟ್ರ-ಸಂಘಟಕ ಅಧಿವೇಶನ

ಅಧಿವೇಶನದ ಆಯೋಜನೆಗಾಗಿ ಧರ್ಮದಾನ ಮಾಡಲು ವಿನಂತಿ !

ಅಧಿವೇಶನಕ್ಕಾಗಿ ಸಭಾಗೃಹ, ನಿವಾಸ, ಭೋಜನ, ಪ್ರದರ್ಶನ, ಸ್ಥಳೀಯ ಸಾರಿಗೆ ಇತ್ಯಾದಿಗಾಗಿ ಸುಮಾರು ೬೫ ಲಕ್ಷರೂಪಾಯಿ ವೆಚ್ಚ ಬರಬಹುದು. ಧರ್ಮಪ್ರೇಮಿ ದಾನಶೂರರು ಈ ಕಾರ್ಯಕ್ಕಾಗಿ ಉದಾರವಾಗಿ ಆರ್ಥಿಕ ಸಹಾಯ ಮಾಡಬೇಕು. ಈ ಧರ್ಮದಾನಕ್ಕೆ ‘ಆದಾಯ ತೆರಿಗೆ ಕಾನೂನು ೧೯೬೧ ಕ್ಕನುಸಾರ ‘೮೦ಜಿ(೫) ಯಂತೆ ಆದಾಯ ತೆರಿಗೆ ವಿನಾಯಿತಿ ಸಿಗುವುದು. ಅರ್ಪಣೆದಾರರು ಈ ಸೌಲಭ್ಯದ ಲಾಭ ಪಡೆಯ ಬಹುದು. ಧನಾದೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ಹೆಸರಿನಲ್ಲಿ ಸ್ವೀಕರಿಸಲಾಗುವುದು.

ಧರ್ಮದಾನದ ವಿವರಣೆ

ಬ್ಯಾಂಕ್ ಹೆಸರು : Bank of Baroda

ಶಾಖೆಯ ಹೆಸರು : ಮೀರಜ್

ಉಳಿತಾಯ ಖಾತೆ ಕ್ರಮಾಂಕ : 04400100016838

ಹೆಸರು : ಹಿಂದೂ ಜನಜಾಗೃತಿ ಸಮಿತಿ, ಐಎಫ್‌ಎಸ್‌ಸಿ ಕ್ರಮಾಂಕ :  BARB0MIRAJX

ವಿಶೇಷ ಸೂಚನೆ

ಧರ್ಮದಾನವೆಂದು ಬ್ಯಾಂಕ್‌ನಲ್ಲಿ ನಿಧಿ ಜಮೆ ಮಾಡಿದ ನಂತರ ಅದರ ವಿವರಣೆಯನ್ನು [email protected] ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು ಅಥವಾ ಶ್ರೀ. ಸುರಜಿತ್ ಮಾಥುರ್ ಇವರನ್ನು  8208332856 ಈ ಕ್ರಮಾಂಕದಲ್ಲಿ ಸಂಪರ್ಕಿಸ ಬೇಕು, ಎಂದು ಸಮಿತಿಯ ವತಿಯಿಂದ ತಿಳಿಸಲಾಗಿದೆ.

Kannada Weekly | Offline reading | PDF