ಪ.ಪೂ. ಡಾಕ್ಟರರ ಜನ್ಮೋತ್ಸವದ ನಿಮಿತ್ತ ರಾಮನಾಥಿಯ ಸನಾತನ ಆಶ್ರಮದಲ್ಲಿ ನೆರವೇರಿದ ವಿವಿಧ ಯಾಗದಲ್ಲಿನ ವೈಶಿಷ್ಟ್ಯಪೂರ್ಣ ಘಟನೆ

ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಕುಂಕುಮಾರ್ಚನೆಗೆ ಯಜ್ಞಸ್ಥಳಕ್ಕೆ ಬಂದಾಗ ದೇವಿಯ ಮುಖದಲ್ಲಿ ಕಂಡಬಂದ ಮಂದಹಾಸ

 

ಸೌರಯಾಗದ ಸಮಯದಲ್ಲಿ ಯಜ್ಞಕುಂಡದಿಂದ ಹೊರಬರುವ ಜ್ವಾಲೆಯ ಪ್ರಕಾಶದಿಂದ ಸದ್ಗುರುದ್ವಯರ ಮುಖ ಬೆಳಗುವುದು

ಇನ್ನಿತರ ಕೆಲವು ವೈಶಿಷ್ಟ್ಯಗಳು

೧. ಮೇ ೭ ರಂದು ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಗವಾನ ಸತ್ಯನಾರಾಯಣ ಮೂರ್ತಿಗೆ ಪಂಚಾಂಮೃತ ಸ್ನಾನ ಮಾಡಿಸುವಾಗ ಒಂದು ಪುಷ್ಪ ಸತ್ಯನಾರಾಯಣನ ಆಶೀರ್ವಾದ ನೀಡುವ ಕೈಯಲ್ಲಿ ಸಿಲುಕಿತು ಪಂಚಾಂಮೃತಸ್ನಾನದ ನಂತರವೂ ಆ ಪುಷ್ಪ ಕೆಳಗೆ ಬೀಳಲಿಲ್ಲ

೨. ಮೇ ೬ ರಂದು ನರವೇರಿದ ಮಹಾರಾಜಮಾತಂಗಿ ಯಾಗದ ಸಮಯದಲ್ಲಿ ಉಪಸ್ಥಿತವಿದ್ದ ಎರಡು ಗಿಳಿಗಳಲ್ಲಿ ಒಂದು ಗಿಳಿ ದೇವಿಯಿಂದ ಪ್ರಕ್ಷೇಪಿತವಾಗುವ ನಿರ್ಗುಣತತ್ತ್ವದಿಂದಾಗಿ ಧ್ಯಾನಮಗ್ನವಾಗಿದ್ದರೆ ಮತ್ತೊಂದು ಗಿಳಿ ದೇವಿಯ ಸಗುಣ ತತ್ತ್ವ ಗ್ರಹಣ ಮಾಡುತ್ತಿದ್ದರಿಂದ ಬಹಳ ಶಬ್ದ ಮಾಡುತ್ತಿತ್ತು. ಇದರಿಂದ ಯಾಗದಲ್ಲಿ ಸಗುಣನಿರ್ಗುಣ ಎರಡೂ ತತ್ತ್ವಗಳು ಕಾರ್ಯನಿರತವಾಗಿರುವುದು ಗಮನಕ್ಕೆ ಬಂದಿತು.

Kannada Weekly | Offline reading | PDF