ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ !

ಗಣಕೀಯ ಪ್ರತಿಗಳನ್ನು ತೆಗೆಯಲು ಒಂದು ಬದಿ ಖಾಲಿ ಇರುವ ಹಾಗೂ ಪೂರ್ಣಖಾಲಿ ಇರುವ ಕಾಗದಗಳನ್ನು ನೀಡಿ, ರಾಷ್ಟ್ರ ಮತ್ತು ಧರ್ಮ ಕಾರ್ಯಗಳಲ್ಲಿ ಕೈಜೋಡಿಸಿ !

‘ಹಿಂದೂಗಳನ್ನು ಧರ್ಮಶಿಕ್ಷಿತರನ್ನಾಗಿಸಿ, ಸಾಧನೆಯೆಡೆಗೆ ಹೊರಳಿಸುವ ಮಹತ್ವವಾದ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ದಿನಪತ್ರಿಕೆ ಪ್ರಕಟಿಸುವುದು, ಗ್ರಂಥಗಳ ನಿರ್ಮಿತಿ, ಅಲ್ಲದೇ ಧ್ವನಿಚಿತ್ರ ಮುದ್ರಿಕೆಗಳನ್ನು ತಯಾರಿಸುವುದು ಮುಂತಾದ ಸೇವೆಗಳನ್ನು ಗಣಕಯಂತ್ರದ ಸಹಾಯದಿಂದ ಸನಾತನದ ಆಶ್ರಮದಲ್ಲಿ ಮಾಡಲಾಗುತ್ತದೆ. ಈ ಸೇವೆಗಾಗಿ ಅನೇಕ ಗಣಕೀಯ ಪ್ರತಿಗಳನ್ನು (ಪ್ರಿಂಟ್) ತೆಗೆಯಬೇಕಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ A4 ಆಕಾರದ ೪೦ ಸಾವಿರ ಕಾಗದಗಳ (೮೦ ರಿಮ್‌ಗಳ) ಅವಶ್ಯಕತೆಯಿದೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಹಾಗೆಯೇ ಸಾಧಕರು ಮುದ್ರಣಕ್ಕಾಗಿ (ಪ್ರಿಂಟಿಂಗ್‌ಗಾಗಿ) A4, A3 ಹಾಗೂ Legal ಆಕಾರದ ಒಂದು ಬದಿ ಖಾಲಿಯಿರುವ (ಒಂದು ಬದಿ ಉಪಯೋಗಿಸಿದ) ಹಾಗೂ ಪೂರ್ಣ ಖಾಲಿ ಕಾಗದಗಳನ್ನು ಅರ್ಪಣೆಯ ರೂಪದಲ್ಲಿ ಒದಗಿಸಲು ಇಚ್ಛಿಸುವವರು ಕೆಳಗಿನ ಕ್ರಮಾಂಕವನ್ನು ಸಂಪರ್ಕಿಸಬೇಕು

ಹೆಸರು ಮತ್ತು ಸಂಪರ್ಕ : ಸೌ. ಭಾಗ್ಯಶ್ರಿ ಸಾವಂತ 7058885610

ವಿ-ಅಂಚೆ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರಿ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401.

Kannada Weekly | Offline reading | PDF