ತೀವ್ರ ಶಾರೀರಿಕ ತೊಂದರೆಯಾಗುತ್ತಿರುವ ಸಾಧಕರಿಗೆ ಸೂಚನೆ !

ಯೋಗತಜ್ಞ ದಾದಾಜಿ ವೈಶಂಪಾಯನ

ಯೋಗತಜ್ಞರು ದಾದಾಜಿ ವೈಶಂಪಾಯನರವರು ನೀಡಿದ ಮುಂದಿನ ಮಂತ್ರವನ್ನು ಪ್ರತಿದಿನ ಹೇಳಿರಿ !

‘ಸದ್ಯ ಅನೇಕ ಸಾಧಕರಿಗೆ ಹೃದಯಕ್ಕೆ ಸಂಬಂಧಪಟ್ಟ ಹಾಗೆಯೇ ಇನ್ನುಳಿದ ಶಾರೀರಿಕ ತೊಂದರೆಗಳು ಆಗುತ್ತಿವೆ. ‘ಸಾಧಕರ ತೊಂದರೆ ಕಡಿಮೆಯಾಗಬೇಕು’, ಎಂದು ಯೋಗತಜ್ಞರು ದಾದಾಜಿ ವೈಶಂಪಾಯನರು ಮುಂದಿನ ಮಂತ್ರವನ್ನು ಕೊಟ್ಟಿದ್ದಾರೆ. ತೀವ್ರ ಶಾರೀರಿಕ ತೊಂದರೆಯಾಗುತ್ತಿರುವ ಸಾಧಕರು ಅದನ್ನು ಪ್ರತಿದಿನ ಸ್ನಾನ ಮಾಡಿದ ನಂತರ ಒಮ್ಮೆ ಹೇಳಬೇಕು. ಮಾಸಿಕ ಸರದಿ, ಹಾಗೆಯೇ ಪುರುಡು-ಸೂತಕ ಇರುವಾಗ ಮಂತ್ರ ಹೇಳಬಾರದು.

|| ಓಂ ಓಂ ನಮಃ ಓಂ ||

ಓಂ ಅಸ್ಯ ಶ್ರೀ ಕಾಲಿಕಾಕವಚಸ್ಯ, ಭೈರವ ಋಷಿಃ | ಗಾಯತ್ರೀಚ್ಛನ್ದಃ |

ಶ್ರೀ ಕಾಲಿಕಾ-ದೇವತಾ-ಪ್ರೀತ್ಯರ್ಥಂ ಸದ್ಯಃ ವೈರಿಸಙ್ಘನಾಶೇ ವಿನಿಯೋಗಃ ||

ಓಂ ಕಾಲಿಕಾ ಘೋರರೂಪಾಹ್ವಾ, ಸರ್ವಕಾಮಪ್ರದಾ ಶುಭಾ |

ಸರ್ವದೇವಸ್ತುತಾ ದೇವೀ, ಶತ್ರುನಾಶಂ ಕರೋತು ಮೇ || ೧ ||

ಹ್ರೀಂ ಹ್ರೀಂಸ್ವರೂಪಿಣೀಂ ಚೈವ, ಹ್ರೀಂ ಹ್ರೀಂ ಹ್ರೀಂ ಸಙ್ಗಿನೀಂ ತಥಾ |

ಹ್ರೀಂ ಹ್ರೀಂ ಕ್ಷೌಂ ಕ್ಷೌಂಸ್ವರೂಪಾ ಸಾ, ಸರ್ವದಾ ಶತ್ರುನಾಶಿನೀ || ೨ ||

ಶ್ರೀಂ ಹ್ರೀಂ ಓಂ ರೂಪಿಣೀ ದೇವೀ, ಭವಬನ್ಧವಿಮೋಚನೀ |

ಯಯಾ ಶುಮ್ಭೋ ಹತೋ ದೈತ್ಯೋ, ನಿಶುಮ್ಭಶ್ಚ ಮಹಾಸುರಃ || ೩ ||

ವೈರಿನಾಶಾಯ ವನ್ದೇ ತಾಂ, ಕಾಲಿಕಾಂ ಶಙ್ಕರಪ್ರಿಯಾಮ್ |

ಬ್ರಾಹ್ಮೀ ಶೈವೀ ವೈಷ್ಣವೀ, ವಾರಾಹೀ ನೃಸಿಂಹಿಕಾ ಕೌಮಾರೀ |

ಶ್ರೀ ಚಾಮುಣ್ಡಾ ಖಾದನ್ತು ಮಮ ವಿದ್ವಿಷಃ || ೪ ||

ಸುರೇಶ್ವರೀ ಘೋರರೂಪಾ, ಚಣ್ಡಮುಣ್ಡವಿನಾಶಿನೀ |

ಮುಣ್ಡಮಾಲಾವೃತಾಙ್ಗೀ ಚ, ಸರ್ವತಃ ಪಾತು ಮಾಂ ಸದಾ || ೫ ||

ಹ್ರೀಂ ಹ್ರೀಂ ಹ್ರೀಂ ಕಾಲಿಕೇ ಘೋರೇ, ದಂಷ್ಟ್ರೇವ ರುಧಿರಪ್ರಿಯೇ |

ರುಧಿರಾಪೂರ್ಣವಕ್ತ್ರೇ ಚ, ರುಧಿರೇಣಾವೃತಸ್ತನಿ || ೬ ||

ಮಮ ಶತ್ರೂನ್ ಖಾದಯ ಖಾದಯ, ಹಿಂಸ ಹಿಂಸ, ಮಾರಯ ಮಾರಯ || ೭ ||

ಭಿನ್ಧಿ ಭಿನ್ಧಿ, ಛಿನ್ಧಿ ಛಿನ್ಧಿ, ಉಚ್ಚಾಟಯ ಉಚ್ಚಾಟಯ |

ದ್ರಾವಯ ದ್ರಾವಯ, ಶೋಷಯ ಶೋಷಯ ಯಾತುಧಾನಾನ್ || ೮ ||

ಹ್ರಾಂ ಹ್ರೀಂ ಕಾಲಿಕಾಯೈ, ಸರ್ವಶತ್ರೂನ್ ಸಮರ್ಪಯಾಮಿ ಸ್ವಾಹಾ || ೯ ||

ಕಿರಿ ಕಿರಿ ಕಿಟಿ ಕಿಟಿ ಕಟ ಕಟ ಮರ್ದ ಮರ್ದ ಮೋಹಯ ಮೋಹಯ |

ಹರ ಹರ ಮಮ ರಿಪೂನ್ ಧ್ವಂಸ ಧ್ವಂಸ ಭಕ್ಷಯ ಭಕ್ಷಯ ತ್ರೋಟಯ ತ್ರೋಟಯ ಯಾತುಧಾನಾನ್ || ೧೦ ||

ಚಾಮುಣ್ಡೇ ಸರ್ವಜನಾನ್ ರಾಜ್ಞೋ ರಾಜಪುರುಷಾನ್ ದೇಹಿ ದೇಹಿ |

ತನು ತನು ಧಾನ್ಯಂ ಯಚ್ಛ ಯಚ್ಛ ಕ್ಷಾಂ ಕ್ಷೀಂ ಕ್ಷೂಂ ಕ್ಷೈಂ ಕ್ಷೌಂ ಕ್ಷಃ ಸ್ವಾಹಾ || ೧೧ ||

|| ಶುಭಂ ||

ಈ ಮಂತ್ರವು ಕಲ್ಯಾಣಕಾರಿಯಾಗಿದೆ. ಸರಿಯಾಗಿ ಮಾಡಿದರೆ ಅನುಭವ ಬರುವುದು. ೮೧ ಜನರಿಗೆ ಇದುವರೆಗೆ ಅನುಭವಕ್ಕೆ ಬಂದಿದೆ’

‘ಅನುಭವ ಪಡೆಯಿರಿ !’- ಯೋಗತಜ್ಞರು ದಾದಾಜಿ ವೈಶಂಪಾಯನ

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

Kannada Weekly | Offline reading | PDF