ಸದ್ಗುರು (ಸೌ.) ಅಂಜಲಿ ಗಾಡಗೀಳರವರ ಬೋಧನೆ !

ಸದ್ಗುರು (ಸೌ.) ಅಂಜಲಿ ಗಾಡಗೀಳ

‘ಕೇಂದ್ರ ಸೇವಕರು ಅಥವಾ ವಿಭಾಗ ಸೇವಕರು ಆಗುವುದಕ್ಕಿಂತ ಕೇಂದ್ರ ಅಥವಾ ವಿಭಾಗ ಇವುಗಳ ತಾಯಿಯಾಗಬೇಕು !’

ಅಧ್ಯಾತ್ಮ’ ಮತ್ತು ‘ಮಾಯೆ’ ಇವುಗಳ ವ್ಯಾಖ್ಯೆಯು ಆಧ್ಯಾತ್ಮಿಕ ಮಟ್ಟಕ್ಕನುಸಾರ ಬದಲಾಗುತ್ತದೆ.’

‘ಪರಿಸ್ಥಿತಿಯ ಮೇಲೆ ಜಪದ ಲಯವು ಅವಲಂಬಿಸಿರುತ್ತದೆ.’

– ಸದ್ಗುರು (ಸೌ.) ಅಂಜಲಿ ಗಾಡಗೀಳ, ಕಾಂಚೀಪುರಮ್, ತಮಿಳುನಾಡು.

Kannada Weekly | Offline reading | PDF