ಏಪ್ರಿಲ್ ೧೩ ರಂದು ಇರುವ ಶ್ರೀರಾಮ ನವಮಿಯ ನಿಮಿತ್ತ….

ಶ್ರೀರಾಮನ ವಿವಿಧ ಭಕ್ತರ ತುಲನಾತ್ಮಕ ಗುಣವೈಶಿಷ್ಟ್ಯಗಳು

ಆದರ್ಶ ಪುತ್ರ, ಆದರ್ಶ ಪತಿ, ಆದರ್ಶ ಪಿತಾ, ಆದರ್ಶ ಯೋಧ, ಆದರ್ಶ ರಾಜ ಇರುವ ಮರ್ಯಾದಾ ಪುರುಷೋತ್ತಮ ಶ್ರೀರಾಮ ! ಎಲ್ಲ ರೀತಿಯಲ್ಲಿಯೂ ಆದರ್ಶವಿರುವ ಪ್ರಭು ಶ್ರೀರಾಮಚಂದ್ರನ ಭಕ್ತರ ಭಕ್ತಿಯೂ ವಿವಿಧ ರೂಪಗಳಲ್ಲಿ ಅಲಂಕೃತವಾಗಿದೆ ! ರಾಮ ಭಕ್ತರ ಭಕ್ತಿ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಅಂಶಗಳನ್ನು ಪ್ರಸ್ತುತ ಲೇಖನದಲ್ಲಿ ಮಂಡಿಸಲಾಗಿದೆ.

Kannada Weekly | Offline reading | PDF