ಸಾಧಕರಿಗಾಗಿ ಮಹತ್ವದ ಸೂಚನೆ !

(ಸದ್ಗುರು) ಸೌ. ಬಿಂದಾ ಸಿಂಗಬಾಳ

ಲ್ಯಾಪ್‌ಟಾಪ್ ಜೊತೆಗೆ ಇತರ ಯಾವುದೇ ವಸ್ತುಗಳನ್ನು ‘ಲ್ಯಾಪ್‌ಟಾಪ್ ಬ್ಯಾಗ್ನಲ್ಲಿ ಇಡಬೇಡಿರಿ !

‘ಕೆಲವು ಸಾಧಕರು ‘ಲ್ಯಾಪ್‌ಟಾಪ್ ಬ್ಯಾಗ್ ನಲ್ಲಿ  ಲ್ಯಾಪ್‌ಟಾಪ್ ಜೊತೆಗೆ ಇತರ ವಸ್ತುಗಳನ್ನು (ಉದಾ. ಪುಸ್ತಕಗಳು, ಕಡತ (ಫೈಲ್ಸ್), ಬಟ್ಟೆ) ಇಡುತ್ತಾರೆ. ಇದರಿಂದ ಲ್ಯಾಪ್‌ಟಾಪ್‌ನ ‘ಸ್ಕ್ರೀನ್ನ ಮೇಲೆ ಒತ್ತಡ ಬಿದ್ದು ಅದಕ್ಕೆ ಹಾನಿಯಾಗಬಹುದು. ‘ಲ್ಯಾಪ್‌ಟಾಪ್ ಬ್ಯಾಗ್ನ ಕ್ಷಮತೆ ಕಡಿಮೆ ಇರುವುದರಿಂದ ಬ್ಯಾಗ್‌ನಲ್ಲಿ ಇತರ ವಸ್ತುಗಳನ್ನು ಇಟ್ಟರೆ ಅದು ಬೇಗನೆ ಹಾಳಾಗುತ್ತದೆ. ಆದುದರಿಂದಸಾಧಕರು ಲ್ಯಾಪ್‌ಟಾಪ್‌ನ ಜೊತೆಗೆ ಇತರ ಯಾವುದೇ ವಸ್ತುವನ್ನು ‘ಲ್ಯಾಪ್‌ಟಾಪ್ ಬ್ಯಾಗ್ ನಲ್ಲಿ ಇಡಬಾರದು. – (ಸದ್ಗುರು) ಸೌ. ಬಿಂದಾ ಸಿಂಗಬಾಳ

Kannada Weekly | Offline reading | PDF