‘ಟ್ರೆಡ್‌ಮಿಲ್ನ ತಾಂತ್ರಿಕತೆಯ ಜ್ಞಾನವಿರುವವರ ಅವಶ್ಯಕತೆ !

‘ಸನಾತನದ ಆಶ್ರಮದಲ್ಲಿ ಸಾಧಕರಿಗೆ ವ್ಯಾಯಾಮ ಮಾಡಲು ‘ಟ್ರೆಡ್‌ಮಿಲ್ (ನಡೆಯುವ ವ್ಯಾಯಾಮ ಮಾಡುವ ಯಂತ್ರ) ಅಳವಡಿಸಲಾಗಿದೆ. ಅದನ್ನು ಉಪಯೋಗಿಸುವ ಹಾಗೂ ಅದರ ನಿರ್ವಹಣೆ ಮತ್ತು ದುರಸ್ತಿ ಹೇಗೆ ಮಾಡಬೇಕು ? ಎಂಬ ವಿಷಯದಲ್ಲಿ ಪ್ರಾಥಮಿಕ ಮಾಹಿತಿ ಹಾಗೂ ತಾಂತ್ರಿಕ ಸಹಾಯ ಬೇಕಾಗಿದೆ. ‘ಟ್ರೆಡ್‌ಮಿಲ್ಗೆ ಸಂಬಂಧಿಸಿದ ತಾಂತ್ರಿಕ ಜ್ಞಾನವಿರುವ ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳು ಅಥವಾ ಸಾಧಕರು ಈ ಸೇವೆ ಮಾಡಬಹುದು ಅಥವಾ ಅದರ ಬಗ್ಗೆ ಸಾಧಕರಿಗೆ ತರಬೇತಿ ನೀಡಬಹುದು, ಅವರು ಸ್ಥಳೀಯ ಸಾಧಕರ ಮೂಲಕ ಜಿಲ್ಲಾಸೇವಕರಿಗೆ ತಿಳಿಸಬೇಕು. ಜಿಲ್ಲಾಸೇವಕರು ಈ ಕೆಳಗಿನ ಕೋಷ್ಟಕಕ್ಕನುಸಾರ ಮಾಹಿತಿಯನ್ನು ಕಳುಹಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ

ಸೌ. ಭಾಗ್ಯಶ್ರೀ ಸಾವಂತ – 7058885610

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ’ 24/B, ರಾಮನಾಥಿ, ಬಾಂದಿವಡೆ, ಫೋಂಡಾ ಗೋವಾ. 403401

Kannada Weekly | Offline reading | PDF