ಕಿಶ್ತವಾಡ (ಜಮ್ಮು-ಕಾಶ್ಮೀರ) – ಇಲ್ಲಿ ನಡೆಯುತ್ತಿರುವ ಚಕಮಕಿಯಲ್ಲಿ ಭದ್ರತಾ ಪಡೆಗಳು 2 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು, ಓರ್ವ ಯೋಧನು ಹುತಾತ್ಮರಾಗಿದ್ದಾನೆ. ಇಲ್ಲಿ ಇನ್ನೂ 2-3 ಭಯೋತ್ಪಾದಕರು ಅಡಗಿರುವ ಸಾಧ್ಯತೆಯಿರುವುದರಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಸಂಪಾದಕೀಯ ನಿಲುವುಇನ್ನು ಮುಂದೆ ಭಾರತೀಯ ಯೋಧರ ಪ್ರಾಣವನ್ನು ಉಳಿಸಬೇಕಾದರೆ, ಭಯೋತ್ಪಾದಕರನ್ನು ನಿರ್ಮಿಸುವ ಪಾಕಿಸ್ತಾನದ ನಿರ್ಮೂಲನೆಯು ಅತ್ಯಗತ್ಯ ಎಂಬುದನ್ನು ನಾವು ಯಾವಾಗ ಅರ್ಥ ಮಾಡಿಕೊಳ್ಳುತ್ತೇವೆ ? |